Tuesday, 15th October 2019

Recent News

10 months ago

ಚಳಿಗೆ ಖಾರ-ಖಾರವಾಗಿ ಸೋಯಾ ಕಬಾಬ್ ಮಾಡಿ

ಇಂದು ಭಾನುವಾರ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಸ್ವಲ್ಪ ಮಟ್ಟಿಗೆ ಚಳಿಯ ವಾತಾವರಣದಿಂದ ಕೂಡಿದ್ದು, ಹೀಗಾಗಿ ಬಿಸಿಬಿಸಿಯಾಗಿ ಖಾರವಾಗಿ ಏನಾದರೂ ತಿನ್ನಬೇಕು ಎಂದನಿಸುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಸೋಯಾ ಕಬಾಬ್ ಮಾಡುವ ವಿಧಾನ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು 1. ಆಲೂಗಡ್ಡೆ – 3 2. ಬೇಯಿಸಿದ ತರಕಾರಿ – 1 ಕಪ್ 3. ಕತ್ತಂಬರಿ ಸೊಪ್ಪು – ಸ್ವಲ್ಪ 4. ಹಸಿಮೆಣಸಿನಕಾಯಿ – 2-3 5. ಶುಂಠಿ- ಬೆಳ್ಳುಳ್ಳಿ – ಸ್ವಲ್ಪ 6. ಸೋಯಾ ಫ್ಲೋರ್ – […]