Recent News

1 week ago

‘ಯುವರತ್ನ’ ಟೀಸರ್ ರಿಲೀಸ್ – ರಗ್ಬಿ ಆಟಗಾರನಾದ ಪುನೀತ್

ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಈ ಮೊದಲೇ ಹೇಳಿದಂತೆ ಪವರ್‌ಸ್ಟಾರ್‌ ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಹೇಳಿದಂತೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ‘ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ರಗ್ಬಿ ಆಟಗಾರನಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ. “ಈ ದುನಿಯಾದಲ್ಲಿ ಮೂರು ತರ ಗಂಡಸರಿಸುತ್ತಾರೆ. ನಿಯಮವನ್ನು ಪಾಲೋ ಮಾಡೋನು, ನಿಯಮವನ್ನು ಬ್ರೇಕ್ ಮಾಡೋನು, ಮೂರನೇಯವನು ನನ್ನ ತರ ರೂಲ್ ಮಾಡೋನು” ಎಂಬ ಮಾಸ್ ಡೈಲಾಗ್ ಮೂಲಕ ಟೀಸರ್ ಆರಂಭವಾಗಿದೆ. ರಗ್ಬಿ ಆಟದ […]

1 week ago

ತಮ್ಮ ದುಗುಡವನ್ನ ಅರ್ಥಮಾಡಿಕೊಂಡವರಿಗೆ ಶಾನ್ವಿ ಧನ್ಯವಾದ

ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ “ಸಿನಿಮಾದಲ್ಲಿ ನಟಿಯರಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ, ಸಿನಿಮಾದ ಬಗ್ಗೆಯೂ ಯಾವುದೇ ಮಾಹಿತಿ ಕೊಡುವುದಿಲ್ಲ” ಎಂದು ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ತಮ್ಮ ಮನವಿಯನ್ನು ಆಲಿಸಿದ ಪ್ರತಿಯೊಬ್ಬರಿಗೂ ಹಬ್ಬದ ದಿನದಂದು ಧನ್ಯವಾದ ತಿಳಿಸಿದ್ದಾರೆ. ಶಾನ್ವಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರಿಗೂ...

ಅಮೆರಿಕ ಪಾಲಾದ ಅಧ್ಯಕ್ಷನ ಸಖಿ ರಾಗಿಣಿ!

2 weeks ago

ಬೆಂಗಳೂರು: ವೀರಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಾಗಿಣಿ ದ್ವಿವೇದಿ. ಚಿಗರೆಯಂತೆ ಕನ್ನಡಕ್ಕಾಗಮಿಸಿ ಇಲ್ಲಿಯೇ ನೆಲೆ ಕಂಡುಕೊಂಡಿರೋ ರಾಗಿಣಿ ಆ ನಂತರದಲ್ಲಿಯೂ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಥರ ಥರದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂಲಕವೇ ಕನ್ನಡ...

ಕಮಾಲ್ ಮಾಡಲು ರೆಡಿಯಾಗಿದೆ ಶರಣ್-ರಾಗಿಣಿ ಜೋಡಿ!

2 weeks ago

ಬೆಂಗಳೂರು: ಯೋಗಾನಂದ ಮುದ್ದಾನ್ ನಿರ್ದೇಶನದ ಚೊಚ್ಚಲ ಚಿತ್ರ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಅಧ್ಯಕ್ಷ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದವರು ಶರಣ್. ಅಧ್ಯಕ್ಷನಾಗಿ ಅವತಾರವೆತ್ತಿದ್ದ ಅವರನ್ನು ಕನ್ನಡದ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದರು. ಇದೀಗ ಅವರು...

ಅಮೆರಿಕ ಪಾಲಾದ ಅಧ್ಯಕ್ಷ ಶರಣ್‍ರ ಹೊಸ ಗೆಟಪ್!

2 weeks ago

ಬೆಂಗಳೂರು: ಹಾಸ್ಯ ಕಲಾವಿದರಾಗಿದ್ದ ಕಾಲದಿಂದ ಮೊದಲ್ಗೊಂಡು, ನಾಯಕ ನಟನಾಗಿರೋ ಈ ಕಾಲದವರೆಗೂ ಶರಣ್ ನಿರ್ವಹಿಸಿರುವ ಪಾತ್ರಗಳೇ ವೈವಿಧ್ಯಮಯವಾದದ್ದು. ಯಾವ ಪಾತ್ರಗಳಿಗೇ ಆದರೂ ಒಗ್ಗಿಕೊಳ್ಳುವ, ನ್ಯಾಯ ಸಲ್ಲಿಸುವ ಛಾತಿಯೇ ಶರಣ್ ಅವರನ್ನು ನಾಯಕನನ್ನಾಗಿಯೂ ನೆಲೆಗಾಣಿಸಿರೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಹಾಸ್ಯ ಪ್ರಧಾನ...

ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

2 weeks ago

ಮುಂಬೈ: ಇಂಟರ್ ನೆಟ್ ಸ್ಟಾರ್ ರಾನು ಮೊಂಡಲ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದೇಕೆ ಎಂಬುದನ್ನು ಗಾಯಕ ಹಿಮೇಶ್ ರೇಶ್ಮಿಯಾ ರಿವೀಲ್ ಮಾಡಿದ್ದಾರೆ. ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಔರ್ ಹೀರ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು...

ಅಧ್ಯಕ್ಷ ಇನ್ ಅಮೆರಿಕಾ: ಮೈಸೂರು ಸೀಮೆಯ ಹಳ್ಳಿಯ ನಂಟು!

2 weeks ago

ಬೆಂಗಳೂರು: ಅಧ್ಯಕ್ಷ ಎಂಬ ಚಿತ್ರದ ಮೂಲಕವೇ ನಾಯಕನಾಗಿ ದೊಡ್ಡ ಮಟ್ಟದ ಗೆಲುವು ಗಿಟ್ಟಿಸಿಕೊಂಡಿರುವವರು ಶರಣ್. ಈ ಶೀರ್ಷಿಕೆ ಅವರ ಪಾಲಿಗೆ ಲಕ್ಕಿ ಎಂಬ ನಂಬಿಕೆಯೂ ಇದೆ. ಅದೇ ನಂಬಿಕೆಯೊಂದಿಗೇ ಅವರ ಹೊಸಾ ಚಿತ್ರಕ್ಕೆ ಅಮೆರಿಕಾ ಇನ್ ಅಧ್ಯಕ್ಷ ಎಂಬ ನಾಮಕರಣವನ್ನೂ ಮಾಡಿ...