ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯನ್ನು ಭಾರತ ಖಂಡಿಸಿಲ್ಲ ಯಾಕೆ?
ನವದೆಹಲಿ: ಇರಾನ್ (Iran) ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ(Ayatollah Ali Khamenei) ಹತ್ಯೆ ಮಾಡಿದ್ದಕ್ಕೆ ಇಸ್ರೇಲ್,…
ಕುವೈತ್‌ನಲ್ಲಿ ಅಮೆರಿಕದ ಹಲವು F-15 ಯುದ್ಧ ವಿಮಾನಗಳು ಪತನ – ಎಲ್ಲಾ ಪೈಲಟ್‌ಗಳು ಸೇಫ್
ಕುವೈತ್ ಸಿಟಿ: ಕುವೈತ್‌ನಲ್ಲಿಂದು ಅಮೆರಿಕದ ಹಲವಾರು ಎಫ್-15 ಯುದ್ಧ ವಿಮಾನಗಳು ಪತನಗೊಂಡಿವೆ (F15 Jet Crash)…
ಆಪರೇಷನ್ ʻರೋರಿಂಗ್ ಲಯನ್ʼ – ಲೆಬನಾನ್ ಮೇಲೆ ಇಸ್ರೇಲ್ ಮಿಸೈಲ್ ಮಳೆ; 31 ಮಂದಿ ಸಾವು
ಟೆಲ್ ಅವಿವ್/ಬೈರೂತ್: ಆಪರೇಷನ್ 'ರೋರಿಂಗ್ ಲಯನ್' ಭಾಗವಾಗಿ ಇಸ್ರೇಲ್ ರಕ್ಷಣಾ ಪಡೆಗಳು (IDF) ನಡೆಸುತ್ತಿರುವ ದಾಳಿಯನ್ನು…
ಭಾರತದಲ್ಲೂ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ – ಎಲ್ಲಾ ರಾಜ್ಯಗಳಿಗೆ ಗೃಹ ಸಚಿವಾಲಯ ಎಚ್ಚರಿಕೆ
- ಇರಾನ್ ಪರವಾದ ಮೂಲಭೂತವಾದಿ ಪ್ರಚಾರಕರನ್ನ ಗುರುತಿಸಲು ಸೂಚನೆ ನವದೆಹಲಿ: ಇರಾನ್ - ಅಮೆರಿಕ -…
ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಉಡೀಸ್ – ಟ್ರಂಪ್ ಮಾಹಿತಿ
- ಯುದ್ಧ 4 ವಾರಗಳವರೆಗೆ ಮುಂದುವರಿಯಬಹುದು ವಾಷಿಂಗ್ಟನ್: ಅಮೆರಿಕದ ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು…
ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್
ಟೆಹ್ರಾನ್: ಅಮೆರಿಕ, ಇಸ್ರೇಲ್ ಜಂಟಿ ದಾಳಿಯ (Israel-US Attack) ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.…
ಚೀನಾದ ಶಸ್ತ್ರಾಸ್ತ ನಂಬಿ ಪ್ರಾಣ ಕಳೆದುಕೊಂಡ ಖಮೇನಿ!
ಟೆಹ್ರಾನ್: ಚೀನಾದ (China) ಶಸ್ತ್ರಾಸ್ತಗಳನ್ನು ಬಲವಾಗಿ ನಂಬಿದ್ದರಿಂದ ಇರಾನ್ (Iran) ಸರ್ವೋಚ್ಛ ನಾಯಕ ಖಮೇನಿ(Ayatollah Khamenei)…
ಖಮೇನಿ ಹತ್ಯೆಗೆ ಆಕ್ರೋಶ – ಕಾಶ್ಮೀರದಲ್ಲಿ ಪ್ರತಿಭಟನೆ, ಪಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ
- ಲಾಸ್ ಏಂಜಲೀಸ್‌ನಲ್ಲಿ 3.50 ಲಕ್ಷ ಜನರಿಂದ ಸಂಭ್ರಮ ಶ್ರೀನಗರ/ಇಸ್ಲಾಮಾಬಾದ್: ಇರಾನ್ ಸರ್ವಾಧಿಕಾರಿ ಅಯತೊಲ್ಲಾ ಅಲಿ…
ಇಸ್ರೇಲ್-ಅಮೆರಿಕ ಆರ್ಭಟಕ್ಕೆ ಖಮೇನಿ ಗ್ಯಾಂಗ್ ಖಲ್ಲಾಸ್ – ಇರಾನ್‌ನ ಟಾಪ್ ಕಮಾಂಡರ್‌ಗಳೇ ಉಡೀಸ್
- ಯುದ್ಧ ಕಾರ್ಮೋಡ - ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆತಂಕ ಟೆಹ್ರಾನ್/ಟೆಲ್ ಅವಿವ್:…
Iran Israel War | 50ಕ್ಕೂ ಹೆಚ್ಚು ಕನ್ನಡಿಗರು ದುಬೈ, ಬಹ್ರೇನ್‌ನಲ್ಲೇ ಲಾಕ್
ಹಾಸನ/ಮೈಸೂರು: ದ್ವೀಪ ರಾಷ್ಟ್ರ ಬಹ್ರೇನ್‌ನಲ್ಲಿ (Bahrain) ಹಾಸನ ಜಿಲ್ಲೆಯ ಐವರು ಸಿಲುಕಿದ್ದಾರೆ. ಬಹ್ರೇನ್ ರಾಜಧಾನಿ ಮನಾಮರಲ್ಲಿರುವ…
