ಸಚಿವ ಸಂಪುಟ ರಚನೆ ವಿಳಂಬ ಆಗ್ತಿರೋದು ಯಾಕೆ – ಕಾರಣ ಕೊಟ್ಟ ರವಿಕುಮಾರ್
- ಆಗಸ್ಟ್ 5ರಂದು ದೆಹಲಿಗೆ ಸಿಎಂ ಪ್ರಯಾಣ ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಆದ ಎಟವಟ್ಟು ಬಿಜೆಪಿ…
ಬಿಎಸ್‍ವೈ ಸಚಿವ ಸಂಪುಟ ರಚನೆಗೆ ಡೇಟ್ ಫಿಕ್ಸ್ – ದೆಹಲಿಯಿಂದ ಬುಲಾವ್
- ಅಮಿತ್ ಶಾ ಹೇಳಿದವರಿಗಷ್ಟೇ ಸಿಗಲಿದೆ ಮಂತ್ರಿಗಿರಿ ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾಗಿ ವಾರ ಕಳೆದರೂ…
ಬಿಜೆಪಿ ಹೈಕಮಾಂಡ್‍ಗೆ ರಿವರ್ಸ್ ಆಪರೇಷನ್ ಭೀತಿ
ಬೆಂಗಳೂರು: ಕರ್ನಾಟಕದಲ್ಲಿ ಕಮಲ ಅರಳಿದರೂ ಹೈಕಮಾಂಡ್‍ಗೆ ಟೆನ್ಷನ್ ಮಾತ್ರ ತಪ್ಪಿಲ್ಲ. ಯಾಕೆಂದರೆ ಬಿಜೆಪಿ ಹೈಕಮಾಂಡ್‍ಗೆ ರಿವರ್ಸ್…
ರಾಜ್ಯಾದ್ಯಂತ ಬೆಳೆಯುತ್ತಿದೆ ಸಚಿವಾಕಾಂಕ್ಷಿಗಳ ಪಟ್ಟಿ- ಯಾರ‍್ಯಾರು ಸೇರುತ್ತಾರೆ ಬಿಜೆಪಿ ಸಂಪುಟ?
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ…
ಬಿಎಸ್‍ವೈ ಸಿಎಂ, ಆದ್ರೆ ಷರತ್ತು ಅನ್ವಯ – ಬಿಜೆಪಿ ಹೈಕಮಾಂಡ್
ಬೆಂಗಳೂರು: ಬಹುಮತ ವಿಲ್ಲದೆ 14 ತಿಂಗಳು ಅಧಿಕಾರ ಮಾಡಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ವಿಶ್ವಾಸಮತದಲ್ಲಿ…
‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ
ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ ಮೂವರಿಗೆ…
ಐಎಂಎ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು – ಸಂಸದ ರಮೇಶ್ ಜಿಗಜಿಣಗಿ
-ಗ್ರಾಮ ವಾಸ್ತವ್ಯ ಅನ್ನೋದು ನಾಟಕ ವಿಜಯಪುರ: ಜನರಿಂದ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಚನೆ…
ಸಂಪುಟ ವಿಸ್ತರಣೆ ಶುಕ್ರವಾರಕ್ಕೆ ಶಿಫ್ಟ್‌ಗೆ ಟ್ವಿಸ್ಟ್
ಬೆಂಗಳೂರು: ಸಂಪುಟ ವಿಸ್ತರಣೆ ಬುಧವಾರದಿಂದ ಶುಕ್ರವಾರಕ್ಕೆ ಶಿಫ್ಟ್ ಆಗಿದ್ದು, ಇದೀಗ ಈ ಶಿಫ್ಟ್ ಗೆ ಟ್ವಿಸ್ಟ್…
ಮೈತ್ರಿ ಸರ್ಕಾರಕ್ಕೆ ಕ್ಯಾಬಿನೆಟ್ ವಿಸ್ತರಣೆ ಕಂಟಕ- ದೋಸ್ತಿಗಳಿಗೆ ರೆಬೆಲ್ಸ್ ಡೆಡ್‍ಲೈನ್
ಬೆಂಗಳೂರು: ಮೈತ್ರಿ ನಾಯಕರಿಗೆ ಅತೃಪ್ತ ಶಾಸಕರು ಮೂರು ದಿನಗಳ ಗಡುವು ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್…
ಬುಧವಾರ ಸಂಪುಟ ವಿಸ್ತರಣೆ – ಇಬ್ಬರಿಗೆ ಮಂತ್ರಿಗಿರಿ
ಬೆಂಗಳೂರು: ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಸಂಪುಟ ವಿಸ್ತರಣೆಯಾಗಲಿದ್ದು, ಇಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.…