Thursday, 14th November 2019

5 months ago

ಒಲಿಂಪಿಕ್ಸ್ ಅರ್ಹತಾ ಫೈನಲ್‍ಗೆ ಎಂಟ್ರಿ ಪಡೆದ ಭಾರತ ಮಹಿಳಾ ಹಾಕಿ ತಂಡ

ಹಿರೋಷಿಮಾ: ಶನಿವಾರ ಎಫ್‍ಐಎಚ್ ಹಾಕಿ ಸರಣಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಚಿಲಿ ತಂಡವನ್ನು ಸೋಲಿಸಿ, ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಗುರ್ಜಿತ್ ಕೌರ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಚಿಲಿ ತಂಡದ ವಿರುದ್ಧ ಭಾರತ 4-2 ಗೋಲುಗಳಿಂದ ಜಯಗಳಿಸಿದೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಭಾರತ ಸ್ಥಾನ ಪಡೆದಿದೆ. ಭಾನುವಾರ ನಡೆಯುವ ಫೈನಲ್‍ ಸುತ್ತಿನಲ್ಲಿ ಜಪಾನ್ ತಂಡದ ವಿರುದ್ಧ ಭಾರತ ಆಡಲಿದೆ. ಜಪಾನ್ ತಂಡವು ಇನ್ನೊಂದು ಸೆಮಿಫೈನಲ್‍ನಲ್ಲಿ […]