ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ
ನೀವು ಎಗ್ ಬುರ್ಜಿ, ಎಗ್ ರೋಸ್ಟ್ ಎಲ್ಲಾ ಮಾಡಿದ್ದರೆ ಇದೊಂದು ಸರಳವಾದ ರೆಸಿಪಿ ಟ್ರೈ ಮಾಡಿ…
ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ
ತಿಂಡಿ ಪ್ರಿಯರು ಏನಾದರೂ ತಿನ್ನುತ್ತಲೆ ಇರುತ್ತಾರೆ. ಬರ್ಗರ್, ನಿಪ್ಪಟ್ಟು, ಬೇಲ್ ಪುರಿ, ಮಸಾಲ್ ಪುರಿ ಇವುಗಳನ್ನು…
ಆರ್ಡರ್ ಮಾಡಿದ ಬರ್ಗರ್ನಲ್ಲಿ ಸಿಕ್ತು ಕೈ ಬೆರಳು
ವಾಷಿಂಗ್ಟನ್: ಯುವತಿ ಆರ್ಡರ್ ಮಾಡಿದ ಬರ್ಗರ್ನಲ್ಲಿ ಮನುಷ್ಯನ ಬೆರಳು ಸಿಕ್ಕು ಬೆಚ್ಚಿಬೀಳಿಸಿದ ಘಟನೆ ಬೊಲಿವಿಯಾದಲ್ಲಿ ನಡೆದಿದೆ.…
ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
ದೋಸೆ, ಇಡ್ಲಿ ಮಾಡಿದರೆ ಸಾಂಬಾರ್ ಇದ್ದರು ಜೊತೆಗೆ ಚಟ್ನಿ ಮಾಡುವುದು ಸಾಮಾನ್ಯ. ಹಲವರಿಗೆ ಚಟ್ನಿ ಎಂದರೆ…
ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
ಹೀರೆಕಾಯಿಯನ್ನು ಮಾರುಕಟ್ಟೆಯಿಂದ ತಂದಿದ್ದೀರ. ಆದರೆ ನಿಮಗೆ ಪಲ್ಯ, ಸಾರು ಮಾಡಲು ಇಷ್ಟ ಇಲ್ಲ. ಬೇರೆ ಏನಾದ್ರೂ…
ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ…
ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ
ಮೊಟ್ಟೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಈ ಮೊಟ್ಟೆಯನ್ನು ಉಪಯೋಗಿಸಿಕೊಂಡು ಬಿರಿಯಾನಿ, ಮಂಚೂರಿ, ಆಮ್ಲೆಟ್ ಮಾಡುತ್ತೇವೆ. ಆದರೆ…
ಆನೆಗೆ ತನ್ನ ಕೈಯಾರೆ ಆಹಾರ ತಿನ್ನಿಸಿದ ವೃದ್ಧೆ – ಹೃದಯಸ್ಪರ್ಶಿ ವೀಡಿಯೋ ವೈರಲ್
ವೃದ್ಧೆಯೊಬ್ಬರು ತಮ್ಮ ಕೈಯಾರೆ ಆನೆಗೆ ಆಹಾರ ನೀಡುತ್ತಿರುವ ಹೃದಯ ಸ್ಪರ್ಶಿ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್…
ಗಣೇಶ ಹಬ್ಬಕ್ಕೆ ಸ್ಪೆಷಲ್ ಆಗಿ ಮಾಡಿ ಬಾದಾಮಿ ಹಲ್ವಾ
ಹಬ್ಬ ಎಂದರೆ ಸಿಹಿ ಅಡುಗೆ ಹೆಚ್ಚಾಗಿರುತ್ತದೆ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ವಿಘ್ನ ವಿನಾಶಕನಾಗಿರುವ…
ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ
ಹಾಗಲಕಾಯಿ ಕಹಿಯಾಗಿರುವುದರಿಂದ ಅದನ್ನು ಕೆಲವರು ಆದಷ್ಟು ದೂರವಿಡುತ್ತಾರೆ. ಆದರೆ ಈ ಕಹಿಯನ್ನು ಹೋಗಲಾಡಿಸಲು ಕೆಲವೊಂದು ಸಾಮಾಗ್ರಿಗಳನ್ನು…
