Monday, 16th September 2019

Recent News

4 months ago

ಸೆಹ್ರಿ, ಇಫ್ತಾರ್ ಸಮಯದಲ್ಲಿರಲಿ ಎನರ್ಜಿ ಡ್ರಿಂಕ್ ಕೋಲ್ಡ್ ಸೋಂಪು ಶರಬತ್ತು

ಮುಸ್ಲಿಂರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಸಂಪ್ರದಾಯದಂತೆ ಉಪವಾಸ ಆಚರಣೆಯಲ್ಲಿ ತೊಡಗಿಕೊಂಡು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಬಾರಿ ರಂಜಾನ್ ಮಾಸ ಬೇಸಿಗೆಯಲ್ಲಿ ಬಂದಿದ್ದು, ಉಪವಾಸ ನಿರತರಿಗೆ ದಣಿವಾಗುವುದು ಸಾಮಾನ್ಯ. ಹಾಗಾಗಿ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ತಂಪಾದ ಪಾನೀಯ (ಎನರ್ಜಿ ಡ್ರಿಂಕ್)ಗಳನ್ನು ಕುಡಿಯುದರಿಂದ ದೇಹವನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಿಮಗಾಗಿ ಕೋಲ್ಡ್ ಸೋಂಪು ಶರಬತ್ತು ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಸಾಮಾಗ್ರಿಗಳು 1. ಸಕ್ಕರೆ – 2 ಕಪ್ […]