Recent News

1 day ago

ಡೈಲಾಗ್ ಸಿನಿಮಾಗೇ ಇರಲಿ, ಪ್ರೀತಿ ಮಾತ್ರ ಇರಲಿ: ‘ಜೇಮ್ಸ್’ ಪುನೀತ್

ಬೆಂಗಳೂರು: ಡೈಲಾಗ್ ಗಳು ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿ, ಪ್ರೀತಿ ಮಾತ್ರ ಸದಾ ಇರಲಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಇಂದು ಪುನೀತ್ ಅಭಿನಯದ ಬಹು ನಿರೀಕ್ಷೆಯ ಜೇಮ್ಸ್ ಚಿತ್ರದ ಮುಹೂರ್ತ ಕಾರ್ಯಕ್ರಮ ಬಾಲಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆಯಿತು. ಬಳಿಕ ಮಾತನಾಡಿದ ನಟ, ಮೂರು ವರ್ಷದ ಹಿಂದೆ ಜೇಮ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದು ಹೋಗುತ್ತಾ ಬಂತು ಎಂದು ತಿಳಿಸಿದರು. ನಿರ್ದೇಶಕ ಚೇತನ್ ಕೂಡ ಬೇರೆ ಸಿನಿಮಾಗಳಲ್ಲಿ […]

2 days ago

‘ಚಷ್ಮಾ’ ಹುಡುಗಿಗೆ ಮತ್ತೊಂದು ‘ಕಿರಿಕ್’- ರಶ್ಮಿಕಾ, ಕುಟುಂಬಸ್ಥರಿಗೆ ಐಟಿ ಸಮನ್ಸ್

ಬೆಂಗಳೂರು: ಸ್ಯಾಂಡಲ್‍ವುಡ್ ಕ್ರಷ್, ಕಿರಿಕ್ ರಾಣಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರಿಗೆ ಐಟಿ ಸಮನ್ಸ್ ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಮತ್ತು ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕಿರಿಕ್ ಬೆಡಗಿ ಮನೆಯಲ್ಲಿ ಐಟಿ ಬೇಟೆ – ದಾಳಿ...

ಕ್ರಿಕೆಟಿಗನ ಜೊತೆಗಿನ ಸಂಬಂಧದ ಹೇಳಿಕೆಯೇ ಸಂಜನಾಗೆ ಮುಳುವಾಯ್ತಾ?

2 weeks ago

ಬೆಂಗಳೂರು: ಬಾಲಿವುಡ್ ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಸಂಜನಾ ಗಲ್ರಾನಿಯನ್ನು ಸಂಕಷ್ಟಕ್ಕೆ ತಳ್ಳುತ್ತಾ ಅನ್ನೋ ಅನುಮಾನವೊಂದು ಎದ್ದಿದೆ. ಹೌದು. ಸ್ಯಾಂಡಲ್ ವುಡ್ ನಟಿ ಸಂಜನಾ ವಿರುದ್ಧ ನಿರ್ಮಾಪಕಿ 4 ಕೋಟಿ ಮಾನನಷ್ಟ ಮೊಕದ್ದೊಮೆ...

ವೇಷಧಾರಿಯಾಗಿ ಆರ್ಯನ್ ಆಗಮನ!

3 weeks ago

ಕನ್ನಡ ಚಿತ್ರರಂಗದಲ್ಲೀಗ ಹೊಸಾ ಅಲೆಯ ಶಕೆ ಚಾಲ್ತಿಯಲ್ಲಿದೆ. ಸಣ್ಣಗೊಂದು ಅವಲೋಕನ ನಡೆಸಿದರೂ ಈ ವರ್ಷವೇ ಹೊಸ ಬಗೆಯ ಸಿನಿಮಾಗಳು, ಹೊಸ ಪ್ರತಿಭೆಗಳ ಆಗಮನ ನಿರ್ಣಾಯಕವಾಗಿಯೇ ಆಗಿದೆ. ಹಲವು ಹೊಸಬರು ನಾಯಕ ನಾಯಕಿಯರಾಗಿ ಭರವಸೆ ಹುಟ್ಟಿಸಿದ್ದಾರೆ. ಅದೇ ಸಾಲಿನಲ್ಲಿ ಹೊಸ ವರ್ಷದ ಆರಂಭಿಕ...

ವೇಷಧಾರಿಗೆ ಉತ್ತರ ಕರ್ನಾಟಕ ಭಾಷೆಯ ಮೋಹ!

3 weeks ago

ಉತ್ತರ ಕರ್ನಾಟಕ ಸೀಮೆಯಿಂದ ಕನ್ನಡಯದ ವಿವಿಧ ವಿಭಾಗಗಳಿಗೆ ಪ್ರತಿಭಾವಂತರ ಆಗಮನವಾಗುತ್ತಲೇ ಇರುತ್ತದೆ. ನಿರ್ದೇಶನ, ನಟನೆ ಸೇರಿದಂತೆ ನಾನಾ ಬಗೆಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿವೆ. ಈ ವಾರ ಬಿಡುಗಡೆಯಾಗಲಿರುವ ವೇಷಧಾರಿ ಚಿತ್ರವೂ ಕೂಡಾ ಅಂಥಾದ್ದೇ ಉತ್ತರ...

ವೇಷಧಾರಿಯದ್ದು ಮುಖವಾಡ ಕಳಚೋ ಆಂತರ್ಯ?

3 weeks ago

ಬೆಂಗಳೂರು: ಬಿಗ್ ಬಜೆಟ್ಟಿನ ಮೂಲಕವೇ ಸದ್ದು ಮಾಡುತ್ತಾ ಸಾಗುವ ಸ್ಟಾರ್ ಸಿನಿಮಾಗಳ ಅಬ್ಬರದ ಮಗ್ಗುಲಲ್ಲಿಯೇ ಸೀಮಿತ ಬಜೆಟ್ಟಿನಲ್ಲಿ ವಿಶಿಷ್ಟವಾದ ಕಥೆಗಳನ್ನು ದೃಷ್ಯೀಕರಿಸುವಂತಹ ಪ್ರಯತ್ನಗಳೂ ಯಥೇಚ್ಛವಾಗಿಯೇ ನಡೆಯುತ್ತಿವೆ. ಸಣ್ಣ ಬಜೆಟ್ಟಿನಲ್ಲಿ ದೊಡ್ಡ ಮಟ್ಟದ ಪರಿಶ್ರಮ ವಹಿಸಿ ಅತ್ಯಂತ ಕ್ರಿಯಾಶೀಲವಾಗಿ ಸಿನಿಮಾ ರೂಪಿಸುತ್ತಲೇ ಗೆಲ್ಲುವ...

‘ಜಂಟಲ್ ಮ್ಯಾನ್’ ಪ್ರಚಾರ ಭರಾಟೆ ಬಲು ಜೋರು!

3 weeks ago

– ಪ್ರಚಾರತಂತ್ರಕ್ಕೆ ಪ್ರೇಕ್ಷಕ ಫಿದಾ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸ್ಲೀಪಿಂಗ್ ಸಿಂಡ್ರೋಮ್ ನಿಂದ ಬಳಲುತ್ತಿದ್ದಾರಂತೆ. ಎಷ್ಟೇ ಮೆಡಿಸಿನ್ ತಗೊಂಡ್ರು, ಯಾವ ಡಾಕ್ಟರ್ ಬಳಿ ಹೋದರೂ ಕಡಿಮೆ ಆಗ್ತಿಲ್ಲವಂತೆ. ಅರೇ. ಶಾಕ್ ಆದ್ರಾ.!! ಇದು ಪ್ರಜ್ವಲ್ ಹೊಸ ಅವತಾರ ಕಣ್ರೀ!. ಹೌದು....