Thursday, 23rd May 2019

6 months ago

ಇನ್ಮುಂದೆ ಶನಿ ಧಾರಾವಾಹಿಯಲ್ಲಿ ‘ಲವ್ ಸ್ಟೋರಿ’ ಶುರು!

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ಬಾಲಕರ ಪಾತ್ರ ಮುಗಿದು ಈಗ ಯವ್ವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಯುವಕನಾಗಿರುವ ಶನಿಗೆ ಇದೀಗ ದೇವಲೋಕದ ಅಪ್ಸರೆ ಮೇಲೆ ಪ್ರೀತಿಯುಂಟಾಗಿದೆ. ಇಷ್ಟು ದಿನ ಬಾಲಕನಾಗಿದ್ದ ಶನಿ ಈಗ ಬೆಳೆದು ದೊಡ್ಡವನಾಗಿ ಸೂರ್ಯಲೋಕಕ್ಕೆ ವಾಪಸ್ಸಾಗಿ ಎರಡು ಎಪಿಸೋಡ್‍ಗಳಾಗಿವೆ. ಶನಿಯ ಜೊತೆಗಿದ್ದ ಬಾಲಕರ ಪಾತ್ರಗಳೂ ಬದಲಾಗಿವೆ. 10 ವರ್ಷಗಳಿಂದ ಸೂರ್ಯಲೋಕ ಬಿಟ್ಟಿದ್ದ ಶನಿ ಯುವಕನಾಗಿ ತನ್ನ ಸ್ವಂತ ಲೋಕಕ್ಕೆ ಮರಳಿದ್ದಾನೆ. ಈಗ ಶನಿ ಧಾರಾವಹಿಯಲ್ಲಿ ಈಗ ಅಪ್ಸರೆಯ ಎಂಟ್ರಿಯಾಗಲಿದೆ. ತೆಳ್ಳಗೆ ಬೆಳ್ಳಗಿನ ಮೈಕಾಂತಿಯ […]

7 months ago

ಸೀರಿಯಲ್ ಪ್ರೇಕ್ಷಕರಿಗೆ ಮತ್ತೊಂದು ಶಾಕ್- ಶನಿ ಪಾತ್ರಧಾರಿಯ ಬದಲಾವಣೆ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ವೀಕ್ಷಕರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಈಗಾಗಲೇ ಈ ಧಾರಾವಾಹಿಯಲ್ಲಿ ಸೂರ್ಯನ ಪಾತ್ರಧಾರಿಯನ್ನು ಬದಲಿಸಲಾಗಿದೆ. ಆದರೆ ಈಗ ಶನಿ ಪಾತ್ರಧಾರಿಯನ್ನು ಕೂಡ ಬದಲಾಯಿಸುತ್ತಿದ್ದಾರೆ. ಚಾಮರಾಜನಗರದ ದೀನಬಂಧು ಅನಾಥಾಶ್ರಮದಲ್ಲಿ ಸುನೀಲ್ ಕುಮಾರ್ ಓದಿ ಬೆಳೆದಿದ್ದರು. ಕಲೆಯಲ್ಲಿ ಆಸಕ್ತನಾಗಿದ್ದ ಸುನೀಲ್ ಆಶ್ರಮದ ಗುರುಗಳ ಸಹಾಯದಿಂದ ಶನಿ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಬಣ್ಣ...

353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

1 year ago

ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು,...