Sunday, 20th January 2019

1 month ago

ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ನಡೆದಿದ್ದು, ಮದುವೆಯಲ್ಲಿ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆ ಧರಿಸಿದ್ದು ವಿಶೇಷವಾಗಿತ್ತು. ಮದುವೆಯಲ್ಲಿ ಇಶಾ ಹಾಫ್ ವೈಟ್ ಬಣ್ಣದ ಲೆಹೆಂಗಾ ಧರಿಸಿದ್ದರು. ಆನಂದ್ ಕೂಡ ಇಶಾರನ್ನು ಮ್ಯಾಚ್ ಮಾಡಲು ಹಾಫ್ ವೈಟ್ ಬಣ್ಣದ ಶೆರ್ವಾನಿ ಧರಿಸಿ ಮಿಂಚಿದ್ದರು. ಈ ಲೆಹೆಂಗಾ ಮೇಲೆ ಇಶಾ ತನ್ನ ತಾಯಿಯ 35 ವರ್ಷದ […]

2 months ago

ಮಾಧ್ಯಮಗಳ ಮುಂದೆ ರಾಖಿ ಸೀರೆ ಎಳೆದು ಫಸ್ಟ್ ನೈಟ್ ಲೈವ್ ಮಾಡ್ತೀವಿ ಎಂದ ದೀಪಕ್

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಡಿಸೆಂಬರ್ 31ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಮೊದಲು ರಾಖಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ರಾಖಿ ಭಾವಿ ಪತಿ ಆಕೆಯ ಸೀರೆ ಎಳೆದು ಲೈವ್ ಫಸ್ಟ್ ನೈಟ್ ಮಾಡ್ತೇನೆ ಎಂದು ಹೇಳಿದ್ದಾರೆ. ದೀಪಕ್ ಕಲಾಲ್ ಯೂಟ್ಯೂಬ್ ವಿಡಿಯೋ ವೈರಲ್ ಆಗಿದೆ. ದೀಪಕ್ ಹಾಗೂ ರಾಖಿ ಸುದ್ದಿಗೋಷ್ಠಿಯಲ್ಲಿ...

ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

3 months ago

ಹಬ್ಬ-ಹರಿದಿನಗಳು ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಂತೂ ತಮಗೆ ಡ್ರೆಸ್(ಚೂಡಿದಾರನೇ) ಬೇಕುಂತ ಹಠ ಹಿಡಿಯುತ್ತಾರೆ. ಆದ್ರೆ ಕೆಲವರಿಗೆ ಚೂಡಿದಾರ ಹಾಕಿ ಬೇಜರಾಗಿರುತ್ತೆ. ಹೀಗಾಗಿ ಅವರು ಈ ಬಾರಿ ದಸರಾ ಹಬ್ಬಕ್ಕೆ ಸಾರಿ ಉಟ್ಟು ಸ್ವಲ್ಪ...

ಸೀರೆ ವಿಚಾರಕ್ಕೆ ಜಗಳ – ಮದ್ವೆಯೇ ಮುರಿದು ಬಿತ್ತು!

5 months ago

ಸಾಂದರ್ಭಿಕ ಚಿತ್ರ ತುಮಕೂರು: ಯುವಕನೊಬ್ಬ ದುಬಾರಿ ಮೌಲ್ಯದ ಸೀರೆ ಬೇಡಿಕೆ ಇಟ್ಟಿದ್ದು, ಯುವತಿಯ ಕುಟುಂಬದವರು ಖರೀದಿಗೆ ನಿರಾಕರಿಸಿದ್ದಕ್ಕೆ ನಿಶ್ಚಯವಾಗಿದ್ದ ಮದುವೆಯೊಂದು ನಿಂತು ಹೋಗಿದೆ. ಜಿಲ್ಲೆಯ ತುರುವೇಕೆರೆಯ ಸುಮಿತ್ ಹಾಗೂ ತುಮಕೂರಿನ ಚಂದ್ರಕಲಾಗೆ ಜುಲೈ ತಿಂಗಳಿನಲ್ಲಿ ನಿಶ್ಚಿತಾರ್ಥವಾಗಿತ್ತು. ಎರಡು ಕುಟುಂಬದ ಹಿರಿಯರು ಆಗಸ್ಟ್...

ಮಂಗ್ಳೂರಲ್ಲಿ 600ಕ್ಕಿಂತ್ಲೂ ಹೆಚ್ಚು ಮಹಿಳೆಯರಿಂದ ಸೀರೆಯಲ್ಲೇ ವಾಕಿಂಗ್!

5 months ago

ಮಂಗಳೂರು: ಸೀರೆ ಉಟ್ಟು ನಡಿಯೋಕೆ ಆರಾಮ ಆಗಲ್ಲ ಅನ್ನೋದು ಬಹಳಷ್ಟು ಮಹಿಳೆಯರ ದೂರು. ಅದ್ರೆ ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ. ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ ನ ವತಿಯಿಂದ `ಸೀರೆಯಲ್ಲಿ ವಾಕಿಂಗ್’ ಎಂಬ ವಿಶಿಷ್ಠ...

ಗ್ರಾಹಕರ ಸೋಗಿನಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ಸೀರೆ ಕದ್ದೊಯ್ದ ದಂಪತಿ: ವಿಡಿಯೋ ನೋಡಿ

6 months ago

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ದಂಪತಿಯು ದುಬಾರಿ ಬೆಲೆಯ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದ ವಿದ್ಯಾರಣ್ಯಪುರದ ಅಂಗಡಿಯಲ್ಲಿ ನಡೆದಿದೆ. ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿಯ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ದಂಪತಿ ಕಳ್ಳತನ ಎಸಗಿದ್ದಾರೆ....

ಚಾಮುಂಡಿ ದೇವಿಯ ಸೀರೆಯಿಂದ ಬಂತು ಕೋಟಿ ಆದಾಯ

6 months ago

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭಕ್ತರು ಚಾಮುಂಡಿ ದೇವಿಗೆ ಹರಕೆ ರೂಪದಲ್ಲಿ ನೀಡುವ ಸೀರೆಗಳ ಹರಾಜಿನಿಂದ ದೇವಸ್ಥಾನಕ್ಕೆ ಬಾರಿ ಆದಾಯ ಬಂದಿದೆ. ದೇವಿಗೆ ಉಡಿಸುವ ಸೀರೆಗಳ ಹರಾಜಿನಿಂದ ಈ ವರ್ಷ ಒಂದು ಕೋಟಿ 73 ಲಕ್ಷ ರೂಪಾಯಿ ಆದಾಯ ಬಂದಿದೆ. ಈ ಮೊದಲು...

ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಸೀರೆ ಮೊರೆ ಹೋದ ರೈತರು!

6 months ago

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದ್ದಾರೆ. ಹಂದಿ, ಜಿಂಕೆ, ಮಂಗ, ನವಿಲುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೀರೆ ಮೊರೆ ಹೋಗಿದ್ದಾರೆ. ತಮ್ಮ ಹೊಲದ ಸುತ್ತ ಸೀರೆಗಳನ್ನು ಕಟ್ಟಿ ಬೆಳೆ...