ವಿಡಿಯೋ ನೋಡಿ: ಆಗಸದಲ್ಲಿ ಹಾರಾಡುತ್ತಿದ್ದ ಪ್ಯಾರಾಚೂಟ್ ಗಳ ಮಧ್ಯೆ ಡಿಕ್ಕಿ-ಮಹಿಳೆ ಸಾವು
ಮೆಕ್ಸಿಕೊ ಸಿಟಿ: ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುವುದನ್ನು ಮತ್ತು ರೈಲ್ವೆ ಅಪಘಾತಗಳನ್ನು ನೋಡಿದ್ದೇವೆ ಮತ್ತು ಕೇಳಿರುತ್ತವೆ. ಆದ್ರೆ…
ಬೈಕ್ ಗಳು ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ
ಮಂಡ್ಯ: ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ…
ಯುಗಾದಿ ಹಬ್ಬಕ್ಕೆ ಅಕ್ಕನ ಮಕ್ಕಳನ್ನು ಕರೆದೊಯ್ಯುವಾಗ ಬೈಕಿಗೆ KSRTC ಬಸ್ ಡಿಕ್ಕಿ- ಯುವಕ ಸಾವು, ಚಾಲಕ ಪರಾರಿ
ಚಿಕ್ಕಬಳ್ಳಾಪುರ: ಬೈಕಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ…
ಕಂಟೈನರ್ ಗೆ ಡಿಕ್ಕಿಯಾಗಿ 300 ಮೀಟರ್ ಜಾರಿಕೊಂಡ ಹೋದ ಕಾರ್
-ಗೆಳಯನ ಹುಟ್ಟುಹಬ್ಬ ಆಚರಿಸಿ ವಾಪಾಸ್ಸಾಗ್ತಿದ್ದ ಮೂವರು ಏಮ್ಸ್ ವೈದ್ಯರ ಸಾವು ನವದೆಹಲಿ: ಮಥುರಾ ಸಮೀಪದ ಯಮುನಾ…
ಮೇಲ್ ಸೇತುವೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದ ಬಸ್ – 12 ಮಂದಿ ದುರ್ಮರಣ
ಪಾಟ್ನಾ: ಬಸ್ಸೊಂದು ಮೇಲ್ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಕಾಲುವೆಗೆ ಉರುಳಿ ಬಿದ್ದ ಪರಿಣಾಮ…
ಎರಡು ಬೈಕ್‍ಗಳಿಗೆ ಹಿಂಬದಿಯಿಂದ ಕಾರ್ ಡಿಕ್ಕಿ – ಓರ್ವ ಸಾವು, ಮೂವರು ಗಂಭೀರ
ಮಂಡ್ಯ: ಯುಗಾದಿ ಹಬ್ಬದಂದೇ ಬೆಳ್ಳಂಬೆಳಗ್ಗೆ ಎರಡು ಬೈಕ್‍ಗಳಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್…
ಲಾರಿ ಡಿಕ್ಕಿಯಾಗಿ ಟ್ರಾಫಿಕ್ ಹೆಡ್ ಕಾನ್ಸ್ ಸ್ಟೇಬಲ್ ಸ್ಥಳದಲ್ಲೇ ಸಾವು
ಬೆಂಗಳೂರು: ಹಿಟ್ ಅಂಡ್ ರನ್‍ಗೆ ಟ್ರಾಫಿಕ್ ಹೆಡ್ ಕಾನ್ಸ್ ಸ್ಟೇಬಲ್ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…
ತಗ್ಗು, ದಿನ್ನೆಯಿಂದಾಗಿ ಟಂಟಂ ಪಲ್ಟಿ – ಶಿಕ್ಷಕಿ, ಬಾಲಕಿ ಸೇರಿ ಮೂವರ ದುರ್ಮರಣ
ಬಾಗಲಕೋಟೆ: ಟಂಟಂ ಪಲ್ಟಿಯಾದ ಪರಿಣಾಮ ಶಿಕ್ಷಕಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಾದಾಮಿ…
ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿ- ಸಿಲ್ಕ್ ಬೋರ್ಡ್ ಬಳಿ ತಪ್ಪಿದ ಭಾರೀ ಅನಾಹುತ
ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯ ಡಿವೈಡರ್ ಗೆ…
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ!
ಬಳ್ಳಾರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ದಾರಿ ಮಧ್ಯೆ ನರಳಾಡುತ್ತಿದ್ದ ವ್ಯಕ್ತಿಗೆ ವೈದ್ಯರೊಬ್ಬರು ಚಿಕಿತ್ಸೆ ನೀಡುವ ಮೂಲಕ…