ಪತ್ನಿಯನ್ನ ಕೊಂದು ಸ್ನೇಹಿತನ ಸಹಾಯದಿಂದ ಡ್ರಮ್‍ನಲ್ಲಿ ತುಂಬಿ ಪೊದೆಗೆ ಎಸೆದ
- ಮಗ, ಸೊಸೆ ನಾಪತ್ತೆಯಾಗಿರೋ ದೂರು ದಾಖಲಿಸಿದ ತಂದೆ ಮುಂಬೈ: ಕೌಟುಂಬಿಕ ಕಲಹದಿಂದ ಸ್ನೇಹಿತನ ಸಹಾಯದಿಂದ…
ಖಾಸಗಿ ಫೋಟೋಗಳ ಮೂಲಕ ನಟನ ಮಗಳಿಗೆ ಬ್ಲ್ಯಾಕ್‍ಮೇಲ್ – ಯುವಕ ಅರೆಸ್ಟ್
- ಆರೋಪಿಗೆ ಹೆದರಿ ಹಣ ನೀಡಿದ್ದ ನಟನ ಪುತ್ರಿ ಮುಂಬೈ: ಬಾಲಿವುಡ್ ನಟನ ಮಗಳ ಖಾಸಗಿ…
17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ- 10 ಮಂದಿ ಅರೆಸ್ಟ್
ನವದೆಹಲಿ: ಕೋವಿಡ್ 19 ಮಹಾಮಾರಿಯ ನರ್ತನದ ಮಧ್ಯೆ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದು, 17 ವರ್ಷದ ಹುಡುಗಿಯ…
ಹತ್ತನೇ ಮದುವೆಯಾಗಲು ಮುಂದಾಗಿದ್ದ ಪತ್ನಿಯನ್ನ ಕೊಂದ 9ನೇ ಪತಿ
- ಮೊದಲು ಸ್ನೇಹ ನಂತ್ರ ಪ್ರೀತಿಸಿ ವಿವಾಹ - 9 ಮದ್ವೆ ಆಗಿದ್ರೂ ಮತ್ತೊಬ್ಬನ ಜೊತೆ…
ಪಾರ್ಕಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ – ವಿರೋಧಿಸಿದ್ದಕ್ಕೆ ಕಲ್ಲಿನಿಂದ ಹೊಡೆದ
- ಪರಿಚಯಸ್ಥನಿಂದ 23ರ ಸಂತ್ರಸ್ತೆ ಮೇಲೆ ರೇಪ್ - ಕೆಂಪು ಕೋಟೆ ಬಳಿಯ ಪಾರ್ಕಿನಲ್ಲಿ ಕೃತ್ಯ…
ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ- ಮಹಿಳೆ ಮನೆಯಲ್ಲಿ 74 ಲಕ್ಷ ಪತ್ತೆ
- ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡ್ತಿರೋ ಶಂಕೆ ಡಿಸ್ಪುರ್: ಪೊಲೀಸರು ಮಹಿಳೆಯೊಬ್ಬಳ ಮನೆಯಲ್ಲಿ ಬರೋಬ್ಬರಿ 74…
ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಟ – ಯುವಕನ ಕೊಲೆ, 6 ಮಂದಿ ಬಂಧನ
ಹುಬ್ಬಳ್ಳಿ: ಹುಡುಗಿ ವಿಚಾರವಾಗಿ ಇಬ್ಬರು ಯುವಕರ ನಡುವಿನ ಗಲಾಟೆಯಲ್ಲಿ ಓರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ…
4 ಮಂದಿಯನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಯುವತಿ ಅರೆಸ್ಟ್
- ಮೊದಲು ತನ್ನ ಚಿಕ್ಕಪ್ಪನನ್ನೇ ಮದುವೆಯಾಗಿದ್ದ ಯುವತಿ - ತಾನೇ ದೂರು ಕೊಟ್ಟು, ಪೊಲೀಸ್ ಠಾಣೆ…
ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದವ ಅರೆಸ್ಟ್
ಬೆಂಗಳೂರು: ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉಡುಪಿ…
ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್
ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ…