Thursday, 17th October 2019

Recent News

2 months ago

ಪಾಕ್‍ನಲ್ಲಿ ಕಾರ್ಯಕ್ರಮ ನೀಡೋದನ್ನ ತಡೆಯಲು ಯಾರಪ್ಪನಿಂದ್ಲೂ ಸಾಧ್ಯವಿಲ್ಲ: ಶಿಲ್ಪಾ ಶಿಂಧೆ

ಮುಂಬೈ: ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡಿ ನಿಷೇಧಕ್ಕೊಳಗಾಗಿದ್ದು ಮಿಕಾ ಸಿಂಗ್ ಕ್ಷಮೆ ಕೇಳಿದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ತನ್ನ ನಿರ್ಧಾರ ಹಿಂಪಡೆದಿದೆ. ಇದೀಗ ಬಾಲಿವುಡ್ ನಟಿ ಶಿಲ್ಪಾ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನನ್ನ ದೇಶ ಅಲ್ಲಿಗೆ ತೆರಳಲು ವೀಸಾ ನೀಡುತ್ತದೆ. ಆ ದೇಶದ ಜನರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧರಿದ್ದಾರೆ. ಹಾಗಾಗಿ ನಾನು ಪಾಕಿಸ್ತಾನಕ್ಕೆ ತೆರಳಿ ಕಾರ್ಯಕ್ರಮ ನೀಡುವುದು ನನ್ನ ಹಕ್ಕು. ನಾನು ಕಲಾವಿದೆಯಾಗಿದ್ದು, ನಮ್ಮ ಮೇಲೆ ಈ […]