ಗಟ್ಸ್ ಇದ್ರೆ ನಿಮ್ಮೆಲ್ಲ ಶಾಸಕರನ್ನು ಸೇರಿಸಿ ಹೇಳಿಕೆ ಕೊಡಿಸಿ- ಎಚ್ಡಿಕೆಗೆ ಶೆಟ್ಟರ್ ಸವಾಲು
ಹುಬ್ಬಳ್ಳಿ: ನಿಮ್ಮ ಶಾಸಕರು ನಿಮ್ಮ ಜೊತೆ ಇದ್ದರೆ ಇಂತಹ ಬ್ಲೇಮ್ ಗೇಮ್ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ.…
ಸಮ್ಮಿಶ್ರ ಸರ್ಕಾರ ನೀರಿನ ಮೇಲಿನ ಗುಳ್ಳೇತರ, ಎನಿ ಟೈಮ್ ಪತನವಾಗ್ಬೋದು: ಶೆಟ್ಟರ್ ಭವಿಷ್ಯ
ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ. ಯಾವಾಗ…
ಅಂತ್ಯಕ್ರಿಯೆಗೆ ಸಿದ್ಧತೆ ಮಾಡೋವಾಗ ಉಸಿರಾಡಿತು ಮಗು!
ಹುಬ್ಬಳ್ಳಿ: ವೈದ್ಯರ ಹೇಳಿಕೆಯಂತೆ ಸತ್ತಿದೆ ಎಂದು ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ…
ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ- ಪೊಲೀಸರಿಂದ ಲಾಠಿ ಚಾರ್ಜ್
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ…
ಗೋವಾದಲ್ಲಿ ಟಿಪ್ಪರ್ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡ್ತಿದ್ದ!
- ಕಳ್ಳನ ಬಂಧನ, 60 ಲಕ್ಷ ರೂ. ಮೌಲ್ಯದ 4 ಟಿಪ್ಪರ್ ಪೊಲೀಸ್ ವಶಕ್ಕೆ ಹುಬ್ಬಳ್ಳಿ:…
ವರದಕ್ಷಿಣೆ ಕಿರುಕುಳದಿಂದ ಬೇಸತ್ತು 19ರ ನವವಿವಾಹಿತೆ ನೇಣಿಗೆ ಶರಣು
ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ…
ಮಹಿಳೆಯನ್ನು 1 ವಾರ ಕೂಡಿಹಾಕಿದ್ದ ಸಲಿಂಗಿ ಮಹಿಳೆಗೆ ಸಾರ್ವಜನಿಕರಿಂದ ಥಳಿತ!
ಹುಬ್ಬಳ್ಳಿ: ಪತಿಯನ್ನು ಕಳೆದುಕೊಂಡು ಮಾದಕ ವಸ್ತುಗಳನ್ನು ಸೇವಿಸಿ ಮಹಿಳೆಯರೊಂದಿಗೆ ಸಂಪರ್ಕ ಬೆಳೆಸುತ್ತಿದ್ದ ಮಹಿಳೆಗೆ ಸಾರ್ವಜನಿಕರು ಹಿಗ್ಗಾಮುಗ್ಗಾ…
ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ – ರಸ್ತೆಯಲ್ಲಿಯೇ ಮೂವರು ಹುಡ್ಗೀರ ಜಗಳ
ಹುಬ್ಬಳ್ಳಿ: ಮೂವರು ಹುಡುಗಿಯರು ಒಬ್ಬ ಬಾಯ್ ಫ್ರೆಂಡ್ಗೋಸ್ಕರ ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ…
ಎಲೆಕ್ಷನ್ ವೇಳೆ ಹುಬ್ಬಳ್ಳಿಯಲ್ಲಿ ಮನೆ- ಇದೀಗ ಇದ್ದಕ್ಕಿದ್ದಂತೆ ಖಾಲಿ ಮಾಡಿದ ಸಿಎಂ
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಚುನಾವಣೆಗೂ ಮುನ್ನ ವಾಣಿಜ್ಯ ನಗರಿಯಲ್ಲಿ ಮನೆ…
ದೇವಾಲಯದ ಕೋಟ್ಯಾಂತರ ರೂ. ಆಭರಣ ಎಗರಿಸಲು ಸ್ಕೆಚ್-ಕೇಳಿದ್ರೆ ಅಚ್ಚರ್ಯ ಪಡ್ತಿರಾ!
ಹುಬ್ಬಳ್ಳಿ: ದೇವಸ್ಥಾನದ ಆಭರಣಗಳ ಮೇಲೆ ಕಣ್ಣು ಹಾಕಿದ್ದ ದುಷ್ಕರ್ಮಿಗಳ ತಂಡ ಮನೆಯಿಂದ ದೇವಸ್ಥಾನಕ್ಕೆ ಸುರಂಗ ಮಾರ್ಗ…