Saturday, 21st July 2018

Recent News

4 days ago

ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!

ವಿಜಯಪುರ: ರೈತರೊಬ್ಬರು ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. 60 ವರ್ಷ ವಯಸ್ಸಿನ ಬಸಪ್ಪ ಚಂದ್ರಪ್ಪ ಮುದಕವಿ ಆತ್ಮಹತ್ಯೆ ಮಾಡಿಕೊಂಡ ರೈತ. ಇವರು 3.50 ಎಕರೆ ಜಮೀನನ್ನು ಹೊಂದಿದ್ದು, ಬಿತ್ತನೆ ಮಾಡಲು 1 ಲಕ್ಷ ಸಾಲ ಪಡೆದಿದ್ದರು. ಬಾವಿ ಕೊರೆಸಲು ತೆಲಗಿ ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ ಮಾಡಿದ್ದರು. ಸಾಲವನ್ನು ತೀರಿಸಲಾಗದ ಹಿನ್ನೆಲೆಯಲ್ಲಿ ತಾನೇ ಕೊರೆಸಿದ್ದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ […]

2 weeks ago

ಸಾಲಮನ್ನಾ ಬೆನ್ನಲ್ಲೇ ರೈತ ಆತ್ಮಹತ್ಯೆ!

ವಿಜಯಪುರ: ಸಮ್ಮಿಶ್ರ ಸರ್ಕಾರದ ನೂತನ ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ನಂತರವೂ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಗಣ್ಣ(56) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲಬಾಧೆ ತಾಳಲಾರದೆ ಗುರುವಾರ ಸಂಜೆ ತಮ್ಮ ಜಮೀನಿನಲ್ಲೆ ವಿಷ ಸೇವಿಸಿ ಆತ್ಮಹತ್ಯೆ...

ಲೋನ್ ಬೇಕಾದ್ರೆ ನನ್ನ ಜೊತೆ ಸೆಕ್ಸ್ ಗೆ ಬಾ – ಬ್ಯಾಂಕ್ ಮ್ಯಾನೇಜರ್ ನಿಂದ ರೈತನ ಪತ್ನಿಗೆ ಡಿಮ್ಯಾಂಡ್

4 weeks ago

ಮುಂಬೈ: ರೈತರು ಸಾಲ ಕೇಳುವ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಹಲವಾರು ದಾಖಲೆಗಳನ್ನು ಕೇಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಸಾಲ ಕೇಳಲು ಬಂದ ರೈತನ ಪತ್ನಿಯನ್ನು ಕಾಮುಕ ಬ್ಯಾಂಕ್ ಮ್ಯಾನೇಜರ್ ಒಬ್ಬ ಸೆಕ್ಸ್ ಗೆ ಬಾ ಎಂದು ಆಹ್ವಾನಿಸಿದ್ದಾನೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಈ...

ಕಾಂಗ್ರೆಸ್ – ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ, ಕಿಚಡಿ ಸರ್ಕಾರ: ಶೆಟ್ಟರ್

2 months ago

ಹುಬ್ಬಳ್ಳಿ: ಕಾಂಗ್ರೆಸ್ ಜೆಡಿಎಸ್ ನದ್ದು ಅಪವಿತ್ರ ಮೈತ್ರಿ ಅನೈತಿಕವಾಗಿ ಮಾಡಿರುವ ಕಿಚಡಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಜನಾದೇಶದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ನಡೆದುಕೊಂಡಿರುವುದು ಖಂಡನೀಯ. ಇವತ್ತು ಕರ್ನಾಟಕಕ್ಕೆ ಕರಾಳ ದಿನ. ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡಿಯೂರಿದ್ದು...

ಬ್ಯಾಂಕಿನಲ್ಲಿ 3.50 ಲಕ್ಷ, 2.50 ಲಕ್ಷ ಕೈ ಸಾಲ: ರೈತ ನೇಣಿಗೆ ಶರಣು!

2 months ago

ವಿಜಯಪುರ: ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರೈತ ಮಡ್ಡೆಪ್ಪ ಪೂಜಾರಿ(40) ಆತ್ಮಹತ್ಯೆಗೆ ಶರಣಾಗಿದ್ದಾರೆ. ತೊಗರಿ ಮತ್ತು ಹತ್ತಿ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ...

ಸಾಲಬಾಧೆ ತಾಳಲಾರದೆ ಮಗನೊಂದಿಗೆ ರೈತ ಆತ್ಮಹತ್ಯೆ!

2 months ago

ಹಾವೇರಿ: ಸಾಲಬಾಧೆ ತಾಳಲಾರದೆ ಆರು ವರ್ಷದ ಮಗನೊಂದಿಗೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರೈತ ಮಂಜಪ್ಪ ಕಲ್ಲಮ್ಮನವರ (40)ಮತ್ತು ಮಗ ಲಿಂಗರಾಜ್(6) ಗುರುತಿಸಲಾಗಿದೆ. ಮಂಜಪ್ಪ ಇಪ್ಪತ್ತೈದು ಎಕರೆ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು...

ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

3 months ago

ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ. ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ...

ಸಾಲ ಕೊಡ್ತೀವಿ ಕಾಂಗ್ರೆಸ್ ಗೆ ಓಟ್ ಹಾಕಿ – ಮತದಾರರಿಗೆ ಅಮಿಷ

4 months ago

ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರೈತರಿಗೆ ಸಾಲ ವಿತರಣೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ ನಡೆದಿದೆ. ಸಾಲ ವಿತರಣೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಘಟನೆಯ...