51 ಬಾಲ್, 9 ಬೌಂಡರಿ, 2 ಸಿಕ್ಸರ್, 82 ರನ್ – ಸ್ಮರಣೀಯ ಪಂದ್ಯದ ಬಗ್ಗೆ ಕೊಹ್ಲಿ ಮಾತು
ಮುಂಬೈ: ಕ್ರಿಕೆಟ್ ವೃತ್ತಿ ಜೀವನ ಅತ್ಯುತ್ತಮ ಪಂದ್ಯ ಯಾವುದು ಎಂಬುದನ್ನು ಟೀಂ ಇಂಡಿಯಾ ನಾಯಕ ವಿರಾಟ್…
ಗರಿಗೆದರಿದ ಕ್ರಿಕೆಟ್ ರಣರಂಗ- ಟೀಂ ಇಂಡಿಯಾ ಆಟಗಾರರಿಗೆ 2 ವಾರ ಕ್ವಾರಂಟೈನ್
ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ಇಳಿದು ನೆಟ್…
ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ
ನವದೆಹಲಿ: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಲ್‍ರೌಂಡರ್ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್…
ಐಸಿಸಿ ರ‍್ಯಾಂಕಿಂಗ್ ಬಿಡುಗಡೆ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ
- 3 ಮಾದರಿಯಲ್ಲೂ ಭಾರತಕ್ಕಿಲ್ಲ ಅಗ್ರಸ್ಥಾನ - ಇಂಡಿಯಾವನ್ನು ಹಿಂದಿಕ್ಕಿದ ಆಸೀಸ್, ಕಿವೀಸ್ ದುಬೈ: ಐಸಿಸಿ…
ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ…
ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ
ಮುಂಬೈ: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಫೋಟಕ ಆಟಗಾರರಲ್ಲಿ ಒಬ್ಬರು. ಏಕಾಂಗಿಯಾಗಿ ತಂಡಕ್ಕೆ…
ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್
ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್…
ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್
ಸಿಡ್ನಿ: ನಮ್ಮ ಆಟಗಾರರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ…
ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?
ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್…
ಮದ್ಯ ತಯಾರಿಕೆ ಬಿಟ್ಟು ಸ್ಯಾನಿಟೈಜರ್ ಉತ್ಪಾದನೆಗೆ ಒತ್ತುಕೊಟ್ಟ ಶೇನ್ ವಾರ್ನ್
ಸಿಡ್ನಿ: ಕೊರೊನಾ ವೈರಸ್‍ನಿಂದಾಗಿ ಒಂದರ ನಂತರ ಒಂದರಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗುತ್ತಿದೆ. ಮತ್ತೊಂದೆಡೆ ಭಾರತ ಮಾಜಿ…