1 year ago

ಸಿಗರೇಟ್ ಸೇದೋದನ್ನ ಬಿಡು ಎಂದ ತಮ್ಮನನ್ನ ಕೊಂದ ಅಣ್ಣ

ನವದೆಹಲಿ: ಸ್ಮೋಕ್ ಮಾಡುವುದನ್ನು ಬಿಡುವಂತೆ ಸಲಹೆ ನೀಡಲು ಹೋಗಿದ್ದ ತಮ್ಮನನ್ನೆ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸತ್ಯದೇವ ಕುಮಾರ್ (25) ಮೃತ ದುರ್ದೈವಿ. ಶಿಶುಪಾಲ್ ಕುಮಾರ್ ಕೊಲೆ ಮಾಡಿದ ಆರೋಪಿ. ಶಿಶುಪಾಲ್ ನಿತ್ಯವೂ ಮನೆಯಲ್ಲಿ ಸ್ಮೋಕ್ ಮಾಡುತ್ತಿದ್ದನು. ಇದರಿಂದಾಗಿ ಕುಟುಂಬದ ಸದಸ್ಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಸತ್ಯದೇವ ಅಣ್ಣನಿಗೆ ಮೊದಲಿನಿಂದಲೂ ಸ್ಮೋಕ್ ಮಾಡದಂತೆ ಸಲಹೆ ನೀಡುತ್ತಿದ್ದರು. ನಡೆದದ್ದು ಏನು? ಬುಧವಾರ ಮಧ್ಯಾಹ್ನ 2.30 ಗಂಟೆಗೆ ಶಿಶುಪಾಲ್ […]