Sunday, 22nd July 2018

Recent News

3 months ago

ಕಪಾಳಕ್ಕೆ ಹೊಡೆಯೋ ಆಟಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ! – ವಿಡಿಯೋ ನೋಡಿ

ಲಾಹೋರ್: ಕಪಾಳಕ್ಕೆ ಹೊಡೆಯೋ ಆಟವನ್ನು ಆಡುವ ಸಮಯದಲ್ಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಲಾಲ್ ಮತ್ತು ಅಮಿರ್ ಶಾಲೆಯಲ್ಲಿ ಕಪಾಳಕ್ಕೆ ಹೊಡೆಯೋ ಆಟವನ್ನು ಆಡುವ ಸಂದರ್ಭದಲ್ಲಿ ಏಟಿನ ನೋವು ತಾಳಲಾರದೇ ಬಿಲಾಲ್ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ತಿಂಗಳು ಬಳಿಕ ಇತ್ತೀಚೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏನಿದು ಘಟನೆ? ವಿರಾಮದ ವೇಳೆಯಲ್ಲಿ ಬಿಲಾಲ್ ಮತ್ತು ಅಮಿರ್ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಕಪಾಳಕ್ಕೆ ಹೊಡೆಯೋ ಆಟ ಆಡಲು ಶುರು […]