Monday, 19th August 2019

5 months ago

ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ದೊರೆತಿದೆ. ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ! 2009ರಲ್ಲಿ ಸಚಿವರಾಗಿದ್ದ […]

1 year ago

ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬಟ್ಟನ್ನೆ ನಕಲು ಮಾಡಿದ – ಬಂದವರಿಗೆಲ್ಲಾ ಸಲೀಸಾಗಿ ದಾಖಲಾತಿ ಮಾಡಿಕೊಟ್ಟ

ಚಿಕ್ಕೋಡಿ: ಫಿಲ್ಮಿ ಮಾದರಿಯಲ್ಲಿ ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬರಳಿನ ಗುರುತುಗಳನ್ನು ಖದೀಮನೊಬ್ಬ ನಕಲಿ ಮಾಡಿದ್ದಾನೆ. ಪೆನ್ ನಿಂದ ಮಾಡುವ ಸಹಿ ಅಲ್ಲ, ಡಿಜಿಟಲ್ ಸಹಿಯನ್ನೇ ನಕಲು ಮಾಡಿರೋದು ಇದೀಗ ಹಲವು ಅನುಮಾಗಳಿಗೆ ಎಡೆ ಮಾಡಿ ಕೊಟ್ಟಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಕಂದಾಯ ಇಲಾಖೆಯ ನೌಕರ ನಿಶಾನ್ ಹೈಬತ್ತಿ. ಈತ ತಹಶೀಲ್ದಾರ ಹೆಬ್ಬಟ್ಟನ್ನೇ ನಕಲು ಮಾಡಿ ಅಕ್ರಮ...