ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು
ಹಾವೇರಿ: ಜನರ ಕೇಕೆ, ಸಿಳ್ಳೆಗಳ ಸುರಿಮಳೆಯ ನಡುವೆ ಅಲಂಕಾರಗೊಂಡಿದ್ದ ಒಂದೊಂದೇ ಹೋರಿಗಳು ಗೆಲುವು ನನ್ನದೇ ಅಂತಾ…
ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯ ಕೊಲೆ
ಹಾವೇರಿ: ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯನ್ನು ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ…
ಸಂಸಾರದ ನೊಗ ಹೊತ್ತ ಅಂಧ ಯುವತಿಗೆ ಸಹಾಯ ಮಾಡ್ತೀರಾ?
ಹಾವೇರಿ: ಮನೆಯ ಯಜಮಾನ ಆರು ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. ಯಜಮಾನ ಇಲ್ಲದ ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ…
ತಂದೆಯಾದ ಪ್ರಣವಾನಂದ ಸ್ವಾಮೀಜಿ-ಭಕ್ತರಲ್ಲಿ ಸಂತಸ
ಹಾವೇರಿ: ಅರೆಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವನಾಂದ ಸ್ವಾಮೀಜಿ ಗಂಡು ಮಗುವಿನ ತಂದೆಯಾದ ಸಂತೋಷದಲ್ಲಿದ್ದಾರೆ. ಜಿಲ್ಲೆಯ…
ಕಾಂಗ್ರೆಸ್ ಮುಖಂಡನಿಂದ್ಲೇ ಮಗಳಿಗೆ ಕಿರುಕುಳ- ಪ್ರೀತ್ಸಿ ಮದ್ವೆಯಾದಾಕೆ ತಂದೆಗೆ ಮನವಿ
ಹಾವೇರಿ: ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಮಗಳಿಗೆ ಕಾಂಗ್ರೆಸ್ ಮುಖಂಡನೊಬ್ಬ ಕಿರುಕುಳ ಕೊಡುತ್ತಿದ್ದು, ರಕ್ಷಣೆಕೋರಿ ಹಾವೇರಿ…
ಬಾಲ ರಾಮಾಚಾರಿಯಾಗಿ ವಿಷ್ಣು ಪಾತ್ರಕ್ಕೆ ಜೀವ- ದಿವ್ಯಾಂಗರು, ಗರ್ಭಿಣಿಯರಿಗೆ ಉಚಿತ ಊಟ ನೀಡ್ತಿದ್ದಾರೆ ಹೇಮಚಂದ್ರ..!
ಹಾವೇರಿ: ಕನ್ನಡ ಅಲ್ಲ ಭಾರತ ಸಿನಿ ಇತಿಹಾಸದ ಪುಟ ಸೇರಿರೋದು ನಾಗರಹಾವು. ಈ ಚಿತ್ರದ ಮೂಲಕ…
16ರ ಮಗನ ಜೊತೆ ತಂದೆಯ ಬರ್ಬರ ಹತ್ಯೆ
ಹಾವೇರಿ: ಕೊಡಲಿಯಿಂದ ಹೊಡೆದು ತಂದೆ ಮತ್ತು ಮಗನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹಾನಗಲ್…
ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ನಿಂತು ನೋಡಿ ಮಾನವೀಯತೆ ಮರೆತ್ರು!
ಹಾವೇರಿ: ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸವಾರ ಗಂಭೀರ ಗಾಯಗೊಂಡು ರಸ್ತೆಯಲ್ಲಿ…
ಶಾಸಕ ಬಿಸಿ ಪಾಟೀಲ್‍ಗೆ ಸಿಹಿ ಸುದ್ದಿಕೊಟ್ಟ ಜಮೀರ್ ಅಹ್ಮದ್!
ಹಾವೇರಿ: ಸಮ್ಮಿಶ್ರ ಸರ್ಕಾರದ ರಚನೆಯಾದ ಬಳಿಕ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಶಾಸಕ ಬಿಸಿ…
ವಾಹನದ ಹಿಂಭಾಗದಲ್ಲಿ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಹಾವೇರಿ: ವಾಹನದ ಹಿಂಭಾಗದಲ್ಲಿಯೇ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿಯ ಆರ್.ಟಿ.ಕಚೇರಿಯ ಬಳಿ…