Tuesday, 15th October 2019

Recent News

4 days ago

ಸಫಾರಿಗೆ ಹೋದವರನ್ನು ಅಟ್ಟಾಡಿಸಿಕೊಂಡು ಬಂದ ಸಿಂಹ

ಬಳ್ಳಾರಿ: ಸಫಾರಿಗೆ ಹೋದವರನ್ನು ಸಿಂಹವೊಂದು ಅಟ್ಟಾಡಿಸಿಕೊಂಡು ಬಂದಿರುವ ಘಟನೆ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕಿನಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಕಮಲಾಪುರ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‍ಗೆ ಕೆಲ ಯುವಕರು ಸಫಾರಿಗೆಂದು ಹೋಗಿದ್ದಾರೆ. ಈ ವೇಳೆ ಸಿಂಹವೊಂದು ಸಫಾರಿ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ಸಮಯದಲ್ಲಿ ಸಿಂಹ ಹಿಂಬಾಲಿಸಿಕೊಂಡು ಬಂದಿದ್ದರಿಂದ ಕಕ್ಕಾಬಿಕ್ಕಿಯಾದ ಪ್ರವಾಸಿಗರು ಸಫಾರಿ ಸಾಕು ನಮ್ಮನ್ನು ಬಿಟ್ಟುಬಿಡಿ ಎಂದು ವಾಹನ ಚಾಲಕನ ಬಳಿ ಕೇಳಿಕೊಂಡಿದ್ದಾರೆ. ಸಿಂಹ ವಾಹನವನ್ನು ಹಿಂಬಾಲಿಸಿ ಬಂದ ದೃಶ್ಯವನ್ನು ಪ್ರವಾಸಿಗರು […]

1 month ago

ರಸ್ತೆಯಲ್ಲಿ 7 ಸಿಂಹಗಳ ರಾಜ ನಡಿಗೆ – ಹೌಹಾರಿದ ಜನರು

ಗಾಂಧಿನಗರ: ಕಾಡು ಬಿಟ್ಟು ನಾಡಿಗೆ ಬಂದು, ಇದು ನಮ್ಮ ಏರಿಯಾ ಎನ್ನುವ ಹಾಗೆ ರಸ್ತೆಯಲ್ಲಿ 7 ಸಿಂಹಗಳು ರಾಜಾರೋಷವಾಗಿ ತಿರುಗಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತಿನ ಜುನಾಗಧ್‍ನ ಭಾವ್ನಾಥ್ ರಸ್ತೆಯಲ್ಲಿ ಈ 7 ಸಿಂಹಗಳು ಪ್ರತ್ಯಕ್ಷವಾಗಿತ್ತು. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದ ಹತ್ತಿರವಿರುವ ಕಾರಣಕ್ಕೆ ಸಿಂಹಗಳು ಇಲ್ಲಿ ಕಾಣಿಸಿಕೊಂಡಿತ್ತು. ಶುಕ್ರವಾರ ರಾತ್ರಿ...

ಗಿರ್ ಅರಣ್ಯದಲ್ಲಿ ಮತ್ತೆ ಮೂರು ಸಿಂಹಗಳ ಸಾವು

10 months ago

ಸಾಂದರ್ಭಿಕ ಚಿತ್ರ ಅಹಮದಾಬಾದ್: ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯಪ್ರದೇಶದಲ್ಲಿ ರೈಲು ಡಿಕ್ಕಿ ಹೊಡೆದು ಮೂರು ಸಿಂಹಗಳು ಸಾವನ್ನಪ್ಪಿವೆ. ಸಂರಕ್ಷಿತ ಸಿಂಹಗಳ ಅರಣ್ಯ ಪ್ರದೇಶವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಮೂರು ಸಿಂಹಗಳು ಸಾವನ್ನಪ್ಪಿವೆ. ಮಂಗಳವಾರ ಸಾವರ್ ಕುಡ್ಲ ತಾಲೂಕಿನ...

ಮಾಜಿ ಪ್ರಧಾನಿ ಕಾಲೆಳೆದ್ರಾ ಪ್ರತಾಪ್ ಸಿಂಹ?

10 months ago

ಮೈಸೂರು: ಕೊಡಗಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ವೇದಿಕೆಯಲ್ಲೇ ತಿರುಗೇಟು ನೀಡಿದ್ದ ಮೈಸೂರು ಸಂಸದ ಪ್ರತಾಪ ಸಿಂಹ ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಫೇಸ್ ಬುಕ್ ನಲ್ಲಿ ಟಾಂಗ್ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ...

ರೈತನ ಮನೆಯೊಳಗೆ ನುಗ್ಗಿ ವಿಶ್ರಾಂತಿ ಪಡೆದ ಸಿಂಹರಾಜ

11 months ago

ಅಹಮದಾಬಾದ್: ರೈತರೊಬ್ಬರ ಮನೆಗೆ ಸಿಂಹ ನುಗ್ಗಿ, ಮನೆಯಲ್ಲೇ ವಿಶ್ರಾಂತಿ ಪಡೆದ ಘಟನೆ ಗುಜರಾತ್‍ನ ಅಂರೇಲಿ ಜಿಲ್ಲೆಯ ಪಟ್ಲಾ ಎಂಬ ಹಳ್ಳಿಯಲ್ಲಿ ಭಾನುವಾರದಂದು ನಡೆದಿದ್ದು, ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಟ್ಲಾ ಹಳ್ಳಿಯು ಗಿರ್ ಅರಣ್ಯ ಪ್ರದೇಶದ ಗಡಿಭಾಗದಲ್ಲಿರುವ...

ಏಕಾಏಕಿ 11 ಸಿಂಹಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

1 year ago

ಅಹಮದಾಬಾದ್: ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಸಿಂಹಗಳ ರಾಜ್ಯವೆಂದೆ ಹೆಸರು ಪಡೆದುಕೊಂಡಿರುವ ಗುಜರಾತ್‍ನಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಿರ್...

ಪ್ರವಾಸಿಗರನ್ನು ನೋಡ್ತಿದ್ದಂತೆ ವಾಹನದ ಮೇಲೆ ಹಾರಿದ ಸಿಂಹ: ವಿಡಿಯೋ ವೈರಲ್

1 year ago

ಕ್ರೈಮಿಯಾ: ಪ್ರವಾಸಿಗರನ್ನು ನೋಡುತ್ತಿದ್ದಂತೆ ವಿಲ್ನೋಹಿಸ್ರ್ಕ್ ನ ಸಫಾರಿ ಪಾರ್ಕ್ ನಲ್ಲಿದ್ದ ಸಿಂಹವೊಂದು ವಾಹನದ ಮೇಲೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಓಪನ್ ಸಫಾರಿ ವಾಹನದಲ್ಲಿ ಪ್ರವಾಸಿಗರು ಪಾರ್ಕ್ ವೀಕ್ಷಣೆ ಮಾಡ್ತಿದ್ದರು. ವ್ಯಾನ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನೋಡುತ್ತಿದ್ದಂತೆ ಫಿಲ್ಯಾ ಹೆಸರಿನ...

ಕಣ್ಣು ಬಿಡುವ ಮುನ್ನವೇ ತಾಯಿಯಿಂದ ಬೇರ್ಪಟ್ಟ ಸಿಂಹದ ಮರಿಗಳು – ಮೇಕೆಯೇ ಅಮ್ಮ

1 year ago

– ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಯ್ತು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆನೇಕಲ್ : ಕಣ್ಣು ಬಿಡುವ ಮುನ್ನವೇ ತನ್ನ ತಾಯಿಯಿಂದ ಬೇರ್ಪಟ್ಟಿದ್ದ ಸಿಂಹದ ಮರಿಗಳಿಗೆ ಹೊಸ ತಾಯಿಯನ್ನು ನೀಡುವ ಮೂಲಕ ಅವುಗಳಿಗೆ ಮರುಜೀವ ನೀಡಿರುವ ಅಪರೂಪದ ಕಾರ್ಯಕ್ಕೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಸಾಕ್ಷಿಯಾಗಿದೆ....