Friday, 19th July 2019

2 weeks ago

ಸ್ವಾರಿ, ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ – ಭಾವನಾತ್ಮಕ ಡೆತ್‍ನೋಟ್ ಬರೆದು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ಹೈದರಾಬಾದ್: ಐಐಟಿ ವಿದ್ಯಾರ್ಥಿಯೊಬ್ಬ ಡೆತ್‍ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ. ಮಾರ್ಕ್ ಆಂಡ್ರ್ಯೂ ಚಾರ್ಲ್ಸ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಚಾರ್ಲ್ಸ್ ಮೂಲತಃ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯವನಾಗಿದ್ದು, ಮಾಸ್ಟರ್ ಇನ್ ಡಿಸೈನಿಂಗ್ ಓದುತ್ತಿದ್ದನು. ಸ್ವಲ್ಪ ದಿನದ ಹಿಂದೆ ಚಾರ್ಲ್ಸ್ ಕೊನೆಯ ವರ್ಷದ ಪರೀಕ್ಷೆಯನ್ನು ಬರೆದು ಫೈನಲ್ ಪ್ರೆಸೆಂಟೇಷನ್‍ಗೆ ತಯಾರಿ ನಡೆಸುತ್ತಿದ್ದನು. ಚಾರ್ಲ್ಸ್ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ತನ್ನ ಹಾಸ್ಟೆಲ್ ರೂಮಿಗೆ ಹೋಗಿದ್ದದ್ದಾನೆ. ಆದರೆ ಮತ್ತೆ […]

2 months ago

ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

ಹಾಸನ: ಟವರ್ ಏರಿ ಹಾಸ್ಟೆಲ್ ಕೋಣೆಯನ್ನು ಇಣುಕಿ ನೋಡುವ ಸೈಕೋ ವ್ಯಕ್ತಿಯ ಕಾಟಕ್ಕೆ ನಗರದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ಗೆ ತಡರಾತ್ರಿ ನುಗ್ಗಿದ್ದಾನೆ. ಕಟ್ಟಡದ ಪಕ್ಕದಲ್ಲಿರುವ ಮೊಬೈಲ್ ಟವರ್ ಮುಖಾಂತರ ಸರಾಗವಾಗಿ ಮೇಲ್ಭಾಗಕ್ಕೆ ಹತ್ತಿ ಬರುವ ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಠಡಿಗಳ ಒಳಗೆ ಇಣುಕಿ ನೋಡಿದ್ದಾನೆ....

ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

6 months ago

ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕೊತ್ತನೂರಿನ ಕೆ ನಾರಾಯಣಪುರ ಬಳಿಯ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ನಡೆದಿದೆ. ಮುಂಬೈ ಮೂಲದ ಸೋಫಿಯಾ ದಮನಿ ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿ. ನಗರದ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಸೋಫಿಯಾ ಶವ...

ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

6 months ago

-ಮಗು ಸಹಿತ ಬಾಲಕಿಯನ್ನು ಕಾಡಿಗೆ ಅಟ್ಟಿದ ಹಾಸ್ಟೆಲ್ ಸಿಬ್ಬಂದಿ ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಂಗಿಬಾದಿಯಲ್ಲಿರುವ...

ಡಬಲ್ ಡಿಗ್ರಿ ಓದಿದರೂ ಬಾಣಸಿಗ ಕಾರ್ಯ-ಬಿಡುವಿನ ವೇಳೆ ಮಕ್ಕಳಿಗೆ ಪಾಠ ಬೋಧನೆ

6 months ago

ದಾವಣಗೆರೆ: ಪದವೀಧರರು ಅಂದಾಗ ದೊಡ್ಡ ಕೆಲಸಕ್ಕೆ ಸೇರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಈಗಿನ ಪರಿಸ್ಥಿತಿಯೋ ಅಥವಾ ಇವರ ಮನಸ್ಥಿತಿಯೋ ಡಬಲ್ ಡಿಗ್ರಿ ಪಡೆದರೂ ಹಾಸ್ಟೆಲ್‍ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ ಯುವಕರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹರಪನಹಳ್ಳಿ...

ಹಾಸ್ಟೆಲ್‍ನಲ್ಲಿ ಉಪಹಾರ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ

7 months ago

ತುಮಕೂರು: ವಿದ್ಯಾರ್ಥಿ ನಿಲಯದಲ್ಲಿ ಉಪಹಾರ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಕೊನೆಹಳ್ಳಿ ಗ್ರಾಮದಲ್ಲಿರುವ ಪಶುಸಂಗೋಪನಾ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಎಂದಿನಂತೆ ಬೆಳಗ್ಗೆ ಉಪಹಾರವಾಗಿ ಇಡ್ಲಿ-ಸಾಂಬಾರ್ ವಿತರಿಸಲಾಗಿತ್ತು. ಆದರೆ ಇಡ್ಲಿ-ಸಾಂಬಾರ್ ಸೇವಿದ್ದ...

ಹಾಸ್ಟೆಲ್ ಕಾಂಪೌಂಡೊಳಗೆ ನಾಗರಹಾವು- ಬೆಚ್ಚಿಬಿದ್ದು ಓಟಕ್ಕಿತ್ತ ವಿದ್ಯಾರ್ಥಿನಿಯರು

7 months ago

ಚಿಕ್ಕಮಗಳೂರು: ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಂಪೌಂಡ್ ಒಳಗೆ ಮಂದಗತಿಯಲ್ಲಿ ಸಾಗುತ್ತಿದ್ದ ನಾಗರಹಾವನ್ನು ನೋಡಿ ಆಟವಾಡುತ್ತಿದ್ದ ಬಾಲಕಿಯರು ಗಾಬರಿಗೊಂಡು ಕಿರುಚಿಕೊಂಡು ಓಡಿ ಹೋಗಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹಾವು ಕಂಡು ಬಂದಿದ್ದು, ಭಾನುವಾರ ರಜೆ ಇದ್ದಿದರಿಂದ ಸಂಜೆ ಬಾಲಕಿಯರು ಮೈದಾನದಲ್ಲಿ ಆಟವಾಡುತ್ತಿದ್ದರು. ಈ...

ಹುಡ್ಗೀರ ಹಾಸ್ಟೆಲ್‍ನಲ್ಲಿ ವಿಕೃತ ಕಾಮಿಯ ಸಂಚಾರ- ಹೆಣ್ಮಕ್ಕಳ ಬಟ್ಟೆ ಧರಿಸಿ ಸೈಕೋ ಆನಂದ

7 months ago

ಹಾಸನ: ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ಕಾಮುಕರು ನುಗ್ಗಿ ಅವಾಂತರ ಸೃಷ್ಟಿಸೋದು ಮಾಮೂಲಾಗಿ ಬಿಟ್ಟಿದೆ. ಈಗ ಹಾಸನದ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಕಾಮುಕ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದಾನೆ. ಮುಂಜಾನೆ ಸುಮಾರು 2.40ಕ್ಕೆ ಕಳ್ಳಮಾರ್ಗದಲ್ಲಿ ಹಾಸ್ಟೆಲ್ ನ ಟೆರೇಸ್ ಪ್ರವೇಶಿಸಿ ಅಲೆದಾಡುವ...