ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರ ಯಶಸ್ವಿಯಾಗಲ್ಲ – ಎಚ್.ಕೆ ಪಾಟೀಲ್
ಗದಗ: ರಾಜ್ಯದಲ್ಲಿನ ಈ ಬೆಳವಣಿಗೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರವೇ…
ಕಾಂಗ್ರೆಸ್ ಸಂಕಷ್ಟದಲ್ಲಿದೆ, ಗವರ್ನಮೆಂಟ್ ಲಿಟ್ಲ್ ಬ್ಯಾಡ್: ಸೌಮ್ಯಾ ರೆಡ್ಡಿ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಪಕ್ಷವನ್ನು ಉಳಿಸಿಕೊಳ್ಳಿ ಎಂದು ಸೋನಿಯಾ…
ಮೈತ್ರಿ ಸರ್ಕಾರದ ಉಳಿವಿಗೆ ಎರಡೇ ಬ್ರಹ್ಮಾಸ್ತ್ರ ಬಾಕಿ
ಬೆಂಗಳೂರು: ಸಮಯವಕಾಶ ಬಳಸಿಕೊಂಡು ಸರ್ಕಾರವನ್ನು ಉಳಿಸಲು ಮುಂದಾಗಿರುವ ದೋಸ್ತಿ ನಾಯಕರ ತಂತ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ…
ಶಾಸಕರು ದೇವರ ಲಿಂಕ್‍ನಲ್ಲಿ ಇದ್ದಾರೆ, ನನ್ನ ಲಿಂಕ್ ಅಲ್ಲಿ ಯಾರೂ ಇಲ್ಲ: ಆರ್. ಅಶೋಕ್
ಬೆಂಗಳೂರು: ಸದಸ್ಯತ್ವ ಅಭಿಯಾನಕ್ಕೆ ಬಂದಿದ್ದೇವೆ ವಿನಾ: ಕಾಂಗ್ರೆಸ್ ಶಾಸಕರ ಮನವೊಲಿಕೆಗಲ್ಲ. ಯಾವ ಅತೃಪ್ತ ಶಾಸಕರು ಕೂಡ…
ಶಾಸಕರ ಬೆಂಬಲಿತ ಕಾರ್ಪೋರೇಟರ್‌ಗಳ ರಾಜೀನಾಮೆ ಚರ್ಚೆ?
ಬೆಂಗಳೂರು: ಶಾಸಕರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಕಾರ್ಪೋರೇಟರ್ ರಾಜೀನಾಮೆ ನೀಡಲು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ…
ಅತೃಪ್ತರ ರಾಜೀನಾಮೆ ಇಂದೇ ನಿರ್ಧರಿಸಿ-ಸುಪ್ರೀಂ ಆದೇಶ
ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ…
ಮಾಧ್ಯಮದ ಮೇಲೆ ಸಿದ್ದರಾಮಯ್ಯ ಮುನಿಸು
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಮಾಧ್ಯಮಗಳ ಮೇಲೆ ಮುನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ…
ಅತೃಪ್ತರ ಮನವೊಲಿಕೆ ಸಾಧ್ಯವಿಲ್ಲ- ಕೈ ಚೆಲ್ಲಿದ ಕಾಂಗ್ರೆಸ್ ಮುಖಂಡರು!
ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆ ಸಾಧ್ಯವಿಲ್ಲ. ರಾಜೀನಾಮೆ ಸಲ್ಲಿಸಿದ ಎಲ್ಲ ಶಾಸಕರು ಅಚಲವಾಗಿ ನಿಂತಿದ್ದರಿಂದ ಮನವೊಲಿಕೆ…
ಮೈತ್ರಿ ನಾಯಕರ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧ- ಬಿಎಸ್‍ವೈಗೆ ಹೊಸ ತಲೆನೋವು
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಕೆಲ ನಾಯಕರ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಮಹಾಲಕ್ಷ್ಮೀ ಲೇಔಟ್…
ಅಲ್ಪಮತದತ್ತ ಮೈತ್ರಿ ಸರ್ಕಾರ-ಬಿಎಸ್‍ವೈ ಮತ್ತೆ ಸಿಎಂ ಆಗ್ತಾರಾ?
ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಲ್ಪಮತದತ್ತ ಕುಸಿಯುತ್ತಿದ್ದು, ಪತನದಂಚಿಗೆ ತಲುಪಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಗೆ…