Tuesday, 23rd July 2019

Recent News

5 months ago

ವೇದಿಕೆಯಲ್ಲಿ ಕುಳಿತಿದ್ದಾಗಲೇ ಟಿಎಂಸಿ ಶಾಸಕನ ಎದೆಗೆ ಗುಂಡಿಟ್ರು..!

-ಬಿಜೆಪಿಯ ಯೋಜಿತ ಕೊಲೆಯೆಂದು ಟಿಎಂಸಿ ಆರೋಪ ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿದ್ದಾರೆ. ಕೃಷ್ಣಗಂಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸತ್ಯಜಿತ್ ಅವರನ್ನು ಶನಿವಾರ ರಾತ್ರಿ ಮನೆಯ ಸಮೀಪದಲ್ಲಿ ಗುಂಡಿಟ್ಟು ಕೊಲೆಗೈದು ಪರಾರಿಯಾಗಿದ್ದಾರೆ. ಶನಿವಾರ ರಾತ್ರಿ ತಮ್ಮ ನಿವಾಸದ ಸಮೀಪದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು. ಜನರ ಗುಂಪಿನ ಮಧ್ಯದಲ್ಲಿದ್ದ ಇಬ್ಬರು ಆಗಂತುಕರು ವೇದಿಕೆಯಲ್ಲಿಯೇ ಆಸೀನರಾಗಿದ್ದ ಶಾಸಕರ ಎದೆ ಭಾಗಕ್ಕೆ ಗುಂಡು ಹೊಡೆದಿದ್ದಾರೆ ಎಂದು ವರದಿಯಾಗಿದೆ. ರಾತ್ರಿ […]