Saturday, 25th May 2019

Recent News

8 months ago

ಅನಾಥಾಶ್ರಮದಲ್ಲಿ ಬೆಳೆದ ಹುಡುಗ ಇಂದು ಕರುನಾಡಿನ ಸ್ಟಾರ್ – ಗೊತ್ತೇ ಶನಿ ಪಾತ್ರಧಾರಿಯ ಮನಮಿಡಿಯುವ ಕಥನ

ಬೆಂಗಳೂರು: ಡ್ಯಾನ್ಸ್, ಮ್ಯೂಸಿಕ್, ಕರಾಟೆ, ಜಿಮ್ಮು ಅದು ಇದು ಎಂದು ತರಬೇತಿ ಪಡೆದು ಬಣ್ಣದ ಲೋಕಕ್ಕೆ ಕಾಲಿಟ್ಟು ಮುಗ್ಗರಿಸಿ ಬಿದ್ದವರ ಉದಾಹರಣೆಗಳು ನಮ್ಮ ಬಳಿ ಸಾಕಷ್ಟು ಇದೆ. ಆದರೆ ಅನಾಥಾಶ್ರಮದಲ್ಲಿ ಬೆಳೆದು ಇಂದು ಕರುನಾಡಿನ ಮನೆಮಾತಾಗಿರುವ ಶನಿ ಧಾರಾವಾಹಿಯ ಶನಿ ಪಾತ್ರಧಾರಿ ಸುನಿಲ್ ಬದುಕಿನ ಕಥೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಹೌದು, ಯಾವ ಸೀರಿಯಲ್ ಕಥೆಗೂ ಕಡಿಮೆ ಇಲ್ಲದ ಶನಿ ಪಾತ್ರಧಾರಿ ಸುನಿಲ್ ಜೀವನದ ರೋಚಕ ಬದುಕಿನ ಕಥನ ನಿಮ್ಮ ಮುಂದಿದೆ. ಪ್ರತಿದಿನ ಸಂಜೆಯಾಗುತ್ತಿದಂತೆ ಶನಿ ಪಾತ್ರಧಾರಿಯಾಗಿ […]

1 year ago

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಪತ್ನಿ ಸುಚಿತಾ ಪ್ರತಿಕ್ರಿಯಿಸಿದ್ದು ಹೀಗೆ

ಚಿಕ್ಕಮಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿಬೆಳಗೆರೆ ಅವರು ನೀಡಿದ ಸುಪಾರಿ ಪ್ರಕರಣ ಸಂಬಂಧ ಸುನಿಲ್ ಪತ್ನಿ ಸುಚಿತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ವಿಷಯ ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಗ್ಗರವಳ್ಳಿಯಲ್ಲಿ ಮಾತಾನಾಡಿದ ಸುಚಿತಾ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನನಗೆ ವಿಷಯ ತಿಳಿಯಿತು. ನೋಡಿದ...