3 weeks ago

ಶಾಲಾ ಕೊಠಡಿಯಲ್ಲಿ ಹಸು ಕೂಡಿ ಹಾಕಿದ ಶಿಕ್ಷಕರು!

ಕಾರವಾರ: ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿಯ ಒಳಗೆ ಹೋಗಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೂಠಡಿಯಲ್ಲಿ ಕೂಡಿ ಹಾಕಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶನಿವಾರದ ದಿನ ಶಾಲೆಯ ಒಳಗೆ ದನ ಹೋಗಿದೆ. ಆದರೆ ಇದನ್ನು ಗಮನಿಸದ ಶಿಕ್ಷಕರು ಹಾಗೆಯೇ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ಹಸು ಎರಡು ದಿನ ಶಾಲೆಯೊಳಗಡೆ ಬಂಧಿಯಾಗಿದೆ. ಹಸುವಿಗೆ ಆಹಾರವಿಲ್ಲದೇ ಹಸುವಿನಿಂದ ಇಂದು ಗೋಗರೆದಿದ್ದು ನಂತರ ಅಕ್ಕಪಕ್ಕದ ಜನರಿಗೆ […]

4 weeks ago

ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

ಚಿಕ್ಕೋಡಿ/ಬೆಳಗಾವಿ: ಗೋ ಮಾತೆ ಎಂದು ಪೂಜಿಸುವ ಹಸುವಿಗೆ ಸೀಮಂತ ಕಾರ್ಯಕ್ರಮ ನೇರವೇರಿಸಿದ ಅಪರೂಪದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ನಡೆದಿದೆ. ಮಾಂಗೂರ ಗ್ರಾಮದ ರಾವಸಾಹೇಬ ಜಿನ್ನಪ್ಪಾ ಮಾಣಕಾಪುರೆ ಅವರಿಗೆ ಸೇರಿದ ಹಸು ಗರ್ಭ ಧರಿಸಿತ್ತು. ಮಣಕಾಪೂರೆ ಕುಟುಂಬಸ್ಥರು ತಮ್ಮ ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಸುವಿಗೆ ಉಡಿ ತುಂಬಿ, ಹೂ ಮಾಲೆ...

1 ಲಕ್ಷ ರೂ. ಮೌಲ್ಯದ ಹಸುಗಳ ಕಳ್ಳತನ- ಕೆಲವೇ ಗಂಟೆಯಲ್ಲಿ ಕಳ್ಳರನ್ನ ಬಂಧಿಸಿದ ಪೊಲೀಸರು

1 month ago

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಗೋವು ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದೂ ಕೂಡ ಬರೋಬ್ಬರಿ ಒಂದು ಲಕ್ಷ ರೂ. ಮೌಲ್ಯದ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಮೂಡುಬಿದ್ರೆಯ ಗಂಟಲ್...

ಕೆಲವೇ ದಿನಗಳಲ್ಲಿ ಕರುವಿಗೆ ಜನ್ಮ ನೀಡಲಿದ್ದ ಹಸು ಹುಲಿ ಬಾಯಿಗೆ ಬಲಿ

1 month ago

ಮಡಿಕೇರಿ: ಗಬ್ಬದ ಹಸುವನ್ನು ಭತ್ತದ ಗದ್ದೆ ಬಳಿ ಮೇಯಲು ಕಟ್ಟಿ ಹಾಕಿದ್ದ ಸಂದರ್ಭ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಪಂಚಾಯ್ತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರಾದ ಬಾಚೀರ...

ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

2 months ago

– ವಿಆರ್ ಗ್ಲಾಸ್ ಮೂಲಕ ಬೇಸಿಗೆ ವಾತಾವರಣ ನಿರ್ಮಾಣ – ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ ಮಾಸ್ಕೋ: ಬೇಸಿಗೆಯಲ್ಲಿ ದನದ ಆರೋಗ್ಯ ಉತ್ತಮವಾಗಿರಲು ಕೊಟ್ಟಿಗೆಯಲ್ಲಿ ರೈತರು ಫ್ಯಾನ್ ಅಳವಡಿಸಿರುವುದನ್ನು ನೀವು ಓದಿರಬಹುದು. ಆದರೆ ರಷ್ಯಾದ ರೈತರು ಈಗ ಇನ್ನು ಒಂದು ಹೆಜ್ಜೆ ಮುಂದೆ...

ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗನ ಹಸುಗಳನ್ನು ಕದ್ದ ಕಳ್ಳರು

2 months ago

ದಾವಣಗೆರೆ: ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗ ವ್ಯಕ್ತಿಯ ಹಸುಗಳನ್ನು ಯಾರೋ ಕಿಡಿಗೇಡಿಗಳು ಕಳುವು ಮಾಡಿದ್ದು, ಈಗ ಆತನ ಇಡೀ ಜೀವನವನ್ನೇ ಕತ್ತಲು ಅವರಿಸಿದಂತಾಗಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಠಗಿದುರ್ಗದ ಮಗನೂರು ಚೆನ್ನಪ್ಪ ಅವರಿಗೆ ಸೇರಿದ 90 ಸಾವಿರ...

ಹಸುವಿನ ಹೊಟ್ಟೆ ಮೇಲೆ ತಾಯಿ, ಮಗುವಿನ ಆರೈಕೆಯ ಚಿತ್ರ

2 months ago

ಬೆಳಗಾವಿ(ಚಿಕ್ಕೋಡಿ): ಸಾಮಾನ್ಯವಾಗಿ ಕಪ್ಪು-ಬಿಳುಪು ಬಣ್ಣವಿರುವ ಹಸುವಿನ ಮೇಲೆ ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರವೊಂದು ಮೂಡಿ ಗಮನ ಸೆಳೆದಿದೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರೈತ ರಾಹುಲ್...

ಮರಳು ಫಿಲ್ಟರ್ ಗುಂಡಿಗೆ ಬಿದ್ದ ಹಸು – ಕೊನೆಗೆ ಜೆಸಿಬಿಯಿಂದ ಮೇಲಕ್ಕೆ ಎತ್ತಿದ್ರು

2 months ago

– ಸತತ ನಾಲ್ಕು ಗಂಟೆಗಳ ಜೆಸಿಬಿ ಕಾರ್ಯಾಚರಣೆ ರಾಮನಗರ: ಆಹಾರ ಅರಸಿ ಬಂದ ಹಸುವೊಂದು ಮರಳು ಫಿಲ್ಟರ್ ಗಾಗಿ ನಿರ್ಮಿಸಿದ್ದ ಗುಂಡಿಗೆ ಬಿದ್ದು, ಹೊರಬರಲಾರದೆ ಪರದಾಡಿದೆ. ರಾಮನಗರ ತಾಲೂಕಿನ ಬಿಡದಿ ಸಮೀಪದ ಬಿ ಬನ್ನಿಕುಪ್ಪೆ ಬಳಿ ಘಟನೆ ನಡೆದಿದ್ದು, ಬಿಡದಿ ಸಮೀಪದ...