Wednesday, 23rd October 2019

Recent News

5 months ago

ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

ಮುಂಬೈ: ನನ್ನ ಜೀವವನ್ನು ಉಳಿಸಿಕೊಳ್ಳಲು ಪ್ರತಿ 8 ಗಂಟೆಗೊಮ್ಮೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ ಎಂದು ಸ್ವತಃ ಮಾಜಿ ಭುವನ ಸುಂದರಿ, ನಟಿ ಸುಶ್ಮಿತಾ ಸೇನ್ ತಮ್ಮ ಸೀಕ್ರೇಟ್ ರಿವಿಲ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. 2014ರಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್‍ನಿಂದ ಮೂತ್ರ ಜನಕಾಂಗದ(ಆ್ಯಡ್ರಿಯಲ್) ಕಾಯಿಲೆಯಿಂದ ಬಳಲುತ್ತಿದ್ದೆ. ಆಗ ನಾನು ಜೀವವನ್ನು ಉಳಿಸಿಕೊಳ್ಳಲು ಹೈಡ್ರೋಕಾರ್ಟಿಸೋನ್ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದು ಸ್ಟೀರಾಯ್ಡ್ ಆಗಿತ್ತು. ನಾನು ಜೀವಂತವಾಗಿ ಇರಬೇಕಾದರೆ ಪ್ರತಿ 8 […]

6 months ago

15 ವರ್ಷದ ಕಿರಿಯನ ಜೊತೆ ಸುಶ್ಮಿತಾ ಸೆನ್ ನಿಶ್ಚಿತಾರ್ಥ?

ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಸುಶ್ಮಿತಾ ಸೇನ್ ತಮಗಿಂತ 15 ವರ್ಷದ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಇತ್ತೀಚೆಗೆ ಸುಶ್ಮಿತಾ ಸೇನ್ ತನ್ನ ಪ್ರಿಯಕರ ರೋಹ್ಮಲ್ ಜೊತೆ ಇರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಶ್ಮಿತಾ ಬೆರಳಲ್ಲಿ ನೀಲಿ ಬಣ್ಣದ...

42ನೇ ವರ್ಷಕ್ಕೆ ಕಾಲಿಡ್ತಿರೋ ಸುಶ್ಮಿತಾ ಸೆನ್ ವರ್ಕೌಟ್ ಫೋಟೋ ವೈರಲ್

2 years ago

ಮುಂಬೈ: ಈ 40 ಪ್ಲಸ್ ಹಾಟಿ ಹುಡುಗಿಯನ್ನು ಜನರು ಮರೆತೇ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಪೇಜ್ 3 ಪಾರ್ಟಿಗೂ ಈ ಫೇಸ್‍ ಕಟ್ಟು ನೋ ಎಂಟ್ರಿಯಂತಾಗಿತ್ತು. ಆದರೆ ಇದೀಗ ಈಕೆ `ನನ್ನನ್ನು...