Latest4 years ago
ಶೃಂಗೇರಿ ಶ್ರೀಗಳಿಗೆ ಅವಮಾನ: ಕೇರಳ ಸರ್ಕಾರದಿಂದ ತಪ್ಪೊಪ್ಪಿಗೆ
ಅಲಪ್ಪುಳ: ಕೇರಳದಲ್ಲಿ ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಕರೆಸಿ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಮ್ಯುನಿಸ್ಟ್ ಸರ್ಕಾರದ ಇಬ್ಬರು ಸಚಿವರು ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಿ ಸತ್ಕರಿಸಿದ್ದಾರೆ. ಲೋಕೊಪಯೋಗಿ ಸಚಿವ...