Monday, 19th August 2019

Recent News

3 weeks ago

ಕೊಹ್ಲಿ ವರ್ಸಸ್ ರೋಹಿತ್ ಮಧ್ಯೆ ‘ರಿತಿಕ’ ಟ್ವಿಸ್ಟ್

ಬೆಂಗಳೂರು: ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟ ಜಗಜಾಹೀರ್ ಆಗಿತ್ತು. ಈಗ ಭಾರತ ಆಗಸ್ಟ್ 3ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ತೆರಳಿದೆ. ಇದರ ಮಧ್ಯೆ ರೋಹಿತ್ ಶರ್ಮಾ ಪತ್ನಿ ರಿತಿಕ ಅವರ ಹೆಸರು ಈ ವಿವಾದದಲ್ಲಿ ಥಳಕು ಹಾಕಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ವಿರಾಟ್ ಕೊಹ್ಲಿ 2013ರ ವೇಳೆ ಮುಂಬೈನಲ್ಲಿ ರಜಾ […]

3 months ago

ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

ನವದೆಹಲಿ: ಮದುವೆ ಮನೆ ಎಂದರೆ ಅಲ್ಲಿ ವಧು – ವರರೇ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಮನೆಯವರು ಮತ್ತು ಅತಿಥಿಗಳು ವಧು ವರರನ್ನು ನೋಡುವುದನ್ನು ಬಿಟ್ಟು ಐಪಿಎಲ್ ಫೈನಲ್ ನೋಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಳೆದ ಭಾನುವಾರ ನಡೆದ ಐಪಿಎಲ್ 12 ರ ಅವೃತ್ತಿಯ...