ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ
ಮಾಂಸಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದೊನ್ನೆ ಬಿರಿಯಾನಿಗೆ…
ಘಮ ಘಮಿಸುವ ಪನ್ನೀರ್ ಬಿರಿಯಾನಿ
ಅನ್ನದಿಂದ ಮಾಡುವ ಪದಾರ್ಥಗಳು ಕೆಲವರಿಗೆ ತುಂಬಾ ಇಷ್ಟವಾಗುತ್ತದೆ. ಏಕೆಂದರೆ ಹೊಟ್ಟೆ ತುಂಬುತ್ತದೆ ನಾಲಿಗೆಗೂ ರುಚಿ ಸಿಗುತ್ತದೆ…
ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ
ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ. ಸಿಗಡಿಯನ್ನು ಬಳಸಿ ಸಾವಿರಾರು…
ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು
ಹಬ್ಬಗಳು ಒಂದೊಂದಾಗಿಯೆ ಬರುತ್ತಿವೆ. ರಕ್ಷಾ ಬಂಧನಕ್ಕೆ ಸಿಹಿ ತಿಂಡಿ ಇದ್ದರೆ ಹಬ್ಬದ ಮೆರಗು ಹೆಚ್ಚಾಗುತ್ತದೆ. ಹಬ್ಬದ…
ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್
ಸಂಜೆ ವೇಳೆ ಟೀ, ಕಾಫಿ ಜೊತೆಗೆ ನಾಲಿಗೆ ಏನನ್ನಾದರು ತಿನ್ನಲು ಬಯಸುತ್ತದೆ. ನಾಲಿಗೆಗೆ ರುಚಿಕೊಡಬೇಕು ಹಾಗೂ…
ವೀಕೆಂಡ್‍ನಲ್ಲಿ ಮಾಡಿ ಸವಿಯಿರಿ ಮಶ್ರೂಮ್ ಮಂಚೂರಿ
ವೀಕೆಂಡ್‍ನಲ್ಲಿ ಪ್ರತಿವಾರ ಮಾಂಸಹಾರವನ್ನು ತಿಂದು ನಿಮಗೆ ಬೇಸರವಾಗಿರಬಹುದು. ಇಂದು ಮನೆಯಲ್ಲಿ ಮಧ್ಯಾಹ್ನ ಅಥವಾ ಸಂಜೆಯ ತಿಂಡಿಗೆ…
ಬಾಯಲ್ಲಿ ನಿರೂರಿಸುವಂತಹ ಬಾದಾಮ್ ಪುರಿಯನ್ನು ನೀವೂ ಟ್ರೈ ಮಾಡಿ
ಒಮ್ಮೆ ತಿಂದರೆ ಮತ್ತೆ ತಿನ್ನ ಬೇಕು ಎಂದು ನಾಲಿಗೆ ರಚಿಯಾದ ಆಹಾರಾವನ್ನು ಸವಿಯಲು ಬಯಸುತ್ತದೆ. ಇಂತಹದ್ದೆ…
ಫಟಾಫಟ್ ಆಗಿ ಮಾಡಿ ಗರಿಗರಿಯಾದ ಕಡಲೆ ಹಿಟ್ಟಿನ ದೋಸೆ
ರಾಗಿ ದೋಸೆ, ಗೋಧಿ ದೋಸೆ, ಅಕ್ಕಿ ದೋಸೆ ತಿಂದಿದ್ದೇವೆ. ಆದೆರೆ ಕಡಲೆ ಹಿಟ್ಟಿನಿಂದ ಗರಿಗರಿಯಾದ ಪಕೋಡ,…
ಇಮ್ಯೂನಿಟಿ ಬೂಸ್ಟ್ ಮಾಡಿಕೊಳ್ಳಲು ಗೆಣಸಿನ ಚಟ್ನಿ ಟ್ರೈ ಮಾಡಿ
ಇಡ್ಲಿ ಮತ್ತು ದೋಸೆಗೆ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ನೀವು ಗೆಣಸಿನ ಚಟ್ನಿಯನ್ನು ಟ್ರೈ…
ಜಬರ್ದಸ್ತ್ ಟೇಸ್ಟ್ ನೀಡುವ ಡ್ರೈ ಫ್ರೂಟ್ಸ್ ಪಲಾವ್
ಪಲಾವ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಅಮ್ಮ ಮಾಡಿದ ಪಲಾವ್ ಎಂದರೆ ಮಕ್ಕಳು ನಾಲಿಗೆ ಚಪ್ಪರಿಸಿ…
