Monday, 17th February 2020

4 weeks ago

ಮಂಗಳೂರಿನಲ್ಲಿ ಸಿಕ್ಕಿದ್ದು ಕಚ್ಚಾ ಬಾಂಬ್!

ಮಂಗಳೂರು: ಇಲ್ಲಿನ ಅಂತರ್ ರಾಷ್ಟ್ರೀಯ ವಿಮಾನದಲ್ಲಿ ಪತ್ತೆಯಾಗಿದ್ದ ಬಾಂಬ್ ಕುರಿತ ಮಾಹಿತಿನ್ನು ಪೊಲೀಸರು ತಿಳಿಸಿದ್ದು, ಕಚ್ಚಾ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚುವರಿ ಮಾಹಿತಿ ನೀಡಿ ಮಾತನಾಡಿದ ಅವರು, ಸ್ಥಳದಲ್ಲಿದ್ದ ಬಾಂಬ್ ನಿಷ್ಕ್ರಿಯ ದಳದ ತಂಡ ಬಾಂಬ್ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್.ಎಸ್.ಎಲ್) ಕಳುಹಿಸಿ ಕೊಟ್ಟಿದೆ. ಬಾಂಬ್ ಸ್ಫೋಟದ ಬಳಿಕ ದೊರೆತ ವಸ್ತುಗಳ ಆಧಾರದ ಮೇಲೆ ಈ ಬಾಂಬ್ ಕಚ್ಚಾ ಬಾಂಬ್ ಎಂಬುದಾಗಿ ಅವರು […]

4 weeks ago

ಜಸ್ಟ್ ಮಿಸ್ ಗ್ರೇಟ್ ಎಸ್ಕೇಪ್ – ಬಾಂಬ್ ಸ್ಫೋಟವಾಗಿದ್ದರೆ ಏನಾಗುತ್ತಿತ್ತು?

ಬೆಂಗಳೂರು: ಭದ್ರತಾ ಪಡೆಗಳು ಸೋಮವಾರ ನಿರ್ಲಕ್ಷ್ಯ ವಹಿಸಿದ್ದರೆ ಅಲ್ಲೊಂದು ರಕ್ತಪಾತ ನಡೆದು ಹೋಗುತ್ತಿತ್ತು. ಕರುನಾಡು ಮರೆಯದ ಅನಾಹುತ ಕ್ಕೆ ಸಾಕ್ಷಿಯಾಗುತಿತ್ತು. ಹೌದು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದು ಮೋಸ್ಟ್ ಡೇಂಜರಸ್ ಬಾಂಬ್. ಭರ್ತಿ ಐನೂರು ಮೀಟರ್ ಪ್ರದೇಶದಲ್ಲಿ ಹಾನಿ ಉಂಟು ಮಾಡಬಲ್ಲ ಬೆಂಕಿಯುಂಡೆ. ಸ್ಫೋಟವಾಗಿದ್ದರೆ ಏನಾಗುತಿತ್ತು? 1. ಇದು ಕರ್ನಾಟಕದ ಇತಿಹಾಸದಲ್ಲಿ ಸಿಕ್ಕ ಅತ್ಯಂತ ದೊಡ್ಡ...

ಶಾಲಾ ಶೌಚಾಲಯದಲ್ಲಿ ಸ್ಫೋಟ- ಇಬ್ಬರು ಮಕ್ಕಳು ಸಾವು

8 months ago

ಪ್ರಯಾಗರಾಜ್: ಬಳಸದೆ ಇದ್ದ ಶಾಲಾ ಶೌಚಾಲಯದಲ್ಲಿ ಇದ್ದಕ್ಕಿಂದಂತೆ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್‍ನಲ್ಲಿ ನಡೆದಿದೆ. ಜಿಲ್ಲೆಯ ದುಬಾವಲ್ ಗ್ರಾಮದಲ್ಲಿರುವ ಶಾಲೆಯ ಶೌಚಾಲಯವನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಆ ಸ್ಥಳವನ್ನು ವಸ್ತುಗಳನ್ನು ಇಡಲು...

ಶ್ರೀಲಂಕಾ ಬಳಿಕ ನೇಪಾಳದಲ್ಲಿ ಸರಣಿ ಸ್ಫೋಟ – 4 ಸಾವು, ಹಲವರಿಗೆ ಗಾಯ

9 months ago

ಕಠ್ಮಂಡು: ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3 ಸರಣಿ ಸ್ಫೋಟಗಳು ಸಂಭವಿಸಿದ್ದು ನೇಪಾಳ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಸ್ಫೋಟದಲ್ಲಿ ಈವರೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ...

ಬೆಂಗ್ಳೂರಿನಲ್ಲಿ ನಿಗೂಢ ಸ್ಫೋಟ – ವ್ಯಕ್ತಿಯ ದೇಹದ ಕತ್ತು, ಕೈ ಛಿದ್ರ

9 months ago

ಬೆಂಗಳೂರು: ಸಿಲಿಕಾನ್ ಸಿಟಿಯ ವೈಯಾಲಿಕಾವಲ್‍ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ವೆಂಕಟೇಶ್ ಸ್ಫೋಟದಿಂದ ಸಾವನ್ನಪ್ಪಿದ ವ್ಯಕ್ತಿ. ಸ್ಫೋಟದ ತೀವ್ರತೆಗೆ ವೆಂಕಟೇಶ್ ದೇಹದ ಕತ್ತು ಮತ್ತು ಕೈ ಛಿದ್ರವಾಗಿದೆ. ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು ಎಂದು...

ಚಹಾ ಮಾಡುವ ವೇಳೆ ಸಿಲಿಂಡರ್ ಸ್ಫೋಟ – ಮಹಿಳೆಗೆ ಗಾಯ

9 months ago

ಕೊಪ್ಪಳ: ಚಹಾ ಮಾಡುವ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರಾಯರೆಡ್ಡಿ ಕಾಲೋನಿಯಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಕಿತ್ತು ಹಾರಿ ಹೋಗಿದೆ. ಅಲ್ಲದೆ ಮನೆಯ ಸಾಮಾನುಗಳು ಪುಡಿ ಪುಡಿ ಆಗಿವೆ. ಮನೆಯಲ್ಲಿದ್ದ...

ಚಲಿಸುತ್ತಿದ್ದ KSRTC ಬಸ್ ಟೈರ್ ಸ್ಫೋಟಗೊಂಡು ಅಪಘಾತ

10 months ago

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಟೈರ್ ಸ್ಫೋಟಗೊಂಡು ಬಸ್ ಅಪಘಾಕ್ಕೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರ ಐಟಿಐ ಕಾಲೇಜು ಬಳಿ ನಡೆದಿದೆ. ದೊಡ್ಡಬಳ್ಳಾಪುರ ನಗರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರಕ್ಕೆ ತೆರಳುತ್ತಿತ್ತು. ಈ ವೇಳೆ...

ದಿಢೀರ್ ಹೊತ್ತಿ ಉರಿಯಿತು ಜೇಬಿನಲ್ಲಿದ್ದ ಮೊಬೈಲ್!

10 months ago

ಬಾಗಲಕೋಟೆ: ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಚೀನಾ ಮೂಲದ ಕಂಪನಿಯ ಸ್ಮಾರ್ಟ್ ಫೋನ್ ದಿಢೀರ್ ಬೆಂಕಿ ಕಾಣಿಸಿಕೊಂಡು ಫೋನ್ ಹೊತ್ತಿ ಉರಿದ ಘಟನೆ ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ನಡೆದಿದೆ. ಕಿಲ್ಲಾ ಓಣಿಯ ನಿವಾಸಿ ರಾಘವೇಂದ್ರ ಕುಲಕರ್ಣಿ ಅವರಿಗೆ ಈ ಮೊಬೈಲ್ ಸೇರಿದ್ದು, ಇಂದು...