Tuesday, 23rd April 2019

14 hours ago

ದಬಾಂಗ್-3 ಕಿಚ್ಚನ ಪಾತ್ರ ರಿವೀಲ್

ಬೆಂಗಳೂರು: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3ರಲ್ಲಿ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ನಟಿಸುತ್ತಿರೋದು ಗೊತ್ತಿರುವ ವಿಷಯ. ಯಾವ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬುದನ್ನ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ದಬಾಂಗ್ ಫಿಲಂನಲ್ಲಿ ಸಿಖಂದರ್ ಭಾರಧ್ವಜ್ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ರಿವೀಲ್ ಆಗಿದೆ. ಮೊದಲ ಹಂತದ ಚಿತ್ರೀಕರಣ ಮತ್ತು ಟೈಟಲ್ ಹಾಡಿನ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಆ್ಯಕ್ಷನ್ ಸೀನ್‍ಗಳನ್ನು ಶೂಟ್ ಮಾಡುತ್ತಿದೆ. ಸುದೀಪ್ ಸಹ ಕೆಲವೇ ದಿನಗಳಲ್ಲಿ ದಬಾಂಗ್ ಟೀಂ ಸೇರಿಕೊಳ್ಳಲಿದ್ದಾರೆ. ಮೊದಲ ಎರಡು ಸಿನಿಮಾಗಳು […]

17 hours ago

ಆಡಿಷನ್‍ಗೆ ಬನ್ನಿ – ಹೊಸ ಕಲಾವಿದರಿಗೆ ಬಾಗಿಲು ತೆರೆದ ಕೆಜಿಎಫ್

ಬೆಂಗಳೂರು: ಕನ್ನಡದ ಸಿನಿ ಅಂಗಳದಲ್ಲಿ ಇತಿಹಾಸ ಬರೆದ ಸಿನಿಮಾ ಕೆಜಿಎಫ್-ಚಾಪ್ಟರ್ 1. ಮೊದಲ ಆವೃತ್ತಿಯ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಚಿತ್ರತಂಡ ಕೆಜಿಎಫ್-2 ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಈ ನಡುವೆ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್, ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಶಾಂತ್...

ಮಾಸ್ ಪ್ರೇಕ್ಷಕರಿಗಾಗಿ ಹೊರ ಬಂತು ‘ಟಕ್ಕರ್’ ಟೀಸರ್

2 days ago

– ದಾಸನ ಗರಡಿ ಹುಡುಗನ ಟಕ್ಕರ್ ಬೆಂಗಳೂರು: ಚಂದನವನದಲ್ಲಿ ಪ್ರತಿ ದಿನ ವಿಭಿನ್ನ ಕಥಾನಕವುಳ್ಳ ಹಲವು ಸಿನಿಮಾಗಳು ಸೆಟ್ಟೇರುತ್ತವೆ. ಕೆಲವು ತಿಂಗಳ ಹಿಂದೆ ಸೆಟ್ಟೇರಿದ್ದ ಟಕ್ಕರ್ ಚಿತ್ರ ಪಕ್ಕಾ ಮಾಸ್ ಪ್ರೇಕ್ಷಕರನ್ನು ಗಮನದಲ್ಲಿರಿಸಿ ತಯಾರಿಸಲಾಗಿದೆ ಎಂದು ಟೀಸರ್ ಹೇಳುತ್ತಿದೆ. ಇಂದು ಬೆಳಗ್ಗೆ...

ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

2 days ago

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಇಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಐಶ್ವರ್ಯ ಮತ್ತು ಅನುಷ್ಕಾ ಇಬ್ಬರು ಕರ್ನಾಟಕದ ಕರಾವಳಿ ಭಾಗದವರು ಆಗಿದ್ದಾರೆ....

ಇನ್ಸ್ಟಾದಲ್ಲಿ ತನ್ನ ಕಾಲನ್ನೇ ಎಳೆದುಕೊಂಡ ರಣ್‍ವೀರ್ ಸಿಂಗ್

3 days ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ವಿಚಿತ್ರ ಉಡುಪುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತ್ತಿರುತ್ತಾರೆ. ಪ್ರತಿಬಾರಿಯೂ ಭಿನ್ನ ಡ್ರೆಸ್ ಧರಿಸುವ ರಣ್‍ವೀರ್ ಅವರನ್ನು ನೆಟ್ಟಗರು ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಸ್ವತಃ ರಣ್‍ವೀರ್ ಇನಸ್ಟಾಗ್ರಾಂನಲ್ಲಿ ತಮ್ಮ ಕಾಲನ್ನೇ ತಾವೇ ಎಳೆದುಕೊಂಡಿದ್ದಾರೆ. ಖಾಸಗಿ...

ಉರಿ ಚಿತ್ರದ ಹೀರೋ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲು

3 days ago

ಮುಂಬೈ: ಉರಿ ಚಿತ್ರದ ಖ್ಯಾತಿಯ ನಟ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ವಿಕ್ಕಿ ಮೇಲೆ ಬಾಗಿಲು ಬಿದ್ದಿದ್ದರಿಂದ ಗದ್ದದ ಭಾಗ(Cheek Bone)ದಲ್ಲಿ 13 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ. ಭಾನು ಪ್ರತಾಪ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ವಿಕ್ಕಿ...

‘ಪಡ್ಡೆ ಹುಲಿ’ ಏಪ್ರಿಲ್ 19ರಂದು ರಿಲೀಸ್

7 days ago

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಜನಪ್ರಿಯ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಪಾದಾರ್ಪಣೆ ಮಾಡುತ್ತಿರುವ ಚಿತ್ರ `ಪಡ್ಡೆ ಹುಲಿ’ ಅನೇಕ ವಿಶೇಷತೆಗಳನ್ನು ತುಂಬಿಕೊಂಡು ಈ ವಾರ ಬಿಡುಗಡೆ ಆಗುತ್ತಿದೆ. ‘ಪಡ್ಡೆ ಹುಲಿ’ ಚಿತ್ರದ ನಿರ್ಮಾಪಕ ಎಂ.ರಮೇಶ್ ರೆಡ್ಡಿ (ನಂಗ್ಲಿ). ತೇಜಸ್ವಿನಿ ಎಂಟರ್‍ಪ್ರೈಸಸ್...

ಯಾವನೋ ಅವನು ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ: ಗುಡುಗಿದ ಸಿಎಂ ಎಚ್‍ಡಿಕೆ

1 week ago

ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪುತ್ರ ನಿಖಿಲ್ ಪರ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ನಟ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಕೆ.ಆರ್ ಪೇಟೆ ಸಮಾವೇಶದಲ್ಲಿ...