1 month ago

ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲಿದ್ದಾನೆ ಸ್ಟಾರ್ ಕನ್ನಡಿಗ!

ಕರ್ನಾಟಕದಲ್ಲಿ ಕನ್ನಡಿಗರೇ ನಿಜವಾದ ಸ್ಟಾರ್​​​ಗಳೆಂಬುದು ವಾಸ್ತವ. ಕನ್ನಡಕ್ಕೆ ಕುತ್ತುಂಟಾದರೆ ಕನ್ನಡಿಗರೆಲ್ಲರೂ ಒಗ್ಗಟಾಗಿ ನಿಂತು ಹೋರಾಡುತ್ತಾರೆಂಬುದೂ ನಿರ್ವಿವಾದ. ಅಂಥಾ ಅಪ್ಪಟ ಕನ್ನಡತನದೊಂದಿಗೆ, ಸಹಜ ಸುಂದರವಾದ ದೇಸೀ ಕಥೆಯೊಂದಿಗೆ ಮೂಡಿ ಬಂದಿರುವ ಚಿತ್ರ ಸ್ಟಾರ್ ಕನ್ನಡಿಗ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರವನ್ನು ಆಟೋ ಡ್ರೈವರ್‌ಗಳು, ಶ್ರಮ ಜೀವಿಗಳೆಲ್ಲ ಕಾಸು ಹೊಂದಿಸಿ ನಿರ್ಮಾಣ ಮಾಡಿದ್ದಾರೆ. ಇಂಥಾ ಕಲಾ ಪ್ರೇಮವಿದ್ದಲ್ಲಿ ಒಂದೊಳ್ಳೆ ಚಿತ್ರ ರೂಪುಗೊಂಡಿರುತ್ತದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಮೈ ಕೈ […]

1 month ago

ಘರ್ಜಿಸಿದ ‘ಸ್ಟಾರ್ ಕನ್ನಡಿಗ’ ನ ಹಿಂದೆ ಸವಾಲುಗಳ ಸಂತೆಯಿದೆ!

ಕಳೆದ ಕೆಲ ತಿಂಗಳುಗಳಿಂದ ‘ಸ್ಟಾರ್ ಕನ್ನಡಿಗ’ ಎಂಬೊಂದು ಚಿತ್ರ ಜನರ ನಡುವಿನ ಚರ್ಚೆಗಳ ಮೂಲಕ, ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ನಂಬಿಕೆಯ ಮೂಲಕ ಮಿರ ಮಿರನೆ ಮಿಂಚುತ್ತಿದೆ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಈ ಚಿತ್ರವನ್ನು ಸಿನಮಾ ಪ್ರೇಮ ಹೊಂದಿರುವ ಆಟೋ ಚಾಲಕರೇ ಸೇರಿಕೊಂಡು ನಿರ್ದೇಶನ ಮಾಡಿರೋದು ವಿಶೇಷ. ಸಿನಿಮಾವನ್ನೇ ಉಸಿರಾಗಿಸಿಕೊಂಡು...