Wednesday, 11th December 2019

3 years ago

ಶೀಘ್ರದಲ್ಲೇ ಹಳಿಗೆ ಇಳಿಯಲಿದೆ ಖಾಸಗಿ ಕಂಪೆನಿಗಳ ಸರಕು ಸಾಗಾಣಿಕೆ ರೈಲುಗಳು!

ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೆ ಇಲಾಖೆ ಖಾಸಗಿ ಕಂಪೆನಿಗಳಿಗೆ ತಮ್ಮ ಸ್ವಂತ ನಿಲ್ದಾಣಗಳ ಮೂಲಕ ಸರಕು ಸಾಗಣೆ ರೈಲುಗಳ ಓಡಾಟ ನಡೆಸಲು ಅನುಮತಿ ನೀಡಲಿದೆ. ಸಿಮೆಂಟ್, ಸ್ಟೀಲ್, ರಾಸಾಯನಿಕ ಮತ್ತು ಗೊಬ್ಬರ, ಧಾನ್ಯ ಹೀಗೆ ವಿವಿಧ ವಲಯದ ಕಂಪೆನಿಗಳು ಈ ಯೋಜನೆಯಡಿ ತಮ್ಮದೇ ಸ್ವಂತ ಸರಕು ಸಾಗಣೆ ರೈಲನ್ನು ಹೊಂದಲು ಆಸಕ್ತಿ ತೋರಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಖಾಸಗಿ ನಿಲ್ದಾಣಗಳ ಮೂಲಕ ನಾವು 2 ರಿಂದ 2.5 ಕೋಟಿ ಟನ್‍ಗಳಷ್ಟು ಲೋಡ್ ಸಾಮಥ್ರ್ಯವನ್ನು […]

3 years ago

ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

– 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ. ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ,...