ಟ್ರಕ್, ಜೀಪ್ ಡಿಕ್ಕಿ- ಒಂದೇ ಕುಟುಂಬದ 10 ಮಂದಿ ಸಾವು
ಅಹಮದಾಬಾದ್: ಟ್ರಕ್ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 10 ಮಂದಿ…
ಕ್ಯಾಂಟರ್‍ಗೆ ಆಲ್ಟೋ ಕಾರ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು
ಧಾರವಾಡ: ನಗರದ ಹೊರವಲಯಲದಲ್ಲಿ ಆಲ್ಟೋ ಕಾರ್ ಹಾಗೂ ಕ್ಯಾಂಟರ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ…
ಬೈಕ್‍ಗೆ ಡಿಕ್ಕಿ ಹೊಡೆದ ಶಾಸಕರ ಕಾರು-ಅಪಘಾತದ ಬಳಿಕ ಕಾರ್ ನಿಲ್ಲಿಸದೇ ಹೋದ ಶಾಸಕ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕಬ್ಬಿಣ ಸೇತುವೆ ಬಳಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೈಕ್‍ಗೆ…
ಹಬ್ಬ ಮುಗಿಸಿ ಕೆಲಸಕ್ಕೆ ಹೋಗುವಾಗ ಕಾರು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ಕೆಲಸಕ್ಕೆ ತೆರಳುವ ವೇಳೆ ರಸ್ತೆ ದಾಟುವಾಗ ವೇಗವಾಗ ಬಂದ ಕಾರು ಪಾದಚಾರಿ ಮಹಿಳೆಗೆ ಡಿಕ್ಕಿ…
ಗಣೇಶ ಚತುರ್ಥಿಯಂದು ಭೀಕರ ರಸ್ತೆ ಅಪಘಾತ- ಓಮಿನಿ ಕಾರು, KSRTC ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
ರಾಮನಗರ: ಗಣೇಶ ಚತುರ್ಥಿಯಂದು ಓಮಿನಿ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ…
ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?
ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು…
ಭೀಕರ ರಸ್ತೆ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ಸಾವು
ಬೆಂಗಳೂರು: ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಹಿಯ ನಟ, ನಟಿ ಸಾವನ್ನಪ್ಪಿರುವ…
ಕ್ವಾಲಿಸ್, ಟಿಪ್ಪರ್ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ
ಮಂಡ್ಯ: ಕ್ವಾಲಿಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮಖಾಮುಖಿ ಡಿಕ್ಕಿಯಲ್ಲಿ ಕ್ವಾಲಿಸ್ ನಲ್ಲಿದ್ದ ಇಬ್ಬರು ಮೃತಪಟ್ಟು,…
ರೈಲು ಹತ್ತುವಾಗ ಕೂಲಿ ಅರಸಿ ಮೈಸೂರಿಗೆ ಬರುತ್ತಿದ್ದ ಕಾರ್ಮಿಕನ ಕೈ ಕಟ್!
ಮೈಸೂರು: ಕೂಲಿ ಅರಸಿ ಬಂದು ರೈಲು ಹತ್ತಲು ಹೋಗಿ ಕಾರ್ಮಿಕನೋರ್ವ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ…
ಹಳಿ ತಪ್ಪಿ ಮನೆ-ಕಾಲೇಜ್ ಗೆ ನುಗ್ಗಿದ ಉತ್ಕಲ್ ಎಕ್ಸ್ ಪ್ರೆಸ್-10 ಸಾವು
ಮುಜಾಫರ್ ನಗರ: ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಖೌತಲಿ ಎಂಬಲ್ಲಿ ಉತ್ಕಲ್ ಎಕ್ಸ್ ಪ್ರೆಸ್…