12 ದಿನ ಮಾರುವೇಷದಲ್ಲಿ ಸುತ್ತಿ ಹಸುಗೂಸನ್ನು ಅಮ್ಮನ ಮಡಿಲು ಸೇರಿಸಿದ ಪೊಲೀಸ್ರು
ಚಿಕ್ಕಮಗಳೂರು: ಸಂಬಂಧಿಗಳೇ 9 ತಿಂಗಳ ಮಗುವನ್ನು ಕದ್ದು ಮತ್ತೊಬ್ಬರಿಗೆ ಮಾರಿದ್ದ ಪ್ರಕರಣವನ್ನು ಜಿಲ್ಲೆಯ ಅಜ್ಜಂಪುರ ಪೊಲೀಸರು…
ಕಿಡ್ನಾಪ್ ಆಗಿದ್ದ ಮಗುವನ್ನು ರಕ್ಷಿಸಿದ ಪೊಲೀಸ್ರು – ಚೆನ್ನಣ್ಣನವರ್ ಕಾಲಿಗೆ ಬಿದ್ದ ತಂದೆ
ನೆಲಮಂಗಲ: 18 ತಿಂಗಳ ಮಗುವನ್ನು ಹಣಕ್ಕಾಗಿ ಅಪಹರಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು…
ಜನನಿಬಿಡ ರಸ್ತೆಯಲ್ಲಿ ಪ್ರಿಯತಮೆಯನ್ನು ಅಪಹರಿಸಿದ ಪ್ರಿಯಕರ
-ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಕೋಲಾರ: ಪ್ರೀತಿಸಿದ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ಯುವಕ ಅಪಹರಿಸಿದ ಘಟನೆ…
ಕಳ್ಳರ ವಿರುದ್ಧ ಹೋರಾಡಿ ತನ್ನ ಮಗಳನ್ನು ರಕ್ಷಿಸಿಕೊಂಡ ತಾಯಿ – ವಿಡಿಯೋ ವೈರಲ್
- ಬೈಕ್ ಮೇಲೆ ಜಿಗಿದು ಮಗವನ್ನು ಕಿತ್ತುಕೊಂಡ ಅಮ್ಮ - ಮಗುವಿನ ಚಿಕ್ಕಪ್ಪ ಅರೆಸ್ಟ್, 40…
ಅಜ್ಜಿಯನ್ನು ಯಾಮಾರಿಸಿ 6 ದಿನದ ಹಸುಳೆ ಹೊತ್ತೊಯ್ದ ಯುವತಿ
ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಹಾಡುಹಗಲೇ ಆರು ದಿನಗಳ ಹಸುಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಅಪರಿಚಿತ ಯುವತಿಯೊಬ್ಬಳು ಮಗುವನ್ನು…
ಮದ್ವೆಯಾದ 12 ದಿನಕ್ಕೆ ನಾಪತ್ತೆ, ಪತಿಯನ್ನು ಹುಡುಕಿಕೊಡಿ – ಪತ್ನಿಯಿಂದ ದೂರು
- ಗಂಡನ ಮನೆಯವರಿಂದಲೇ ಪತಿ ಅಪಹರಣದ ಆರೋಪ ಶಿವಮೊಗ್ಗ: ಮದುವೆಯಾದ 12 ದಿನಕ್ಕೆ ತನ್ನ ಪತಿಯನ್ನು…
19 ವರ್ಷದ ಬಳಿಕ ಸಿಕ್ಕಿಬಿದ್ದ ಅಪಹರಣದ ಆರೋಪಿ
ಶಿವಮೊಗ್ಗ: ಯುವತಿಯ ಅಪಹರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಜಿಲ್ಲೆಯ ಜೋಗ ಪೊಲೀಸರು 19 ವರ್ಷಗಳ…
ಹಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳ ಕಿಡ್ನಾಪ್ ಯತ್ನ – ಆರೋಪಿಗಳು ಅಂದರ್
ರಾಮನಗರ: ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳ ಅಪಹರಣಕ್ಕೆ ಯತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು…
ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್
ಚಂಡೀಗಢ: ಮನೆಗೆ ನುಗ್ಗಿ ಬಾಲಕಿಯೋರ್ವಳನ್ನು ಅಪಹರಿಸಲು ಗ್ಯಾಂಗೊಂದು ಯತ್ನಿಸಿದ್ದು, ತಮ್ಮ ಪ್ರಯತ್ನ ವಿಫಲವಾದಾಗ ಆಕೆಯ ಮೂಗನ್ನೇ…
ಬಾಲಕಿಯ ಕಿಡ್ನಾಪ್, ಅತ್ಯಾಚಾರ- ಆಂಧ್ರ ಯುವಕನ ಮೇಲೆ ಆರೋಪ
ಚಿತ್ರದುರ್ಗ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಆಂಧ್ರ ಪ್ರದೇಶದ ಯುವಕ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದಾನೆ…
