1 week ago

ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದ ಭೂಪ

ಬೆಂಗಳೂರು: ನಾಯಿಯೊಂದು ಅಪಾರ್ಟ್‍ಮೆಂಟ್ ಗೇಟ್ ಮುಂದೆ ಮಲಗಿದೆ ಅನ್ನೋ ಒಂದೇ ಕಾರಣಕ್ಕೆ ಅಪಾರ್ಟ್‍ಮೆಂಟ್ ವಾಸಿಯೊಬ್ಬ ಏಕಾಏಕಿ ಕಲ್ಲು ತಂದು ಮಲಗಿದ್ದ ನಾಯಿ ಮೇಲೆ ಎತ್ತಿ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ. ಬೆಂಗಳೂರಿನ ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‍ಮೆಂಟ್ ಬಳಿ ಈ ಘಟನೆ ನಡೆದಿದೆ. ಇದೇ ಅಪಾರ್ಟ್‍ಮೆಂಟ್ ವಾಸಿಯಾದ ವರುಣ್ ಅನ್ನೋ ವ್ಯಕ್ತಿಗೆ ನಾಯಿ ಕಂಡ್ರೆ ಅದೇನು ಕೋಪನೋ ಗೊತ್ತಿಲ್ಲ. ಕಳೆದ ಶುಕ್ರವಾರ ವಾಕಿಂಗ್ ಹೋಗಿದ್ದ ವರುಣ್, ವಾಪಸ್ ಅಪಾರ್ಟ್‍ಮೆಂಟ್ ಬಳಿ ಬಂದಿದ್ದನು. ಈ ವೇಳೆ ನಾಯಿ ಅಪಾರ್ಟ್‍ಮೆಂಟ್ […]

1 week ago

ಸೂಟು ಬೂಟು ಧರಿಸಿ ಬರೋಬ್ಬರಿ 79 ಸಾವಿರದ ರಾಡೋ ವಾಚ್‍ ಕದ್ದ ಕಳ್ಳರು

ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಹೈಟೆಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸೂಟು ಬೂಟು ಧರಿಸಿಕೊಂಡು ಬಂದು ದುಬಾರಿ ಬೆಲೆಯ ವಾಚ್‍ಗಳನ್ನ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಬಂದು ರಾಡೋ ವಾಚುಗಳನ್ನ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ....

ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

3 weeks ago

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚಾಗಿದ್ದು, ಇಂದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದಾಗ ವೈದ್ಯರೊಬ್ಬರ ನಿವಾಸಕ್ಕೆ ನುಗ್ಗಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಬೀದರ್‍ನ ಬಸವ ನಗರದಲ್ಲಿರುವ ಡಾ. ರವೀಂದ್ರ ಪಾಟೀಲ್ ಅವರ ಮನೆಯಲ್ಲಿ ಇಂದು...

ಬಸ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ಮೂರು ದಿಕ್ಕಿಗೆ ಚೆಲ್ಲಾಪಿಲ್ಲಿಯಾದ್ರು

3 weeks ago

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಹಿಂದೂಪುರ ಪಟ್ಟಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಆಂಧ್ರದ ಪೆನುಕೊಂಡಗೆ ತೆರಳುತ್ತಿದ್ದ ಭಾರತಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ....

ನಿಮ್ಮ ವಾಹನ ಮನೆಯ ಹೊರಗೆ ಪಾರ್ಕ್ ಮಾಡ್ತಿದ್ರೆ ಹುಷಾರ್

3 weeks ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂಥ ಕಳ್ಳರು ಇಲ್ಲ ಎನ್ನುವ ಹಾಗಿಲ್ಲ ನೋಡಿ. ಬಿಡಿ ಭಾಗಗಳನ್ನು ಸೆಕೆಂಡ್‍ನಲ್ಲಿ ಕದಿಯುವ ಖತರ್ನಾಕ್ ಕಳ್ಳರಿದ್ದಾರೆ. ಮನೆ ಹೊರಗೆ ನಿಲ್ಲಿಸ್ತಿದ್ದ ಕಾರ್ ಗಳ ಸಿಸ್ಟಂ, ಟೈರ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಇದೀಗ ವಾಹನಗಳ ಬ್ಯಾಟರಿಗಳನ್ನು ಕದಿಯುತ್ತಿದ್ದಾರೆ. ಮನೆಯ...

ಕೊಟ್ಟಿಗೆಯಿಂದ ಕರುವನ್ನು ಎಳೆದು ತಂದು ಅರ್ಧ ದೇಹವನ್ನೇ ಕಚ್ಚಿ ತಿಂದ ನಾಯಿಗಳು

3 weeks ago

ಚಿತ್ರದುರ್ಗ: ಬೀದಿ ನಾಯಿಗಳ ಹಾವಳಿಗೆ ಚಿತ್ರದುರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಇಂದು ಬೆಳ್ಳಂಬೆಳಗ್ಗೆ ಕರುವೊಂದು ನಾಯಿಗಳ ದಾಳಿಗೆ ಬಲಿಯಾಗಿದೆ. ಜಿಲ್ಲೆಯ ಹಿರಿಯೂರು ನಗರದ ತೇರುಮಲ್ಲೇಶ್ವರ ದೇಗುಲದ ಬಳಿ ಇಂದು...

ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು

4 weeks ago

– ಗಲಭೆಗೆ ತಯಾರಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಮಂಗಳೂರು: ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು ಮೊದಲೇ ಪ್ಲಾನ್ ಮಾಡಿದ್ದರು. ಗಲಭೆಗೂ ಮುನ್ನ ಗೂಡ್ಸ್ ಆಟೋದಲ್ಲಿ ಗೋಣಿಚೀಲಗಳಲ್ಲಿ ಕಲ್ಲುಗಳನ್ನು ತರೆಸಿಟ್ಟುಕೊಂಡಿದ್ದರು ಎನ್ನುವುದಕ್ಕೆ ಸಿಸಿಟಿವಿ ದೃಶ್ಯಾವಳಿವೊಂದು ಸಾಕ್ಷಿಯಾಗಿದೆ. ಮಂಗಳೂರು ಗೊಲಿಬಾರ್ ನಲ್ಲಿ ಇಬ್ಬರು...

ವೃದ್ಧೆಯ ಮೇಲೆ ಹರಿದ ಪೊಲೀಸ್ ಜೀಪ್- ಕೂದಲೆಳೆ ಅಂತರದಲ್ಲಿ ಅಜ್ಜಿ ಪಾರು

4 weeks ago

ಕಲಬುರಗಿ: ರಸ್ತೆ ಬದಿ ಸುಲಗಾಯಿ ಮಾರಾಟ ಮಾಡುತ್ತಾ ಕೂತಿದ್ದ ವೃದ್ಧೆಯ ಪಾದದ ಮೇಲೆ ಪೋಲೀಸ್ ಜೀಪ್ ಹರಿದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ವೃದ್ಧೆ ಪಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯ ಎನ್‍ಜಿಓ ಕಾಲೋನಿ ಬಳಿ ಈ ಘಟನೆ ನಡೆದಿದೆ....