ಕಾರಿನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿ ಪರಾರಿಯಾದ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀವು ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ…
ದೇವರಿಗೆ ನಮಿಸುತ್ತಲೇ ಪ್ರಾಣ ಬಿಟ್ಟ ಮಾಜಿ ಶಾಸಕ
- ಸಿಸಿಟಿವಿಯಲ್ಲಿ ಭಯಾನಕ ದೃಶ ಸೆರೆ ಭೋಪಾಲ್: ದೇವರಿಗೆ ಪೂಜೆ ಮಾಡುವಾಗಲೇ ಹೃದಯಾಘಾತವಾಗಿ ಮಧ್ಯಪ್ರದೇಶದ ಕಾಂಗ್ರೆಸ್…
ಹಾಡಹಗಲೇ ಅಟ್ಟಾಸಿಕೊಂಡು ಹೋಗಿ ಯುವಕನ ಬರ್ಬರ ಹತ್ಯೆ
- ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಓಡಿ ಹೋದ್ರು ಜೀವ ಉಳಿಸಿಕೊಳ್ಳಲು ಆಗಿಲ್ಲ ಚೆನ್ನೈ:…
ಸ್ಕ್ರೂ ಡ್ರೈವರಿನಿಂದ ಆಗದೆ ರಾಡ್ ತಂದು ಗ್ರಿಲ್ ಮುರಿದ್ರು – ಮಂಡ್ಯದಲ್ಲಿ ನಿಲ್ಲದ ಹುಂಡಿ ಕಳವು
- ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ಯಾ ಹುಂಡಿ ಕಳ್ಳರ ಗ್ಯಾಂಗ್? ಮಂಡ್ಯ: ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಮೂವರು…
ವಿಡಿಯೋ: ಪೊಲೀಸ್ ವಾಹನಕ್ಕೆ ಪೆಟ್ರೋಲ್ ತುಂಬಿಸ್ತಿದ್ದಾಗ ರೇಪ್ ಆರೋಪಿ ಎಸ್ಕೇಪ್
ಲಕ್ನೋ: ಅತ್ಯಾಚಾರ ಆರೋಪಿಯೊಬ್ಬನನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋದ ಅಚ್ಚರಿಯ…
ಬಾರ್ಗೆ ಕನ್ನ ಹಾಕಿ, ಅಲ್ಲೇ ಕುಡಿದು ಹೋದ ಐನಾತಿ ಕಳ್ಳ
ಹುಬ್ಬಳ್ಳಿ: ಬಾರ್ ಗೆ ನುಗ್ಗಿದ ಕಳ್ಳನೋರ್ವ ಕಳ್ಳತನ ಮಾಡಿ ಅಲ್ಲಿಯೇ ಮದ್ಯ ಕುಡಿದು ಹೋಗಿರುವ ಘಟನೆ…
ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಯುವತಿ – ಕ್ಷಣಾರ್ಧದಲ್ಲಿ ಮೊಬೈಲ್ ಎಸ್ಕೇಪ್
ಹುಬ್ಬಳ್ಳಿ: ರಸ್ತೆಯಲ್ಲಿ ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿಯ ಮೊಬೈಲ್ ಅನ್ನು ಕಳ್ಳನೊಬ್ಬ ಎಸ್ಕೇಪ್ ಮಾಡಿಕೊಂಡು ಹೋಗಿರುವ…
ಎಟಿಎಂ ದರೋಡೆ ಮಾಡಿ 25 ಲಕ್ಷ ರೂ. ದೋಚಿದ್ದ ಖದೀಮರ ಬಂಧನ
ಬೆಂಗಳೂರು: ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು…
ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ
- ಘಟನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಬೆಂಗಳೂರು: ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆ ದಾಳಿಗೂ…
ಕೊರೊನಾ ಮಧ್ಯೆ ಕಷ್ಟಪಟ್ಟು ಬೆಳೆದಿದ್ದ ಬಾಳೆಗೊನೆ ಕಳ್ಳತನ – ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಕೊರೊನಾ ಮಧ್ಯೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆಗೊನೆ ಕಳ್ಳತನವಾಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.…
