Friday, 22nd March 2019

Recent News

6 days ago

ಹೋಳಿ ಆಡುತ್ತಾ ಕ್ರಿಕೆಟ್ ನೋಡುತ್ತಾರಂತೆ ತಾರೆಯರು!

ನಟಿ ಹರ್ಷಿಕಾ ಪೂಣಚ್ಚ, ಗಾಯಕ ನವೀನ್ ಸಜ್ಜು, ಚಂದನಾ ಗೌಡ ಸೇರಿದಂತೆ ಕನ್ನಡದ ನವ ನಟ-ನಟಿಯರು, ಹೊಸಾ ಸೆಲೆಬ್ರೆಟಿಗಳೆಲ್ಲಾ ಹೋಳಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ನಾಗರಬಾವಿ ಬಳಿ ಮೀಡಿಯ ಸ್ಟೇಷನ್ ಆಯೋಜಿಸಿರುವ ಈ ಈವೆಂಟ್‍ನಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಲೇ ಹೋಳಿ ಹಬ್ಬ ಆಚರಿಸುವ ವಿನೂತನ ಐಡಿಯಾ ಮಾಡಲಾಗಿದೆಯಂತೆ. ಇದೇ ಮಾರ್ಚ್ 23ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ತನಕ ನಡೆಯುವ `ರಂಗ್ ದೆ ಬೆಂಗಳೂರು 2019′ ಹೆಸರಿನ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ […]

3 weeks ago

ಏಷ್ಯಾ ಜ್ಯೂವೆಲ್ಸ್ ಫೇರ್- ಕಣ್ಣು ಕುಕ್ಕುವ ಆಭರಣಗಳು

ಬೆಂಗಳೂರು: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಹಿಳೆಯರು ಆಭರಣ ಪ್ರಿಯರು. ಈಗ ಮದುವೆ ಸೀಜನ್ ಆರಂಭಗೊಂಡಿದ್ದು ಜ್ಯೂವೆಲರಿಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಏಷ್ಯಾ ಜ್ಯೂವೆಲ್ಸ್ ಫೇರ್-2019 ನಡೆದಿದ್ದು, ಇವತ್ತು ತೆರೆಬೀಳಲಿದೆ. ಕಲರ್ ಕಲರ್ ಸ್ಟೋನ್ಸ್ ನೆಕ್‍ಲೆಸ್, ಪುಟ್ಟ ಪುಟ್ಟ ಇಯರಿಂಗ್ಸ್ ಹಾಗೂ ರಿಂಗ್ಸ್...

ಚಿತ್ರರಂಗದ ಮೀಟೂ ಸತ್ಯ ಬಯಲು ಮಾಡಿದ್ದೇ ತಪ್ಪಾಯ್ತು!

5 months ago

ಬೆಂಗಳೂರು: ಮೀಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಈಗ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ. ಮೀಟೂ ಬೆಳವಣಿಗೆಯಲ್ಲಿ ಹರ್ಷಿಕಾ ಪೂಣಚ್ಚ ಅವರು ಮೀಟೂ ಆರೋಪ ಮಾಡಿದವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಆದ್ದರಿಂದ ಅವರಿಗೆ...

#MeToo ಮಾತು: ಕೊಡಗು ಸುಂದರಿ ಹರ್ಷಿಕಾ ಪೂಣಚ್ಚ ಫ್ಯಾನ್ ಆಗ್ಬಿಟ್ರಂತೆ ಪ್ರಥಮ್!

5 months ago

ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಮಿ ಟೂ ಅಭಿಯಾನದ ಬಗ್ಗೆ ನೇರಾನೇರ ಅಭಿಪ್ರಾಯ ಹಂಚಿಕೊಂಡು ಸುದ್ದಿ ಮಾಡಿದ್ದರು. ಕೆಲ ನಟಿಯರು ಮಿ ಟೂ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದರೆ ಹರ್ಷಿಕಾ ಮಾತ್ರ ಈ ಅಭಿಯಾನವನ್ನು ಕೆಲ ನಟಿಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶ...

ಇಂದು ಮೀಟೂ ಆರೋಪ ಮಾಡ್ತಿರುವವರೇ, ಅಂದು ಖ್ಯಾತ ವ್ಯಕ್ತಿಗಳ ಜೊತೆ ಅರ್ಧ ನಗ್ನರಾಗಿದ್ರು: ಹರ್ಷಿಕಾ

5 months ago

ಬೆಂಗಳೂರು: ಇಂದು ಮೀಟೂ ಆರೋಪ ಮಾಡುತ್ತಿರುವ ನಟಿಯರೇ ಅಂದು ಖ್ಯಾತ ವ್ಯಕ್ತಿಗಳ ಜೊತೆ ಅರ್ಧ ನಗ್ನರಾಗಿದ್ದರು ಎಂದು ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಪೋಸ್ಟ್ ನಲ್ಲಿ ಏನಿದೆ? ನಾನು ಈಗ ನಡೆಯುತ್ತಿರುವ ಮೀಟೂ...

ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

6 months ago

ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉದ್ಘರ್ಷ ಸಿನಿಮಾ ಹೊಸ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿತ್ತು. ಈ ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿ ಮೊದಲ ಬಾರಿಗೆ ಚಿತ್ರದ ತಂಡ ಮಾಧ್ಯಮಗಳ ಮುಂದೇ ಬಂದಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ...

ರಾಜನ ಬರುವಿಕೆಗಾಗಿ ಕಾದಿರುವೆ: ಹರ್ಷಿಕಾ ಪೂಣಚ್ಚ

6 months ago

ಬೆಂಗಳೂರು: ಚಂದನವನದ ಸುಂದರ ಚಿಟ್ಟೆ ಹರ್ಷಿಕಾ ಪೂಣಚ್ಚ ರಾಜನ ಆಗಮನಕ್ಕಾಗಿ ಕಾಯುತ್ತಿದ್ದೇನೆ ಎಂದು ಪರೋಕ್ಷವಾಗಿ ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಹರ್ಷಿಕಾ ತನ್ನದೇ ಛಾಪು ಮೂಡಿಸಿದ್ದಾರೆ. ಇಂದು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ತನ್ನ...

ಕೊಡಗು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ಭುವನ್, ಹರ್ಷಿಕಾ!

7 months ago

ಮಡಿಕೇರಿ: ಮಹಾಮಳೆಯಿಂದ ತತ್ತರಿಸಿ ಹೋಗಿರುವ ಜನತೆಯ ಸಹಾಯಕ್ಕೆ ಧಾವಿಸದ ಜಿಲ್ಲಾಡಳಿತದ ವಿರುದ್ಧ ಬಿಗ್ ಬಾಸ್ ಸ್ಪರ್ಧಿ ಭುವನ್ ಮತ್ತು ಹರ್ಷಿಕ ಪೂಣಚ್ಚ ಆಕ್ರೋಶ ಹೊರಹಾಕಿದ್ದಾರೆ. ಹರ್ಷಿಕಾ ಪೂಣಚ್ಚ ಪ್ರತಿಕ್ರಯಿಸಿ, ನಮ್ಮ ಕುಟುಂಬ ಮುಕ್ಕೋಡ್ಲು ಗ್ರಾಮದಲ್ಲಿ ವಾಸವಾಗಿದ್ದು, ಈಗ ಆ ಗ್ರಾಮದಲ್ಲಿ ನನ್ನ...