Wednesday, 20th March 2019

Recent News

1 week ago

ಮೋದಿ ಬಯೋಪಿಕ್ ಸಿನ್ಮಾ ಶೂಟಿಂಗ್ ನಲ್ಲಿ ಗಾಯಗೊಂಡ ವಿವೇಕ್ ಓಬೇರಾಯ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಶೂಟಿಂಗ್ ವೇಳೆ ನಟ ವಿವೇಕ್ ಓಬೇರಾಯ್ ಗಾಯಗೊಂಡಿದ್ದಾರೆ. ಉತ್ತರಾಖಂಡನ ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಕಣಿವೆಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶನಿವಾರದ ಚಿತ್ರೀಕರಣದ ವೇಳೆ ವಿವೇಕ್ ಓಬೇರಾಯ್ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮರದ ಚೂಪಾದ ಕಟ್ಟಿಗೆ ಚುಚ್ಚಿದ್ದರಿಂದ ಹೊಲಿಗೆ ಹಾಕಲಾಗಿದ್ದು, ವಿವೇಕ್ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಹರ್ಷಿಲ್ ಪ್ರದೇಶದಲ್ಲಿ ಮೋದಿಯವರ ರಾಜಕೀಯ ಮುನ್ನದ ದಿನಗಳನ್ನು ಚಿತ್ರೀಕರಿಸಲಾಗಿತ್ತು. ಗಂಗಾ ಘಾಟ್ ಬಳಿಯ ಧರಲಿ ಎಂಬ ಗ್ರಾಮದಲ್ಲಿ ಹಿಮದ […]

2 weeks ago

ಮೋದಿ ಬಯೋಪಿಕ್ ಸಿನ್ಮಾಗಾಗಿ ರೈಲಿಗೆ ಬೆಂಕಿ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಕಥೆಯುಳ್ಳ ಸಿನಿಮಾ ಚಿತ್ರೀಕರಣದ ವೇಳೆ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಶೂಟಿಂಗ್ ನಡೆಸಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಲೋಕಸಭೆಗೂ ಮುನ್ನ ಮೋದಿ ಅವರ ಜೀವನಧಾರಿತ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಭಾಗವಾಗಿ ಚಿತ್ರೀಕರಣ ವೇಳೆ ನಿಜವಾದ ರೈಲಿನ ಬೋಗಿಗೆ...

ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು

2 months ago

ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸುತ್ತಿರುವ ‘ಕಬೀರ್ ಸಿಂಗ್’ ಚಿತ್ರದ ಸೆಟ್‍ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ರಾಮ್ ಕುಮಾರ್(35) ಮೃತಪಟ್ಟ ವ್ಯಕ್ತಿ. ರಾಮ್ ಕುಮಾರ್ ಡೆಹ್ರಾಡೂನಿನ ಮುಜಾಫರ್ ನಗರದ ಕಿನೋಯಿ ಗ್ರಾಮದ ನಿವಾಸಿಯಾಗಿದ್ದು, ಜನರೇಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮಸ್ಸೂರಿಯ...

ಗದಗ ನಗರಕ್ಕೆ ಭೇಟಿ ನೀಡಿದ ರವಿಶಂಕರ್

3 months ago

ಗದಗ: ಸ್ಯಾಂಡಲ್‍ವುಡ್ ನಟ ರವಿಶಂಕರ್ ಗದಗ ನಗರಕ್ಕೆ ಭೇಟಿ ನೀಡಿದ್ದು, ನೆಚ್ಚಿನ ನಟನಿಗೆ ಕೈಕುಲುಕಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಗದಗ ನಗರದ ಬೆಟಗೇರಿ ಬಸ್ ನಿಲ್ದಾಣದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಕನ್ನಡ ಚಿತ್ರದ ಡೈಲಾಗ್ ಹೇಳುವ ಮೂಲಕ ನಟ ರವಿಶಂಕರ್ ಅಭಿಮಾನಿಗಳನ್ನು ರಂಜಿಸಿದ್ದಾರೆ....

ಫೈಟ್ ಶೂಟಿಂಗ್ ವೇಳೆ ಗಾಯಗೊಂಡ ವಿಜಯ್ ದೇವರಕೊಂಡ

3 months ago

ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಫೈಟಿಂಗ್ ದೃಶ್ಯ ಚಿತ್ರೀಕರಿಸುವ ವೇಳೆ ಗಾಯಗೊಂಡಿದ್ದಾರೆ. ವಿಜಯ್ ಆಂಧ್ರದ ಕಾಕಿನಾಡಿನಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದರು. ಮೂರು ವಾರಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಆದರೆ ಈಗ ವಿಜಯ್ ಸಾಹಸ ದೃಶ್ಯ...

ತನ್ನ ತಂದೆಯ ಆದರ್ಶಗಳನ್ನೇ ಪಾಲಿಸುತ್ತಿರುವ ಪುತ್ರ ಅಭಿಷೇಕ್

3 months ago

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತೆ ಶೂಟಿಂಗ್‍ಗೆ ಹಾಜರಾಗಿದ್ದಾರೆ. ಅಪ್ಪನ ಸಾವಿನಿಂದ ಕಂಗಾಲಾಗಿದ್ದ ಅಭಿ ಮನಸ್ಸಿಗೆ ಕೊಂಚ ಸಮಾಧಾನ ತಂದುಕೊಂಡು `ಅಮರ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹದ್ದೇ ಸಂದರ್ಭ ರೆಬೆಲ್‍ ಸ್ಟಾರ್ ಅಂಬರೀಶ್‍ಗೂ ಎದುರಾಗಿತ್ತು. ಪಡುವಾರಳ್ಳಿ ಪಾಂಡವರು ಸಿನಿಮಾ...

ಒಡೆಯನಾಗಿ ಅಖಾಡಕ್ಕಿಳಿದ ದರ್ಶನ್

3 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಷ್ಟುದಿನ ‘ಯಜಮಾನ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗ ಆ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ‘ಒಡೆಯ’ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ದರ್ಶನ್ ಅವರು ಇಂದಿನಿಂದ ‘ಒಡೆಯ’ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಮೊದಲು...

ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

4 months ago

ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗುತ್ತಿದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ನಟ ದಿಗಂತ್ ಭಾವಿ ಪತ್ನಿಗೆ ಗೋವಾ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಪೋಸ್ ಮಾಡಿದ್ದು, ನೀನು...