Tuesday, 22nd October 2019

Recent News

4 months ago

ಫುಲ್ ಆ್ಯಕ್ಷನ್, ಎರಡೇ ಡೈಲಾಗ್‍ವುಳ್ಳ ಸಾಹೋ ಟೀಸರ್ ರಿಲೀಸ್

ಹೈದರಾಬಾದ್: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಹಿಂದಿ, ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು ಪ್ರಭಾಸ್ ಆ್ಯಕ್ಷನ್ ಸೀನ್ ಮಾಸ್ ಆಡಿಯನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ. ಸೋಮವಾರ ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಜೂನ್ 13ರಂದು ಟೀಸರ್ ಬರಲಿದೆ ಎಂಬ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಇಂದು ಒಟ್ಟು ನಾಲ್ಕು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಎಂದಿನಂತೆ ಶ್ರದ್ಧಾ ಕಪೂರ್ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುವುದರ ಜೊತೆ […]