Tuesday, 17th July 2018

3 months ago

ಗರಿ ಗರಿ ನೋಟುಗಳಲ್ಲಿ ಅಲಂಕೃತಗೊಂಡ ವಿಘ್ನನಿವಾರಕ ಗಣೇಶ-ವಿಡಿಯೋ ನೋಡಿ

ಚೆನ್ನೈ: ದೇವಸ್ಥಾನವನ್ನು ಹೂವಿನಿಂದ, ಹಣ್ಣಿನಿಂದ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ಚೆನ್ನೈನ ಬಾಲ ವಿನಯಗಾರ್ ನ ಗಣಪತಿ ದೇವಸ್ಥಾನವನ್ನು ವಿಶೇಷವಾಗಿ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ. ತಮಿಳುನಾಡಿನಲ್ಲಿಂದು ಹೊಸ ವರ್ಷ ಸಂಭ್ರಮದ ಕಾರಣ ದೇವಾಯಕ್ಕೆ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ. ಒಂದು ರೂ. ನೋಟಿನಿಂದ ಹಿಡಿದು 2 ಸಾವಿರ ರೂ. ವರೆಗಿನ ಎಲ್ಲಾ ರೀತಿಯ ನೋಟುಗಳನ್ನು ದೇವಾಲಯದ ಗೋಡೆಗೆ ಅಂಟಿಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ. ಸಂಪೂರ್ಣವಾಗಿ ದೇವಾಲಯವನ್ನು ಈ ರೀತಿ ಅಲಂಕಾರ ಮಾಡಲು 4 ಲಕ್ಷ ರೂಪಾಯಿಗಳನ್ನು ಬಳಸಲಾಗಿದೆ. ಪ್ರತಿ […]

ಹೊಸವರ್ಷದ ಪಾರ್ಟಿ ಮುಗಿಸಿ ಬರ್ತಿದ್ದಾಗ ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ- ಗೆಳೆಯರ ಸಾವು

7 months ago

ಮಂಡ್ಯ: ಹೊಸವರ್ಷಾಚರಣೆ ಮುಗಿಸಿಕೊಂಡು ಬೈಕ್‍ನಲ್ಲಿ ವಾಪಸ್ ಬರುವಾಗ ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ ಹೊಡೆದು ಗೆಳೆಯರಿಬ್ಬರು ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌಡೇನಹಳ್ಳಿ ಸಮೀಪ ನಡೆದಿದೆ. 23 ವರ್ಷದ ಯುವಕರಾದ ಪವನ್ ಮತ್ತು ಪ್ರದೀಪ್ ಮೃತ ದುರ್ದೈವಿಗಳು. ಹುಲಿಯೂರು...

ಹೊಸವರ್ಷದಂದೇ ನೆಲಮಂಗಲದ ಈ ಗ್ರಾಮದ ಜನರಿಗೆ ಸಿಕ್ತು ಬಂಪರ್ ಗಿಫ್ಟ್

7 months ago

ಬೆಂಗಳೂರು: ಬಸ್ ಸೌಲಭ್ಯವಿಲ್ಲದೇ ಸಾಕಷ್ಟು ವರ್ಷ ಪರದಾಡಿದ ಗ್ರಾಮದಲ್ಲಿ ಇದೀಗ ಹೊಸ ಬಸ್ ಗೆ ಚಾಲನೆ ನೀಡೋ ಮೂಲಕ ಹೊಸ ವರ್ಷಕ್ಕೆ ಗಿಫ್ಟ್ ನೀಡಿದಂತಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಹಳ್ಳಿ ಗ್ರಾಮದ ಜನ ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ವರ್ಷಗಳಿಂದ ಪರದಾಡುವಂತ...

ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು

7 months ago

ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಗುಡಿಮಾವು ಗ್ರಾಮದಲ್ಲಿ ನಡೆದಿದೆ. ದೇವಗೆರೆ ಗ್ರಾಮದ ನಿವಾಸಿ ನವೀನ್(27) ಕೊಲೆಯಾದ ಯುವಕ....

ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಜವಾಬ್ದಾರಿ ಇರಬೇಕು: ರಾಮಲಿಂಗಾರೆಡ್ಡಿ

7 months ago

ಬೆಂಗಳೂರು: ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಕೆಲವು ಜವಾಬ್ದಾರಿ ಇರಬೇಕು. ಹೊಸ ವರ್ಷಾಚರಣೆಗೆ ಸುಮಾರು ಒಂದು ಲಕ್ಷ ಜನ ಇದ್ರು. ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರು ಪೊಲೀಸರ ಬಗ್ಗೆ ಮೆಚ್ಚುಗೆಯನ್ನು...

ಹೊಸ ವರ್ಷಕ್ಕೆ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗುವಾಗ ಭೀಕರ ಅಪಘಾತ – ಒಂದೇ ಕುಟುಂಬದ ಐವರ ದುರ್ಮರಣ

7 months ago

ತುಮಕೂರು: ನಿಂತಿದ್ದ ಕ್ಯಾಂಟರ್ ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಮತ್ತಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿ ಮಠದ ಬಳಿ ನಡೆದಿದೆ. ಸಿದ್ದೋಜಿರಾವ್(60) ಉಷಾಭಾಯಿ(35) ಕೀರ್ತನ(7) ಹಿತೇಶ್(3) ಹಾಗೂ 16 ವರ್ಷದ...

ಹೊಸ ವರ್ಷದಂದೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಹತ್ತಿ ತುಂಬಿದ ಲಾರಿ!

7 months ago

ರಾಯಚೂರು: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ರೆ ಕೊಪ್ಪಳದ ಮುನಿರಾಬಾದ್ -ಹೊಸಪೇಟೆ ಮಧ್ಯದ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಸುಟ್ಟು ಭಸ್ಮವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಯಚೂರಿನಿಂದ ದಾವಣಗೆರೆ ಮಾರ್ಗದಲ್ಲಿ ಹೊರಟಿದ್ದ ಹತ್ತಿ ತುಂಬಿದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಲಾರಿ ವೇಗವಾಗಿ...