Friday, 15th November 2019

Recent News

2 years ago

ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

ಹೈದರಾಬಾದ್: ಫೆ.14ರ ಪ್ರೇಮಿಗಳ ದಿನಚಾರಣೆ ವಿಶೇಷವಾಗಿ ಬಿಡುಗಡೆಯಾಗಿರುವ ಮಲೆಯಾಳಂ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ವಿಡಿಯೋ ಆಗಿದೆ. ಪ್ರೇಮಿಗಳ ದಿನಾಚರಣೆಗೆ ಹಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಇದೇ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಲೆಯಾಳಂ ಹಾಡೊಂದು ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡಿದೆ. `ಒರು ಆಡಾರ್ ಲವ್’ ಹೆಸರಿನ ಸಿನಿಮಾದ `ಮಾಣಿಕ್ಯಾ ಮಾಲಾರಾಯಾ ಪೂವಿ’ ಹಾಡಿನಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ […]

2 years ago

ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್ ಹಾಡಿದ್ದಾರೆ. 7ರ ಬಾಲಕಿ ಮಾನ್ಯ ಹರ್ಷ ಗೆ ಚಂದನ್ ಎಂದರೆ ತುಂಬಾ ಇಷ್ಟ....

ಟ್ರೆಂಡಿಂಗ್ ಆಯ್ತು ಕತ್ರೀನಾ, ಸಲ್ಮಾನ್ ಡ್ಯಾನ್ಸ್: ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ವ್ಯೂ ಆಯ್ತು ವಿಡಿಯೋ

2 years ago

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ’ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಯುಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಡ್ಯಾನ್ಸಿಂಗ್ ನಂಬರ್ ಶೈಲಿಯ ಈ ಹಾಡಿನಲ್ಲಿ ಕತ್ರೀನಾ ಕೈಫ್ ಜೊತೆ ಸಲ್ಮಾನ್ ಖಾನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸ್ವ್ಯಾಗ್ಸ್ ಸೇ...

ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

2 years ago

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ `ಕಿರಿಕ್ ಪಾರ್ಟಿ’ ಸಿನಿಮಾವು ಸೆಂಚುರಿಯನ್ನು ಬಾರಿಸಿದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನವನ್ನು ಈ ಸಿನಿಮಾವು ಗೆದ್ದಿದೆ. ಈಗ ಇದರಲ್ಲಿನ ಹಾಡು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ಕಿರಿಕ್ ಪಾರ್ಟಿಯ...

ಮೋದಿ ವಿಡಿಯೋ ವಿವಾದ: ಕರಂದ್ಲಾಜೆ ಆರೋಪಕ್ಕೆ ಉತ್ತರ ಕೊಟ್ಟ ಉಪ್ಪಿ

2 years ago

ಬೆಂಗಳೂರು: ಉಪೇಂದ್ರ ಅವರು ಪಕ್ಷ ಸ್ಥಾಪನೆಯ ದಿನವೇ ಪ್ರಧಾನಿ ಮೋದಿಯವರನ್ನ ಅವಹೇಳನ ಮಾಡಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೇಳಿದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಪ್ಪಿ ಇಂದು ಉತ್ತರ ನೀಡಿದ್ದಾರೆ. ಬಿಜೆಪಿ ವಿರುದ್ಧ ಕರ್ನಾಟಕದ...

“ನಮ್ಮ ಊರು ಬೆಂಗಳೂರು, ಸಖತ್ ಕೂಲು”- ಹಳೇ ಬೆಂಗ್ಳೂರನ್ನ ನೆನಪಿಸೋ ಈ ವಿಡಿಯೋ ನೋಡಿ

2 years ago

ಬೆಂಗಳೂರು: ನೀವು ಬೆಂಗ್ಳೂರಲ್ಲೇ ಹುಟ್ಟಿ ಬೆಳೆದವರಾಗಿದ್ರೆ ಅಥವಾ ಬಹಳ ವರ್ಷಗಳಿಂದ ಬೆಂಗ್ಳೂರಲ್ಲೇ ನೆಲೆಸಿದ್ರೆ ಈ ವಿಡಿಯೋ ನಿಮಗೆ ಹಳೇ ಬೆಂಗ್ಳೂರನ್ನ, ಅದರ ಸೊಬಗನ್ನ ನೆನಪಿಸೋದ್ರಲ್ಲಿ ಡೌಟಿಲ್ಲ. ಯುವತಿಯೊಬ್ಬರು ಬೆಂಗ್ಳೂರಿನಿಂದ ಲಂಡನ್‍ಗೆ ಹಾರೋ ಮುನ್ನ ಒಮ್ಮೆ ತನ್ನ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ನಗರಪ್ರದಕ್ಷಿಣೆ...

ಯುಟ್ಯೂಬ್ ನಲ್ಲಿ ಬರೋಬ್ಬರಿ 23 ಕೋಟಿಗೂ ಅಧಿಕ ವೀಕ್ಷಣೆಯಾಗಿದೆ ಈ ಬಾಲಿವುಡ್ ಹಾಡು

3 years ago

ಮುಂಬೈ: ಆದಿತ್ಯ ಚೋಪ್ರಾ ನಿರ್ದೇಶನ `ಬೇಫಿಕ್ರೆ’ ಸಿನಿಮಾದ `ನಶೆ ಸೇ ಚಡ್ ಗಯಿ’ 23 ಕೋಟಿಗೂ ಅಧಿಕ ಹೆಚ್ಚು ವೀಕ್ಷಣೆಯಾಗುವ ಮೂಲಕ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ 2016ರ ಅಕ್ಟೋಬರ್ 18ಕ್ಕೆ ಯೂ ಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 5,64,828...