Sunday, 19th August 2018

Recent News

4 weeks ago

ಇನ್ ಸ್ಟಾಗ್ರಾಂನ ಎಲ್ಲ ಫೋಟೋ ಡಿಲೀಟ್ ಮಾಡ್ಕೊಂಡ ಶ್ರದ್ಧಾ, ರಾಜ್‍ಕುಮಾರ್ ರಾವ್

ಮುಂಬೈ: ಬಾಲಿವುಡ್ ತಾರೆಯರು ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಫೇಸ್‍ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟೀವ್ ಇರುತ್ತಾರೆ. ಆದರೆ ಶಕ್ತಿ ಕಪೂರ್ ಪುತ್ರಿ ಆಶಿಕಿ ಬೆಡಗಿ ಶ್ರದ್ಧಾ ಮತ್ತು ನಟ ರಾಜ್‍ಕುಮಾರ್ ರಾವ್ ತಮ್ಮ ಇನ ಸ್ಟಾಗ್ರಾಂನ ಫೋಟೋಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಆಶಿಕಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.ಎಲ್ಲ ಫೋಟೋಗಳು ಡಿಲೀಟ್ ಮಾಡಿದ ಶ್ರದ್ಧಾ ಮೂರು ಫೋಟೋಗಳನ್ನು […]

3 months ago

ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ...

ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

10 months ago

ಮುಂಬೈ: ಬಾಹುಬಲಿಯ ಹೀರೋ ಪ್ರಭಾಸ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಮುಂದಾಗಿದ್ದ ನಿರ್ಮಾಪಕ ಕರಣ್ ಜೋಹರ್ ಈಗ ತಮ್ಮ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದಾರೆ. ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹಿಂದಿ...

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ವಿರುದ್ಧ ದೂರು ದಾಖಲು

11 months ago

ಮುಂಬೈ: ಬಾಲಿವುಡ್ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಫ್ಯಾಶನ್ ಡಿಸೈನಿಂಗ್ ಕಂಪನಿಯೊಂದು ದೂರು ದಾಖಲಿಸಿದೆ. ಶ್ರದ್ಧಾ ನಟನೆಯ `ಹಸೀನಾ ಪರ್ಕರ್’ ಸಿನಿಮಾ ಬಿಡುಗಡೆಯಾಗಲು ರೆಡಿಯಾಗಿದ್ದು, ಚಿತ್ರತಂಡ ಪ್ರಮೋಶನ್ ನಲ್ಲಿ ಬ್ಯೂಸಿಯಾಗಿದೆ. ಎಂ...

ಸೈನಾ ಪಾತ್ರ ನಿರ್ವಹಣೆಗೆ ಶ್ರದ್ಧಾ ಕಪೂರ್ ಹೇಗೆ ತಯಾರಿ ನಡೆಸ್ತಿದ್ದಾರೆ ಗೊತ್ತಾ?

12 months ago

ಮುಂಬೈ: ಬಾಲಿವುಡ್ ಹೀರೋ ಪ್ರಭಾಸ್ ಅಭಿನಯದ ಸಾಹೋಗೆ ಆಯ್ಕೆ ಆಗಿರುವ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲೂ ನಟಿಸುತ್ತಿದ್ದು ಈಗ ನಾನು ಹೇಗೆ ಈ ಚಿತ್ರಕ್ಕೆ ತಯಾರಿ ಆಗುತ್ತಿದ್ದೇನೆ ಎನ್ನುವುದನ್ನು ತೋರಿಸಲು ಫೋಟೋಗಳನ್ನು ಪ್ರಕಟಿಸಿದ್ದಾರೆ. ಶ್ರದ್ಧಾ ಹಾಗೂ ಸೈನಾ...

ಸಿನಿಮಾ ಶೂಟಿಂಗ್ ಮೊದಲೇ ಶ್ರದ್ಧಾಗೆ ಮಾತು ಕೊಟ್ಟ ಪ್ರಭಾಸ್

12 months ago

ಹೈದರಾಬಾದ್: ಟಾಲಿವುಡ್‍ನ ಬಾಹುಬಲಿ ಪ್ರಭಾಸ್ ಬಾಲಿವುಡ್ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಗೆ ಮಾತೊಂದನ್ನು ನೀಡಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಶ್ರದ್ಧಾ ಟಾಲಿವುಡ್‍ನ ಬಹುನಿರೀಕ್ಷಿತ `ಸಾಹೋ’ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಶ್ರದ್ಧಾಗೆ ಇದು ಮೊದಲ ಟಾಲಿವುಡ್ ಸಿನಿಮಾ...