Recent News

2 months ago

ಕುಸಿದ ರಸ್ತೆಗೆ ಕಬ್ಬಿಣದ ಪೈಪ್‍ಗಳನ್ನು ಇಟ್ಟು ಕಾರು ದಾಟಿಸಿದ ಪ್ರಯಾಣಿಕರು

ಸಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಿನ ಸುಮಾರು 670ಕ್ಕೂ ಹೆಚ್ಚು ರಸ್ತೆಗಳು, ಸೇತುವೆಗಳು ಮಳೆಗೆ ಕುಸಿದು ಬಿದ್ದಿದೆ. ಈ ಹಿನ್ನೆಲೆ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕುಸಿದ ರಸ್ತೆಗೆ ಕಬ್ಬಿಣದ ಪೈಪ್ ಇಟ್ಟು, ಅದರ ಮೇಲೆ ಕಾರೊಂದು ಹೋಗಲು ಜನರು ಸಹಾಯ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಂಬಾ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿಹೋಗಿರುವ ಹಿನ್ನೆಲೆ ಮಣಿಮಹೇಶ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಯಾತ್ರೆಗೆ ಬಂದಿದ್ದ ಯಾತ್ರಿಕರು ರಸ್ತೆ ಸಂಪರ್ಕವಿಲ್ಲದೆ ತಮ್ಮ ಊರಿಗಳಿಗೆ […]

3 months ago

ಕಟ್ಟಡ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸಾವು

ಶಿಮ್ಲಾ: ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ. ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ...

ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

11 months ago

ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್-ಶಿಮ್ಲಾ ಗಡಿಯಲ್ಲಿರುವ ಕಿಯಾರಿ ನಲ್ಲಾದ ಬಳಿಯ ಕಣಿವೆಗೆ ಪ್ರವಾಸಿಗರ ಬಸ್ಸೊಂದು ಬಿದ್ದು 21 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ಈ 21 ಮಂದಿ ಬಂದಿದ್ದರು. ಈ ವೇಳೆ ಸೋಲನ್- ಶಿಮ್ಲಾದ...

ಮಕ್ಕಳಂತೆ ರನೌಟಾಗಿ, ತನ್ನನ್ನು ತಾನೇ ಟ್ರೋಲ್ ಮಾಡಿಕೊಂಡ್ರು ಗಂಭೀರ್

11 months ago

ನವದೆಹಲಿ: ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡದ ಪರ ಆಡುತ್ತಿರುವ ಗೌತಮ್ ಗಂಭೀರ್ ಕ್ಷಣ ಕಾಲ ನಿರ್ಲಕ್ಷ್ಯ ವಹಿಸಿ ರನೌಟ್ ಆಗಿದ್ದು, ಬಳಿಕ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಪಂದ್ಯದ 2ನೇ ಇನ್ನಿಂಗ್ಸ್‍ನಲ್ಲಿ 49 ರನ್...

ಅಂಪೈರ್ ವಿರುದ್ಧ ಗೌತಮ್ ಗಂಭೀರ್ ಗರಂ – ವಿಡಿಯೋ ನೋಡಿ

11 months ago

ನವದೆಹಲಿ: ರಣಜಿ ಪಂದ್ಯದ ವೇಳೆ ದೆಹಲಿ ತಂಡದ ಆಟಗಾರ ಗೌತಮ್ ಗಂಭೀರ್ ಅಂಪೈರ್ ವಿರುದ್ಧ ಗರಂ ಆಗಿದ್ದಾರೆ. ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 44 ರನ್(50 ಎಸೆತ,7 8 ಬೌಂಡರಿ) ಹೊಡೆದು ಗಂಭೀರ್ ಚೆನ್ನಾಗಿ ಆಡುತ್ತಿದ್ದರು....

ಪ್ರಪಾತಕ್ಕೆ ಜಾರಿ, ಪಲ್ಟಿ ಹೊಡೆದ ಕಾರು- 11 ಸಾವು

1 year ago

ಶಿಮ್ಲಾ: ಪ್ರಪಾತಕ್ಕೆ ಕಾರು ಉರುಳಿ ಬಿದ್ದ ಪರಿಣಾಮ 11 ಜನರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ರಾಣಿ ನಲ್ಲಾ ಪ್ರದೇಶದಲ್ಲಿ ನಡೆದಿದೆ. ಎತ್ತರ ರಸ್ತೆಯಿಂದ ಬಿದ್ದ ಕಾರು ಪಲ್ಟಿಹೊಡೆಯುತ್ತ ಕಲ್ಲಿನ ಬಂಡೆಯ ಮೇಲೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಮೃತ...

ಆರೈಕೆ ಪಡೆದು ಅಧಿಕಾರಿಗಳನ್ನ ರಂಜಿಸಿದ ಕರಡಿ ಮರಿ- ವಿಡಿಯೋ ವೈರಲ್

1 year ago

ಶಿಮ್ಲಾ: ಕರಡಿ ಮರಿಯೊಂದು ಹಿಮಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ಆಟವಾಡಿ, ಅವರನ್ನು ರಂಜಿಸಿ, ಮಗುವಿನಂತೆ ಆರೈಕೆ ಪಡೆದುಗೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಶಿಮ್ಲಾ ಸಮೀಪದ ಥಿಯೋಗ್‍ನ ಉಪವಿಭಾಗೀಯ ಮ್ಯಾಜೆಸ್ಟ್ರೇಟ್ ಅಧಿಕಾರಿಗಳ ಕಚೇರಿಯಲ್ಲಿ ಈ ಕರಡಿ ಕಾಣಿಸಿಕೊಂಡಿದ್ದು, ತನ್ನ ತಮಾಷೆ ವರ್ತನೆ ಮೂಲಕ...

ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

1 year ago

ನವದೆಹಲಿ: ಭಾನುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಬಿರುಗಾಳಿ ಜೊತೆಗೆ ಮಳೆಯಿಂದ ದೆಹಲಿ ತತ್ತರಿಸಿದೆ. ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಸಂಜೆ 4:30 ನಂತರ ಮೋಡ ಕವಿದು ಮಳೆ ಸುರಿದಿದೆ. ಇದರಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಶ್ರೀನಗರದಿಂದ...