Sunday, 22nd September 2019

3 weeks ago

ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಾಗ್ರಿಗಳು 1. ಮೈದಾ ಹಿಟ್ಟು – 1 ಕಪ್ 2. ಚಿರೋಟಿ ರವೆ – 1/4 ಕಪ್ 3. ಉಪ್ಪು – ಚಿಟಿಕೆ 4. ಬೆಲ್ಲ – 1 ಅಚ್ಚು 5. ಕೊಬ್ಬರಿ ತುರಿ – 1 ಕಪ್ 6. ಏಲಕ್ಕಿ ಪುಡಿ 7. ಗಸಗಸೆ – […]

7 months ago

ಸಿಹಿ ಹಂಚಿ ಹುತಾತ್ಮ ಯೋಧನ ಪತ್ನಿಯಿಂದ ಸಂಭ್ರಮ

ಮಂಡ್ಯ: ಪಾಕಿಸ್ತಾನ ತನ್ನ ವಶದಲ್ಲಿರಿಸಿಕೊಂಡಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸತಾಯಿಸಿ ಸತಾಯಿಸಿ ಕೊನೆಗೂ ಶುಕ್ರವಾರ ರಾತ್ರಿ ಭಾರತಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅಭಿನಂದನ್ ಭಾರತಕ್ಕೆ ಮರಳಿದ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ತವರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಗುರು ಪತ್ನಿ ಕಲಾವತಿ, ಸಹೋದರರಾದ ಆನಂದ್, ಮಧು ಸೇರಿದಂತೆ...

ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

11 months ago

ಹಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಮಹಿಳೆಯರಂತೂ ತಿಂಡಿ-ತಿನಿಸುಗಳನ್ನು ಮಾಡುವುದರಲ್ಲಿ ಬ್ಯುಸಿಯಾಗುತ್ತಾರೆ. ಪ್ರತಿ ಹಬ್ಬದಲ್ಲೂ ಒಂದೇ ರೀತಿಯ ತಿಂಡಿಗಳನ್ನು ಬೇಜಾರಾಗಿರುತ್ತೆ. ಸಾಮಾನ್ಯವಾಗಿ ಅಕ್ಕಿ, ರವೆ ಮತ್ತು ರಾಗಿಯಲ್ಲಿ ಇಡ್ಲಿ ಮಾಡುತ್ತೀರಾ. ಆದರೆ ಹಬ್ಬ ಅಂದರೆ ಏನಾದರೂ ಸ್ಪೆಷನ್...

ಅ.22 ರಂದು ದಾಖಲೆಯ ಆದಾಯ: ಸ್ವೀಟ್ ಖರೀದಿಗೆ 20 ರೂ. ನೀಡಿ ಸಂಭ್ರಮಿಸಿ ಎಂದ ಕೆಎಸ್‌ಆರ್‌ಟಿಸಿ

11 months ago

ಬೆಂಗಳೂರು: ಮೊನ್ನೆ ಮೊನ್ನೆ ತಾನೆ ನವರಾತ್ರಿ ಹಬ್ಬದ ಬಸ್ ಅಲಂಕಾರಕ್ಕೆ 10 ರೂ. ಬಿಡುಗಡೆ ಮಾಡಿದ್ದ ಕೆಎಸ್‌ಆರ್‌ಟಿಸಿ  ಈಗ ಸಿಹಿ ಖರೀದಿಗೆ 20 ರೂ. ಬಿಡುಗಡೆ ಮಾಡಿ ಚರ್ಚೆಗೆ ಗ್ರಾಸವಾಗಿದೆ. ಹೌದು. ಅಕ್ಟೋಬರ್ 22 ರಂದು ಒಂದೇ ದಿನ 18.16 ಕೋಟಿ ರೂ. ದಾಖಲೆಯ...

ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

11 months ago

ಜಂಬೂ ಸವಾರಿಗೆ ಜನರು ಕಾಯುತ್ತಿದ್ದು, ಇನ್ನು ನಾಲ್ಕು ದಿನಗಳ ಕಾಲ ದಸರಾ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಳೆಕಟ್ಟುತ್ತದೆ. ಈಗಾಗಲೇ ದೇವಿಗಾಗಿ ಮೈಸೂರು ಪಾಕ್, ಜಿಲೇಬಿ, ಕಜ್ಜಾಯವನ್ನು ಮಾಡಿದ್ದೀರಿ, ಸಿಹಿ ಮಾತ್ರವಲ್ಲದೇ ಮೈಸೂರು ಬೋಂಡಾವನ್ನು ಕೂಡ ಮಾಡಿದ್ದೀರಿ, ಈಗ ಮತ್ತೊಂದು ಸಿಹಿ ಏನು...

ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

11 months ago

ನವರಾತ್ರಿ ಆರಂಭವಾಗಿದ್ದು ಮನೆಯಲ್ಲಿ ಈಗ ಪ್ರತಿ ನಿತ್ಯ ಒಂದಲ್ಲ ಇಂದು ಸಿಹಿ ತಿಸಿಸು ಕಾಮನ್. ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉತ್ತರ ಭಾರತದಲ್ಲಿ ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿ,...

ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

12 months ago

ನಾಡಿನಾದ್ಯಂತ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ಈಗಾಗಲೇ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ....

ಹುಟ್ಟುಹಬ್ಬ ಆಚರಿಸಿ, ಅಂಬರೀಶ್ ಗೆ ಬೇಡಿಕೆಯಿಟ್ಟ ಮಂಡ್ಯ ಅಭಿಮಾನಿಗಳು

1 year ago

ಮಂಡ್ಯ: ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಅಭಿಮಾನಿಗಳು ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮಂಡ್ಯದ ಗಾಂಧಿ ಪಾರ್ಕ್ ನಲ್ಲಿ, ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಭಿಮಾನಿಗಳು...