ಇಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಸೀಕ್ರೆಟ್ ಔಟ್?
-ಆತ್ಮಹತ್ಯೆಯೋ? ಕೊಲೆಯೋ? ಮುಂಬೈ: ನಿಗೂಢವಾಗಿ ಉಳಿದಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಅಸಲಿ…
ಹಾಡಹಗಲೇ ಮನೆಗೆ ನುಗ್ಗಿ 12ರ ಬಾಲೆಯ ರೇಪ್- ಕತ್ತರಿಯಿಂದ ಮಾರಣಾಂತಿಕ ಹಲ್ಲೆ
- ಗಂಭೀರ ಸ್ಥಿತಿಯಲ್ಲಿ ಸಂತ್ರಸ್ತೆ ನವದೆಹಲಿ: ಮನೆಗೆ ನುಗ್ಗಿ 12 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕತ್ತರಿಯಿಂದ…
ಗಾಂಜಾ ಸಿಕ್ಕಿಲ್ಲವೆಂದು 20 ಸೆಂ.ಮೀ ಉದ್ದದ ಚಾಕುವನ್ನೇ ನುಂಗಿದ 28ರ ಯುವಕ!
- ಹೊಟ್ಟೆನೋವು ಎಂದು ಬಂದಾಗ ವೈದ್ಯರೇ ದಂಗಾದ್ರು ನವದೆಹಲಿ: ಅನೇಕ ಸವಾಲುಗಳನ್ನು ಎದುರಿಸಿರುವ ದೆಹಲಿಯ ಏಮ್ಸ್…
ರಕ್ತ ನೀಡಿ ರೋಗಿಯ ಕೊನೆಯುಸಿರು ಉಳಿಸಿದ ಏಮ್ಸ್ ಜೂನಿಯರ್ ವೈದ್ಯ
- ಡಾಕ್ಟರ್ ಆಗಿರುವ ನನ್ನ ಆದ್ಯ ಕರ್ತವ್ಯ ಎಂದ ಫವಾಜ್ ನವದೆಹಲಿ: ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯೊಬ್ಬರಿಗೆ…
ಮನಮೋಹನ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ನವದೆಹಲಿ: ಎದೆನೋವಿನಿಂದಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್…
ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ: ಏಮ್ಸ್ ನಿರ್ದೇಶಕ
ನವದೆಹಲಿ: ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ಪರಿಣಾಮಕಾರಿಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗ ಈ…
ಆಸ್ಪತ್ರೆಯಲ್ಲಿ ಪೋಷಕರನ್ನ ನೆನೆದು ಕಣ್ಣೀರಿಟ್ಟ ಏಮ್ಸ್ ವೈದ್ಯೆ
-ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡ್ತಿರುವ ಡಾಕ್ಟರ್ ನವದೆಹಲಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ತಮ್ಮ…
ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ
ನವದೆಹಲಿ: ಭಾರತದಲ್ಲಿರುವ 15 ಮಂದಿ ಇಟಲಿ ಪ್ರವಾಸಿಗರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಬುಧವಾರ ನವದೆಹಲಿಯ…
ಸುಷ್ಮಾಗೆ ಚಿಕಿತ್ಸೆ ಕೊಡಲು ವೈದ್ಯರು ತಯಾರಿರಲಿಲ್ಲ- ಸತ್ಯಾಂಶ ಬಿಚ್ಚಿಟ್ಟ ಪತಿ ಕೌಶಲ್
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ಕೊಡಲು ಏಮ್ಸ್ ವೈದ್ಯರು ತಯಾರಿರಲಿಲ್ಲ.…
ಚಿದಂಬರಂಗೆ ಮತ್ತೆ ಅನಾರೋಗ್ಯ- ಚಿಕಿತ್ಸೆ ಕೊಡಿಸಿ ಕಚೇರಿಗೆ ಕರೆತಂದ ಇಡಿ ಅಧಿಕಾರಿಗಳು
ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಹಗರಣ ಸಂಬಂಧ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೇಂದ್ರ ಮಾಜಿ ಸಚಿವ…