ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ
ಹಾವೇರಿ: ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಮೊದಲ ಪತ್ನಿ ಮನೆ ಮುಂದೆ ಪ್ರತಿಭಟನೆ…
ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!
ಹಾವೇರಿ: ಸ್ಪೀಕರ್ ಕೆ.ಬಿ ಕೋಳಿವಾಡ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಾರೆ. ಮೊನ್ನೆ-ಮೊನ್ನೆಯಷ್ಟೇ ವಿಧಾನಸೌಧದ ವಜ್ರಮಹೋತ್ಸವದ ಸಾಕ್ಷ್ಯಚಿತ್ರ…
ರೈಲ್ವೇ ಸ್ಟೇಷನಲ್ಲಿ ಪರಿಚಯವಾಗಿ ಲಾಡ್ಜ್ ನಲ್ಲಿ ರೇಪ್ ಮಾಡ್ದ – ಬೆಂಗಳೂರು ಮಹಿಳೆಗೆ ಮೋಸ ಮಾಡಿದ ಕಾಮುಕ
ಬೆಂಗಳೂರು: ರೈಲು ನಿಲ್ದಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು 25 ವರ್ಷದ…
ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!
- ಹಳ್ಳ ದಾಟಲು ಶಾಲಾ ಮಕ್ಕಳು ಹರಸಾಹಸ ಹಾವೇರಿ: ಹಳ್ಳದಲ್ಲಿ ನೀರು ಹರಿಯುತ್ತಿರೋ ಕಾರಣ ಆಸ್ಪತ್ರೆಗೆ…
ಬಡ ದಂಪತಿಯ ಮಕ್ಕಳ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ
ಹಾವೇರಿ: ಮೀನು ಹಿಡಿಯುವ ತಂದೆ, ತಾಯಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಮಕ್ಕಳನ್ನು…
ಗಂಡ ಬೇಕು ಗಂಡ ಎಂದು ಹಾವೇರಿ ಎಸ್‍ಪಿ ಕಚೇರಿ ಮುಂದೆ ಹೆಂಡತಿ ಪ್ರತಿಭಟನೆ
ಹಾವೇರಿ: ಅವರಿಬ್ಬರೂ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಾತಿ ಬೇರೆ ಬೇರೆಯಾದರೂ ಪ್ರೀತಿ ಎಂಬ…
ಟ್ರ್ಯಾಕ್ಟರ್ ರಿಪೇರಿ ಮಾಡ್ತಿದ್ದಾಗ ಬೊಲೆರೋ ಡಿಕ್ಕಿ- ವ್ಯಕ್ತಿ ದುರ್ಮರಣ
ಹಾವೇರಿ: ಟ್ರ್ಯಾಕ್ಟರ್ ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ…
ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ- ಗರ್ಭಿಣಿಯರು, ಮಕ್ಕಳಿಗೆ ನೀಡೋ ಆಹಾರ ಪದಾರ್ಥಗಳಲ್ಲಿ ಹುಳು
ಹಾವೇರಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇದೆ…
ಮತ್ತೆ ಮೊಬೈಲ್ ಟವರ್ ಏರಿದ ಶಿಗ್ಲಿ ಬಸ್ಯಾ
ಹಾವೇರಿ: ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಬೆರಳು ಕಚ್ಚಿದ ಪ್ರಕರಣದ ಕುರಿತು ಬಹಿರಂಗ ವಿಚಾರಣೆ ನಡೆಸುವಂತೆ…
ದೀಪಾವಳಿಯಂದು ನಡೆಯುತ್ತೆ ಮೈ ಜುಮ್ಮೆನಿಸೋ ಹೋರಿ ಬೆದರಿಸುವ ಸ್ಪರ್ಧೆ
ಹಾವೇರಿ: ಉತ್ತರ ಕರ್ನಾಟಕದಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಾವಳಿ ದಿನ ಹೋರಿ ಬೆದರಿಸುವ ಸ್ಪರ್ಧೆ…