Friday, 23rd August 2019

Recent News

1 year ago

ರಕ್ಷಣಾ ಇಲಾಖೆ ವೆಬ್‍ಸೈಟ್ ಹ್ಯಾಕ್ – ಗೃಹ ಇಲಾಖೆಯ ವೆಬ್‍ಸೈಟ್ ಸ್ಥಗಿತ

ನವದೆಹಲಿ: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಶುಕ್ರವಾರ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಗೃಹ ಇಲಾಖೆಯ ಜಾಲತಾಣವನ್ನು ರಕ್ಷಣಾ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದು, ವೆಬ್‍ಸೈಟ್‍ಗೆ ಮಾಡಬೇಕಾದ ಎಲ್ಲಾ ಸೆಕ್ಯೂರಿಟಿ ಆಪ್ ಗ್ರೇಡ್‍ಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರದ ಪರ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹ ಇಲಾಖೆಯ ವೆಬ್‍ಸೈಟ್ ತೆರೆದ ವೇಳೆ ನೀವು ವಿನಂತಿಸಿದ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅಡಚಣೆಗಾಗಿ ಕ್ಷಮಿಸಿ, ಶೀಘ್ರದಲ್ಲಿಯೇ ಸೇವೆಯು ಪುನಾರಂಭವಾಗಲಿದೆ […]

2 years ago

ಬೆಂಗಳೂರಿನ ಕಂಪೆನಿಯಿಂದ ಆಧಾರ್ ವೆಬ್‍ಸೈಟ್ ಹ್ಯಾಕ್?

ಬೆಂಗಳೂರು: ಆಧಾರ್ ಮಾಹಿತಿ ಖಾಸಗಿತನ ಎನ್ನುವ ಚರ್ಚೆ ಎದ್ದಿರುವ ಕಾರಣ ಸುಪ್ರೀಂಕೋರ್ಟ್ ನಲ್ಲಿ ಕುತೂಹಲಕಾರಿ ವಾದ-ಪ್ರತಿವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ ಯುಐಡಿಎಐಗೆ ಐಟಿ ಹಬ್ ಬೆಂಗಳೂರಿನಿಂದಲೇ ಹ್ಯಾಕ್ ಮಾಡಲಾಗಿದೆ ಎನ್ನುವ ಆಘಾತಕಾರಿ ಸುದ್ದಿ ಸ್ಫೋಟಗೊಂಡಿದೆ. ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿ ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ಹ್ಯಾಕ್ ಮಾಡಿದೆ...