ವಿಶ್ವಕಪ್ ಇಂಡೋ, ಪಾಕ್ ಪಂದ್ಯ – 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ!
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕಾರ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಇದರ…
ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಡ್ಬೇಡಿ – ಐಸಿಸಿ ಸಲಹೆ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ನೀಶಮ್ ರನ್ನು ಧೋನಿ…
ಐಸಿಸಿ ರ‍್ಯಾಂಕಿಂಗ್- ಸ್ಮೃತಿ ಮಂದಾನಗೆ ನಂ.1 ಪಟ್ಟ
ದುಬೈ: ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ಅಮೋಘ ಸಾಧನೆ ಮಾಡಿದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ…
ಆಟಗಾರನ ಅಮ್ಮನ ಬಗ್ಗೆ ಕಾಮೆಂಟ್ ಮಾಡಿದ್ದ ಪಾಕ್ ನಾಯಕನಿಗೆ ಅಮಾನತು ಶಿಕ್ಷೆ
ದುಬೈ: ದಕ್ಷಿಣ ಆಫ್ರಿಕಾ ಆಟಗಾರರನ ಮೇಲೆ ಕೆಟ್ಟ ಕಾಮೆಂಟ್ ಮಾಡಿ ಜನಾಂಗಿಯ ನಿಂದನೆ ಮಾಡಿದ್ದ ಪಾಕಿಸ್ತಾನ…
ಐಸಿಸಿ ಪ್ರಶಸ್ತಿ ಪಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ
ದುಬೈ: ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಐಸಿಸಿ…
2018ರ ರೌಂಡಪ್ – ಕ್ರೀಡೆಯಲ್ಲಿ ಭಾರತೀಯ ಆಟಗಾರರ ಮಿಂಚು!
ಬೆಂಗಳೂರು: ಕ್ರೀಡೆಯಲ್ಲಿ ಈ ವರ್ಷ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ…
ಪಾಕ್ ಆಟಗಾರರಿಗೆ ಐಪಿಎಲ್‍ನಲ್ಲಿ ಅವಕಾಶ ನೀಡಬೇಕು – ಪಿಸಿಬಿ ನಿರ್ದೇಶಕ ವಾಸೀಂ ಖಾನ್
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೂತನ ನಿರ್ದೇಶಕರಾಗಿ ಆಯ್ಕೆ ಆಗಿರುವ ವಾಸೀಂ ಖಾನ್ ಪಾಕ್ ಆಟಗಾರರಾಗಿಗೆ…
160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ
ದುಬೈ: 2016 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್ 31ರ…
ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆ!
ನವದೆಹಲಿ: ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಿದ್ದಾಗಿ ಅಂತರಾಷ್ಟ್ರೀಯ…
ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ…